ಉ: ಲೈನಕ್ಸ್ ನ ಕನ್ನಡೀಕರಣದ ನಂತರ ಗೂಗ್ಲ್ ಕನ್ನಡೀಕರಣಕ್ಕೆ ಕೈ? - ನಾನು ಮತ್ತು ಜೋಕುಮಾರ !
- Re: ಲೈನಕ್ಸ್ ನ ಕನ್ನಡೀಕರಣದ ನಂತರ ಗೂಗ್ಲ್ ಕನ್ನಡೀಕರಣಕ್ಕೆ ಕೈ? - ನಾನು By: smurthygr (Mar 7 2007 - 8:05pm)
- Re: ಲೈನಕ್ಸ್? ಲೀನಕ್ಸ್ - ಸರಿಯಾಗಿ ಗೊತ್ತಿಲ್ಲ By: shreekant.mishrikoti (Mar 8 2007 - 11:59am)
- ಉ: ಲೀನಕ್ಸ್ ಉಚ್ಚಾರ By: ASHOKKUMAR (Mar 8 2007 - 9:27pm)
- Re: ಲೈನಕ್ಸ್? ಲೀನಕ್ಸ್ - ಸರಿಯಾಗಿ ಗೊತ್ತಿಲ್ಲ By: shreekant.mishrikoti (Mar 8 2007 - 11:59am)
- ಕನ್ನಡ ಪದಕೋಶ By: Sunil Jayaprakash (Nov 8 2006 - 10:59am)
- ಗೂಗ್ಲಿನಲ್ By: gvmt (Nov 7 2006 - 10:15pm)
- ಎಲ್ಲಿದ್ದೀರಿ ಸಾರ್? By: hpn (Nov 7 2006 - 6:49pm)
- ಉ:ಲಕ್ಷಗಟ್ಟಲೆ stringsಗಳನ್ನು ಅನುವಾದ ಮಾಡುವುದಿದೆ. By: shreekant.mishrikoti (Nov 8 2006 - 11:07am)

RSS:
ಎಲ್ಲಿದ್ದೀರಿ ಸಾರ್?
ಎಲ್ಲಿದ್ದೀರಿ ಸಾರ್?
ಲಿನಕ್ಸನ್ನು ಕನ್ನಡಕ್ಕೆ ಅನುವಾದ ಮಾಡೋದಕ್ಕೆ ಲಕ್ಷಗಟ್ಟಲೆ stringsಗಳನ್ನು ಅನುವಾದ ಮಾಡುವುದಿದೆ. ಹದಿನೈದು ಸಾವಿರ ಕೇವಲ ಮೊದಲ ಕಂತಿನ ಕೆಲವು PO ಫೈಲುಗಳು ಅಷ್ಟೆ. ಈಗ ಭಾಷಾಂತರ ಮಾಡಿರುವ ಪದಗಳು, ವಾಕ್ಯಗಳು ಮುಂದೆ ಮತ್ತೆ ಬೇರೊಂದು ಪ್ರೋಗ್ರಾಮಿನಲ್ಲಿ ಬಂದರೆ ಸ್ವತಃ ಅನುವಾದಗೊಳ್ಳುತ್ತವೆಯಾದ್ದರಿಂದ ಆ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆಯಾಗಬಹುದು.
ಆದರೆ ಗೈಮ್ ಮತ್ತು ಮೇಯ್ಲ್ ಮ್ಯಾನ್ ಅನುವಾದ ಮಾಡುವಲ್ಲಿ ನೀವು ಪಟ್ಟಿರುವ ಶ್ರಮ ನಿಜಕ್ಕೂ ಶ್ಲಾಘನೀಯ. ಒಮ್ಮೆ ಇದೆಲ್ಲದರ ನೇತೃತ್ವ ನೀವು ವಹಿಸಿಕೊಳ್ಳಬಹುದು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"