ನೀವು ಹೇಳಿದ್ದು ಸರಿ. ಬಹುಶಃ ನಿಮ್ಮ ದೊಡ್ದಪ್ಪನವರ ಮನೆಯಲ್ಲಿ ಆದ ಬಾಗಿಲು ಚಿಲಕದ- ತಲೆನೋವು ಕೆಳಗಿನ ಅಂತಸ್ತಿನಲ್ಲಿದ್ದ ಮನೆಯದು- ಅಲ್ವ ! ಇಲ್ಲಿ ಎಲ್ಲಾ ಕಾಕ -ತಾಳೀಯ ನ್ಯಾಯದಂತೆ ಆಗಿರುವುದು !
೧. ಈ ಪ್ರಸಂಗಕ್ಕೆ ಮೊದಲು ಅವರು ಬಾಗಿಲಿನ ಬೀಗ-ಬೀಗದಕೈ ಬದಲಾಯಿಸಿದ್ದು. ಲ್ಯಾಚ್ ಕೂಡ.
೨. ತಂದೆ-ತಾಯಿಗಳು ಎಷ್ಟೇ ಮುದುಕರಾದರು ಅವರ ಸಹಯೋಗ ಅಪಾರ.ಅವರು ಮನೆಯಲ್ಲಿ ಇಲ್ಲ
ದಿದ್ದದ್ದು.
೩. ಪುಟ್ಟ ಮಕ್ಕಳು- ಸ್ಕೂಲಿಗೆ ಹೋಗುವವರು.
೪. ಗಂಡ ಹೆಂಡತಿ ನೌಕರಿಗೆ ಹೋಗುವವರು. ವರಮಾನ ಬಿಡಲು ಇಷ್ಟವಿಲ್ಲ.
೫. ಅವರಿಬ್ಬರು ಬೇರೆ ಬೇರೆ ಆಫೀಸ್ ಗಳಲ್ಲಿ ದುಡಿಯುತ್ತಿದ್ದರು. ಚರ್ಚ್ಗೇಟ್ ಸುಮಾರು ೩೫ ನಿಮಿಷದ
ಪ್ರಯಾಣ. ಅಲ್ಲಿಂದ ಮನೆಗೆ ಬರಲು ೨೦ ನಿಮಿಷ. ಸದ್ಯ, ಗಾ.ಅವರ ಆಫೀಸ್ ನಿಂದ ಮನೆಗೆ
ಬರಲು ೨೫ ನಿಮಿಷ ಸಾಕು.
೬. ನಾವಿದ್ದ ಜಾಗದಲ್ಲಿ ೩ ಸಿ.ಥಿ. ಇದ್ದವು ಎಂದು ಮೊದಲೆ ಹೇಳಿದೆ. ವಿಪರೀತ ಗಲಾಟೆ. ಕಾರ್ಗಳ
ಹಾರ್ನ್ ಶಬ್ದದಲ್ಲಿ ಮಗು ಬೊಬ್ಬೆ ಹೊಡೆದದ್ದು ಯಾರಿಗೆ ಕೇಳಬೇಕು ?
೭. ಇನ್ನೂ ಆಫೀಸಿನಿಂದ ಎಲ್ಲಾ ಗಂಡಸರು ಬರಬೇಕು.
೮. ಮಗು ತೀರ ಸಣ್ಣದು. ಪ್ರಯತ್ನಿಸಿದ್ದರೆ ಚಿಲಕ ತೆರೆಯಬಹುದಿತ್ತೇನೊ. ಗವರ್ನ್ಮೆಂಟ್ ಕ್ವಾರ್ಟರ್ಸ್ ನಲ್ಲಿ
ಬಳಸುವ ಬಾಗಿಲು, ಚಿಲಕ ಇತ್ಯಾದಿ ಬಹಳ ಕಳಪೆ ಬೆಲೆಯದು. ಬಾಗಿಲು ತೆಗೆಯುವುದು
ಒಮ್ಮೊಮ್ಮೆ ದೊಡ್ಡವರಿಗೂ ಕಷ್ಟ. ಆದರೆ ಕಿಚನ್ ಹಾಲಿನ ಕುಕರ್ ಒಂದೇ ಸಮನೆ ಸೀಟಿ ಹಾಕ್ತಿದೆ.
ಯೋಚಿಸಿ. ಸಣ್ಣ ಮಗುವಿನ ಪರಿಸ್ತಿತಿ. ಅಳುವುದೊಂದಿ ಬಿಟ್ಟು ಅದಕ್ಕೆ ಏನೂ ತಿಳಿಯದು. ಮುದ್ದು
ಮಾಡಲು ಅಜ್ಜ-ಅಜ್ಜಿಯರೆಲ್ಲಿ ?
೯. ಒಂದು ವೇಳೆ ಮಿ. ಗಾ. ