~
ನಮಸ್ಕಾರ,
ಮಾಸ್ತಿ ಅವರ ಸಣ್ಣ ಕತೆಯೊಂದರಲ್ಲಿ ಇದೆ ತರಹದ ಘಟನೆ ಯೋಂದು ಇದೆ. "ಮಾಸ್ತಿ ಸಮಗ್ರ ಕಥೆಗಳು" ಪುಸ್ತಕದಲ್ಲಿ ಓದಿದ ಜ್ನಾಪಕ. ಕಥೆಯ ಹೆಸರು ಮರೆತು ಹೋಗಿದೆ.
ಧನ್ಯವಾದ,
ಮುರಳಿ
ದೋಹಿನಿ ಕುಂಡ್ ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.
ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.
ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)
ಹಣವೊಂದನ್ನು ಬಿಟ್ಟು ಬೇರೇನನ್ನೂ ಗಳಿಸದ ವ್ಯವಹಾರವು ಕಳಪೆ ವ್ಯವಹಾರ.
— ಹೆನ್ರಿ ಫೋರ್ಡ್
ನಮಸ್ಕಾರ,
ನಮಸ್ಕಾರ,
ಮಾಸ್ತಿ ಅವರ ಸಣ್ಣ ಕತೆಯೊಂದರಲ್ಲಿ ಇದೆ ತರಹದ ಘಟನೆ ಯೋಂದು ಇದೆ. "ಮಾಸ್ತಿ ಸಮಗ್ರ ಕಥೆಗಳು" ಪುಸ್ತಕದಲ್ಲಿ ಓದಿದ ಜ್ನಾಪಕ. ಕಥೆಯ ಹೆಸರು ಮರೆತು ಹೋಗಿದೆ.
ಧನ್ಯವಾದ,
ಮುರಳಿ