ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ವಿತಂಡವಾದ ಬೇಡ

October 20, 2006 - 6:07pm — ವಿಶ್ವನಾಥ

ವಿತಂಡವಾದ ಬೇಡ

ವಿಶ್ವನಾಥ's picture

ಹೌದು. ತಪ್ಪಾಗಿದೆ. ಭಗತ್ ಸಿಂಗ್ ಎಂದು ಬರೆಯುವ ಬದಲು ವೀರ ಸಾವರ್ಕರ್ ಎಂದಾಗಿದೆ. ಪ್ರಮಾದಕ್ಕಾಗಿ ವಿಷಾದಿಸುತ್ತೇನೆ.

ಕೇವಲ ತಳ್ಳಿಹಾಕುವ ಸಾಂದರ್ಭಿಕ ಸಾಕ್ಷ್ಯಗಳಷ್ಟೇ ಇದ್ದಿದ್ದರೆ ಸಂವಿಧಾನ ಒದಗಿಸಿರುವ ಅತ್ಯುಗ್ರ ಶಿಕ್ಷೆ ಮರಣದಂಡನೆಯನ್ನು ಅಫ್ಜಲ್‌ಗೆ ನೀಡುತ್ತಿರಲಿಲ್ಲ. ಉಗ್ರಗಾಮಿಗಳಿಗ ನೆಲೆ ಒದಗಿಸಿರುವ, ಅವರಿಗೆ ಶಸ್ತ್ರಾಸ್ತ್ರ ಪೂರೈಸಿರುವ ಘಾತುಕ ಆರೋಪಗಳು ಆತನ ಮೇಲಿವೆ ಎಂಬುದನ್ನು ದಯವಿಟ್ಟು ಗಮನಿಸಿ. ದೇಶದ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದ ಬಳಿಕ ಅದನ್ನು ಸ್ವೀಕರಿಸುವುದನ್ನು ಬಿಟ್ಟು, ಕೇವಲ ಜಾತಿ-ಧರ್ಮದ ಲೆಕ್ಕಚಾರದ ಮೇಲೆ ತೀರ್ಪನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥೈಸುತ್ತ ನ್ಯಾಯಾಂಗ ವ್ಯವಸ್ಥೆಯ ಹಾದಿಯನ್ನೇ ತಪ್ಪಿಸುವಂಥ ಕೆಲಸವನ್ನು ನನ್ನಂಥ ಎಡಬಿಡಂಗಿಗಳಂತೂ ಮಾಡುತ್ತಿಲ್ಲ ಎಂಬುದನ್ನು ನೀವು ಒಪ್ಪುತ್ತೀರಿ ಎಂದುಕೊಂಡಿದ್ದೇನೆ.

ಈಗಾಗಲೇ ಹೇಳಿರುವಂತೆ ಅಫ್ಜಲ್‌ಗೆ ಭಯೋತ್ಪಾದನಾ ಸಂಘಟನೆಗಳ ಜೊತೆ ಒಂದೂವರೆ ದಶಕಗಳ ನಂಟಿರುವುದನ್ನು ಆತನ ಬಗ್ಗೆ ಓದಿದರೆ ತಿಳಿಯುತ್ತದೆ. ಆತನ ಕೌಟುಂಬಿಕ ಹಿನ್ನೆಲೆ, ಕಾಶ್ಮೀರ ವಿಮೋಚನಾ ಚಳವಳಿಯಲ್ಲಿ ಧುಮುಕಲು ಆತ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ತರಬೇತಿಗಾಗಿ ಹೋಗಿದ್ದು, ಇದೀಗ ಆತನ ಬಿಡುಗಡೆಯಲ್ಲಿ ಪಾಕಿಸ್ತಾನ ವಹಿಸಿರುವ ಆಸಕ್ತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಉಗ್ರಗಾಮಿಯೊಬ್ಬನ ಶರಾಯಿಯ ಹಿಂದೆ ನಿಂತು ಆತನ ಪರವಾಗಿ ವಾದಿಸುವುದು ಎಷ್ಟು ಸೂಕ್ತ ಎಂಬುದು ಗೊತ್ತಾಗುತ್ತದೆ.

