ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

ಜ್ಯೂಸ್ ನಾಗ ಮತ್ತು ಅಯ್ಯಯ್ಯೋ

November 9, 2006 - 12:37pm — Sunil Jayaprakash

ಜ್ಯೂಸ್ ನಾಗ ಮತ್ತು ಅಯ್ಯಯ್ಯೋ

Sunil Jayaprakash's picture

ನಿಮಗೆ ತಿಳಿದಿರಬಹುದು, ಸರಕಾರಿ ಸ್ವಾಮ್ಯದಲ್ಲಿ ಅಯ್ಯಯ್ಯೋ(ಅದು ದಿಟವಾಗಿ AIR ಎಂಬುದಾಗಿ, ಆದರೆ ಅವರ ರಾಗವಾಗಿ ಹಾಡುವಾಗ ಅಯ್ಯಯ್ಯೋ ಎಂಬಂತೆ ಕೇಳಿದಂತಾಗುತ್ತದೆ.) ಎಫ್.ಎಮ್.ರೇನ್ಬೋ ಕೇಳುತ್ತೀರಾದರೆ, ಎರಡು ಹೆಸರುಗಳನ್ನು ನೆನಪಿನಲ್ಲಿಟ್ಟುಕೊಳ್ಳಲೇ ಬೇಕು.

೧. ಕಬಾಡಿಯಿಂದ(ಅದು ಕಬಾಡಿ ಇಂದ್ರ ಇರಬಹುದು) ವೆಂಕಟೇಶ್.
೨. ಜ್ಹೂಸ್(ಅಥವಾ ಜ್ಯೂಸ್) ನಾಗ.

ಇವರಿಬ್ಬರು ಯಾವುದೇ, ಕಾರ್ಯಕ್ರಮವಿರಲಿ, ತಪ್ಪದೇ ಕರೆ ಮಾಡುತ್ತಾರೆ. ನಾನು ಇವರಿಬ್ಬರಲ್ಲಿ, ಜ್ಯೂಸ್ ನಾಗನನ್ನು ಭೇಟಿ ಮಾಡಿರುವೆ. ಇವನದು, ಬನಶಂಕರಿ ಎರಡನೇ ಹಂತದಲ್ಲಿರುವ ಬಿ.ಡಿ.ಎ ಕಾಂಪ್ಲೆಕ್ಸ್ ಬಳಿ ಒಂದು ಜ್ಯೂಸ್ ಅಂಗಡಿ ಇದೆ. ತುಂಬಾ ಚೆನ್ನಾಗಿ ಮಾತನ್ನಾಡುತ್ತಾನೆ.

ಅಂದ ಹಾಗೆ ನನ್ನ ಗೆಳೆಯನೊಬ್ಬ ಹೇಳಿದ, "೮ ಅಲ್ಲ ೧೦ ಎಫ್.ಎಮ್. ಚಾನಲ್ಲುಗಳಿವೆ" ಎಂಬುದಾಗಿ. ಅದರಲ್ಲಿ ಸರಕಾರದವರದು ೩ ಅಂತೆ. ಅಮೃತವರ್ಷಣಿ, ರೇನ್ಬೋ, ಮತ್ತು ವಿವಿಧಭಾರತಿ.

ಅದೆಲ್ಲಾ, ಇರಲಿ, ಇನ್ನೊಂದು ೨೪ ಘಂಟೆ ಕನ್ನಡ ಹಾಡುಗಳನ್ನು ಹಾಕುವ ಚಾನೆಲ್ ಇದೆ. ತಮಾಷೆಯೆಂದರೆ ಮೊನ್ನೆ ಮಧ್ಯರಾತ್ರಿ ೨:೦೦ ಘಂಟೆಗೆ ಎಚ್ಚರವಾದಾಗ, ಗಮನಿಸಿದೆ, ನನ್ನ ತಮ್ಮ ರೇಡಿಯೋ ಆಫ್, ಮಾಡದೆ ಮಲಗಿದ್ದ. ಆದರೆ ಅಚ್ಚರಿಯೆಂದರೆ, ಆಗಲೂ ಲೈವ್ ಕಾರ್ಯಕ್ರಮ ಬರುತ್ತಿತ್ತು, ಕನ್ನಡದಲ್ಲಿ. ಮಧ್ಯೆ ಮಧ್ಯೆ ಆಚಮನೀಯಂ ಆಚಮನೀಯಂ ಸಮರ್ಪಯಾಮಿ ಎನ್ನುವಂತೆ ಅವರುಗಳು ಮಸ್ತ್ ಮಜ್ಜಾ ಮಾಡಿ ಅಂತ ಪದೇ ಪದೇ ಉಲಿಯುತ್ತಿದ್ದರು.

