ತೀರದ ಸೌಂದರ್ಯ ಸವಿಯುತ್ತ ಸಾಗಿರೆ..... ಬಾನಲ್ಲಿ ಅರುಣನ ಚೆಲುವಿನ ಚಿತ್ತಾರ..... ಮುನಿಸಿಕೊಂಡನೇ ವರುಣ, ಕವಿಯಿತೇ ಅಂಧಕಾರ?.... ಬೆಳಕಿನೆಡೆಗೆ ಸಾಗಲು ತೆರೆಯ ನಿರಂತರ ಜೋಗುಳ.....
ಚೆಂದದ ಚಿತ್ರಸರಣಿಗೆ ಅಡಿಬರಹ!!
ಹುಡುಕಾಟದಲ್ಲ್ಲಿ ಕಳೆದುಹೋದ ಕಡೇಶಮ್ಮಿ...
ವಿದ್ಯುತ್ ಉಚಿತ, ಆದರೆ ನೀರಿಲ್ಲ!
(ಚಿತ್ರ: ಹರಿ ಪ್ರಸಾದ್ ನಾಡಿಗ್.)
ವಾರದ ಲೇಖನ ವಿದ್ಯುತ್ ಉಚಿತ... ಷಾಕ್ ಖಚಿತ...!
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಪ್ರೀತಿಯು ಮನುಷ್ಯನನ್ನು ಹುಚ್ಚನನ್ನಾಗಿಸುತ್ತದೆ.
— ಸಿಗ್ಮಂಡ್ ಫ್ರಾಯ್ಡ್
ಬೆಳಕಿನೆಡೆಗೆ....