ಕೇವಲ ಎರಡು ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸಿಕೊಳ್ಳಿ. ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಕೊಲ್ಕೊತ್ತದ ಧನಂಜಯ ಚಟರ್ಜಿಗೆ ಆಗಸ್ಟ್ 15 ರಂದೇ ನೇಣುಗಂಬಕ್ಕೇರಿಸಲಾಯಿತು. ಹಾಗಿದ್ದರೆ, ಇದು ದೇಶದಲ್ಲೇ ನಡೆದ ಮೊದಲ ಅತ್ಯಾಚಾರ-ಕೊಲೆಯ ಪ್ರಕರಣವೇ? ನಮ್ಮ ಮಧ್ಯೆಯೇ ಅಂಥ ಎಷ್ಟು ಖೂಳರಿಲ್ಲ?

ಅದು ದೇಶದ ಸರ್ವೋಚ್ಛ ನ್ಯಾಯಾಲಯ ನೀಡಿದ ತೀರ್ಪು. ಅದನ್ನು ಒಪ್ಪಲೇಬೇಕು. ಎಲ್ಲರೂ ಒಪ್ಪಿದ್ದಾಗಿದೆ.

ಆದರೆ ಪ್ರಸಕ್ತ ಪ್ರಕರಣದಲ್ಲಿ, ಸೋ ಕಾಲ್ಡ್ ಸೆಕ್ಯೂಲರಿಸ್ಟ್‌ಗಳು ಏಕೆ ವಿತಂಡವಾದ ಮಾಡುತ್ತಿದ್ದಾರೆ?

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಅಫ್ಜಲ್‌ಗೆ ಗಲ್ಲು ಶಿಕ್ಷೆ ಬೇಡ By: ವಿಶ್ವನಾಥ (24 replies) October 10, 2006 - 5:26pm
  • ಬುದ್ದ,ಗಾಂದಿ ವಿಚಾರಗಳು, ನಾಡು ಮತ್ತು ದೊರೆ By: ಸಂಗನಗೌಡ (Oct 16 2006 - 1:56pm)
    • ಮರಣ ದಂಡನೆಯ ಸುತ್ತ By: Yamini (Oct 18 2006 - 11:42pm)
      • ಹುತ್ತವ ಬಡಿದರೆ... By: ವಿಶ್ವನಾಥ (Oct 20 2006 - 6:10pm)
        • ಉ: ಹುತ್ತವ ಬಡಿದರೆ... By: sreekrishna (Jul 8 2008 - 4:59pm)
      • ಬಾ೦ಧವ್ಯ By: muralihr (Oct 19 2006 - 7:26pm)
        • ಮೂರನೆ ಜಾಗತಿಕ ಸೆಣಸಾಟ By: ಸಂಗನಗೌಡ (Oct 19 2006 - 10:21pm)
  • ಇಲ್ಲಿ ನಮೂದಿಸಿ By: pavanaja (Oct 13 2006 - 10:59pm)
    • ತರ್ಲೆ ಜನ By: gangadharg (Oct 14 2006 - 1:07am)
      • hmm... By: hpn (Oct 14 2006 - 11:20pm)
        • ಉ: hmm... By: pavanaja (Oct 15 2006 - 2:04pm)
  • ನಿಸ್ಸಹಾಯಕರು By: rajeshnaik111 (Oct 11 2006 - 7:53pm)
    • ನಾಚಿಕೆಗೇಡು By: ವಿಶ್ವನಾಥ (Oct 12 2006 - 8:14pm)
    • ಹಾಗೆ By: hpn (Oct 12 2006 - 1:59am)
  • ಸ್ವಲ್ಪ By: subramanya (Oct 10 2006 - 6:33pm)
    • ಧನ್ಯವಾದ By: ವಿಶ್ವನಾಥ (Oct 12 2006 - 8:10pm)
      • ನೀವ್ ಹೇಳೋದ್ ಸರಿ By: gangadharg (Oct 14 2006 - 1:12am)
    • ಮರಣ ದಂಡನೆ ಬೇಕೇ? By: tksbhat (Oct 10 2006 - 8:08pm)
      • ಗಲ್ಲು ಶಿಕ್ಷೆ ಬೇಕೆ ಬೇಡವೇ By: ವಿಶ್ವನಾಥ (Oct 12 2006 - 8:12pm)
        • ಸಾವರ್ಕರ್ ಗೆ ಮರಣ ದಂಡನೆ By: tksbhat (Oct 19 2006 - 12:12am)
          • ವಿತಂಡವಾದ ಬೇಡ By: ವಿಶ್ವನಾಥ (Oct 20 2006 - 6:07pm)
      • ಒಂದು ರೀತಿ ಆಲೋಚಿಸಿದರೆ By: hpn (Oct 12 2006 - 1:55am)
        • ವಿಶ್ಲೇಷಣೆ ಸಲ್ಲ By: ವಿಶ್ವನಾಥ (Oct 13 2006 - 6:51pm)
          • ಉ: ವಿಶ್ಲೇಷಣೆ ಸಲ್ಲ By: venkatb83 (Dec 25 2008 - 4:07pm)
          • ಸುಪ್ರೀಂ ಕೋರ್ಟು ನೀಡಿದ ಆದೇಶ By: hpn (Oct 14 2006 - 11:43pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Chamaraj
    ಉ: ಮರೆತು ಹೋದ ಪದಗಳು
    January 9, 2009 - 7:19am
  • Chamaraj
    ಉ: ಗಿಳಿಯು ಪಂಜರದೊಳಿಲ್ಲ
    January 9, 2009 - 7:12am
  • Chamaraj
    ಉ: ತೆಂಡುಲ್ಕರ್ ಯಾಕೆ ರಿಟೈರ್ ಆಗಬಾರದು?
    January 9, 2009 - 7:01am
  • Chamaraj
    ಉ: ಓದಿದ್ದು ಕೇಳಿದ್ದು ನೋಡಿದ್ದು -136 ಜಾತಿ ವ್ಯವಸ್ಥೆಯ ಅಂತ್ಯ ಸಮೀಪಿಸಿದೆ
    January 9, 2009 - 6:46am
  • Chamaraj
    ಉ: ಹೊಸ ವರ್ಷದ ದಿನದಂದು ನಾ ಮಾಡಿದ ಅವಾಂತರ......................
    January 9, 2009 - 6:38am
  • Chamaraj
    ಉ: ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
    January 9, 2009 - 6:33am
  • Chamaraj
    ಉ: ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
    January 9, 2009 - 6:31am
  • Chamaraj
    ಉ: ಮಾತೆಂಬ ಜ್ಯೋತಿರ್ಲಿಂಗ-೧ (ಸರ್ವಜ್ಞನ ಸಗ್ಗ)
    January 9, 2009 - 6:28am
  • Chamaraj
    ಉ: ಮಳೆ ಬರುತ್ತಿಲ್ಲ ಎಂದು ದೂರದಿರಿ (ರೈತರೇ ಬದುಕಲು ಕಲಿಯಿರಿ-೪)
    January 9, 2009 - 6:27am
  • Chamaraj
    ಉ: ಮಳೆ ಬರುತ್ತಿಲ್ಲ ಎಂದು ದೂರದಿರಿ (ರೈತರೇ ಬದುಕಲು ಕಲಿಯಿರಿ-೪)
    January 9, 2009 - 6:25am
ಇನ್ನಷ್ಟು


ವಿನಾಶಕಾಲೇ ವಿಪರೀತ ಸಿಧ್ಧಿ!

— ಕೈಲಾಸಂ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator