ಸದ್ಯಕ್ಕೆ ಇಷ್ಟು ಮಾಡೋಣ ಅಂತ ಇದ್ದೀನಿ
- ಪ್ರಯತ್ನ ಪ್ರಯತ್ನ ಪ್ರಯತ್ನ By: BogaleRagale (Nov 1 2006 - 4:43pm)
- ಲೆಕ್ಕವಿಟ್ಟುಕೊಳ್ಳುವುದು ಹಾಗಿರಲಿ By: Sunil Jayaprakash (Nov 13 2006 - 6:25pm)
- ರಾಜ್ಯೋತ್ಸವ...... By: venkatesh (Oct 30 2006 - 9:00pm)
- ಸದ್ಯಕ್ಕೆ ಇಷ್ಟು ಮಾಡೋಣ ಅಂತ ಇದ್ದೀನಿ By: Sunil Jayaprakash (Oct 31 2006 - 12:19pm)
- ಸದ್ಯಕ್ಕೆ ಇಷ್ಟು ...... By: venkatesh (Nov 2 2006 - 7:31am)
- ಸ್ವಾಮೀ ಬೇಡ !!!! By: kadeshammi (Nov 1 2006 - 6:43pm)
- ಆಸೆ ಆಸೆಯಾಗಿಯೇ ಉಳಿಯಿತು By: Sunil Jayaprakash (Nov 13 2006 - 6:16pm)
- ಸದ್ಯಕ್ಕೆ ಇಷ್ಟು ಮಾಡೋಣ ಅಂತ ಇದ್ದೀನಿ By: Sunil Jayaprakash (Oct 31 2006 - 12:19pm)

RSS:
ಸದ್ಯಕ್ಕೆ ಇಷ್ಟು ಮಾಡೋಣ ಅಂತ ಇದ್ದೀನಿ
೧. ವಂಶವೃಕ್ಷ ಕಾದಂಬರಿಯಲ್ಲಿ ಬರುವ ಗಟ್ಟಿತನದಿಂದ ಕೂಡಿರುವ ಮಾತುಗಳ ಬಗ್ಗೆ ಗೆಳೆಯನೊಡನೆ ಚರ್ಚಿಸಬೇಕು.
೨. ಪರ್ವ ಕಾದಂಬರಿಯ ಕನಿಷ್ಟ ೩೫೦ ಪುಟಗಳನ್ನಾದರೂ ಓದಬೇಕು. ಒಟ್ಟು ಸರಿಸುಮಾರು ೬೨೫ ಪುಟಗಳಿವೆ ಅದರಲ್ಲಿ.
೩. ರಂಗ ಶಂಕರದಲ್ಲಿ ನಾಟಕ ನೋಡಬೇಕು.
೪. ಯಾರೊಡನೆಯಾದರು ಕನ್ನಡದಲ್ಲಿ ಜಗಳವಾಡಬೇಕು.
೫. ಮಾರನೆಯ ದಿನ ನಮ್ಮ ಮನೆಯಲ್ಲಿ ತಿಥಿಯಿರುವುದರಿಂದ ಹಣ್ಣು, ಕಾಯಿಪಲ್ಲೆ(ಅದೇ ತರಕಾರಿ)ಗಳನ್ನು ತರಬೇಕು.
೬ ಒಂದಷ್ಟು ಮಂದಿಗೆ ಕನ್ನಡ ರಾಜ್ಯೋತ್ಸವ ಎಂದರೇನು ತಿಳಿಸಿಕೊಡಬೇಕು. ಅದನ್ನು ಈಗಾಗಲೇ ಬೇರೆದೇಶದ ನಮ್ಮ ಸಹೋದ್ಯೋಗಿಗಳಿಗೆ ಹೇಳಿದ್ದೇನೆ.