ಆಗಲೂ ಅವನು ಕೆಲವು ಪ್ರಶ್ನೆಗಳನ್ನು ಕೇಳುತ್ತಿದ್ದ. ನೀವು ಚಿನ್ನದ ನಾಣ್ಯ ಗೆಲ್ಲಬೇಕಾದರೆ, ಕರೆ ಮಾಡಿ ******* ಎಂದ. ನಾನು ಅರ್ಧ ಘಂಟೆ ಜತುನಗೈದೆ. ನನಗೆ ಎಂದೂ ಕೂಡ, ಯಾವ ಚಾನೆಲ್ಲಿನಲ್ಲಿಯೂ ಲೈನ್ ಸಿಕ್ಕಿಲ್ಲ, ಎಸ್.ಎಮ್.ಎಸ್ ಅಂತೂ ನಾನು ಎಂದೂ ಕಳುಹಿಸುವುದಿಲ್ಲ. ಯಾವಾಗ ಮಾಡಿದರೂ, "ಇಸ್, ಮಾರ್ಗೆ ಕೆ ಸಭೀ ಲೈನೇ......" ಬರುತ್ತದೆ. ಸರಿ ಈ ಸರಿರಾತ್ರಿಯಾದರೂ ಸಿಗಬಹುದು ಎಂದು ಮಾಡಿದರೆ ಮತ್ತದೇ, "ಇಸ್, ಮಾರ್ಗೆ ಕೆ ಸಭೀ ಲೈನೇ......". ಸದ್ಯ, ನನ್ನಂತ ಬಕ್ರಗಳು ಬಹಳಷ್ಟಿದ್ದಾರೆ ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡು ಸುಸ್ತಾಗಿ ರೇಡಿಯೋ ಆರಿಸಿ ಮಲಗಿದೆ.

ಅಲ್ಲ ಸರಿ ರಾತ್ರಿಯಲ್ಲೂ  ಫೋನ್ ಮಾಡುವವರು ಇದ್ದಾರೆ ಎಂದರೆ ನಂಬುವುದ ಸ್ವಲ್ಪ ಕಷ್ಟ.

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಎಫ್ ಎಮ್ ರೇಡಿಯೋ ಚಾನಲುಗಳು ಮತ್ತು ಅವುಗಳ ಬಧ್ಧತೆ. By: shreenidhi (11 replies) November 8, 2006 - 5:33pm
  • FM ಕಾಮನಬಿಲ್ಲುವಿನಲ್ಲಿ ರವಿ ಬೆಳಗೆರೆ ಕಾರ್ಯಕ್ರಮ By: honnung (Nov 13 2006 - 8:23pm)
    • Re: FM ಕಾಮನಬಿಲ್ಲುವಿನಲ್ಲಿ ರವಿ ಬೆಳಗೆರೆ ಕಾರ್ಯಕ್ರಮ By: nmshyam (Dec 14 2006 - 12:01pm)
    • Re: FM ಕಾಮನಬಿಲ್ಲುವಿನಲ್ಲಿ ರವಿ ಬೆಳಗೆರೆ ಕಾರ್ಯಕ್ರಮ By: shreenidhi (Nov 29 2006 - 6:13pm)
  • hindi beda kannada beku By: kannadiga_1956 (Nov 12 2006 - 5:07am)
  • ಜ್ಯೂಸ್ ನಾಗ ಮತ್ತು ಅಯ್ಯಯ್ಯೋ By: Sunil Jayaprakash (Nov 9 2006 - 12:37pm)
    • ಯಾರಿಗೂ ಹೇಳಬಾರದ್ದ್ದು By: Sunil Jayaprakash (Nov 10 2006 - 11:39am)
      • ಇನ್ನೊಂದಿಷ್ಟು ಉದಾಹರಣೆಗಳು By: shreenidhi (Nov 10 2006 - 1:09pm)
  • ಪ್ರತಿ smsಗೆ By: ಪ್ರದೀಪ್ ಕಿಶೋರ್ (Nov 9 2006 - 1:02am)
  • ಎಫ್-ಎಂಗಳಂತೆ ಇಂದಿನ ಟಿವಿ ಚಾನೆಲ್‌ಗಳೂ By: naveenbm (Nov 8 2006 - 10:01pm)
    • ಸಾಧನೆಯ ಮಾಪನ By: hpn (Nov 8 2006 - 11:40pm)
      • ಎಫ್ ಎಮ್ ಅವತಾರ By: uniquesupri (Dec 13 2006 - 6:35pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • srivathsajoshi
    ಉ: ಹಂಸನಾದ
    January 9, 2009 - 3:21am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 9, 2009 - 1:11am
  • kalpana
    ಉ: ಬಹು - ಭಾಷಾ - ತಮಾಷಾ!!!
    January 9, 2009 - 12:27am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 9, 2009 - 12:19am
  • manjunath s reddy
    ಉ: ತೆಂಡುಲ್ಕರ್ ಯಾಕೆ ರಿಟೈರ್ ಆಗಬಾರದು?
    January 9, 2009 - 12:12am
  • Nagaraj.G
    ಉ: ಆಕಾಶದ ಮೋಡದಲ್ಲಿ
    January 9, 2009 - 12:11am
  • kalpana
    ಉ: ನಗುವ ನಯನ, ಮಧುರ ಮೌನ
    January 9, 2009 - 12:10am
  • manjunath s reddy
    ಉ: ಆಕಾಶದ ಮೋಡದಲ್ಲಿ
    January 9, 2009 - 12:07am
  • manjunath s reddy
    ಉ: ಬಹು - ಭಾಷಾ - ತಮಾಷಾ!!!
    January 8, 2009 - 11:58pm
  • manjunath s reddy
    ಉ: nanna kiru parichaya
    January 8, 2009 - 11:49pm
ಇನ್ನಷ್ಟು


ಕಲ್ಪನೆ ಮತ್ತು ಕನಸುಗಳು ಬರಿಯ ತಿಳುವಳಿಕೆಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ.

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator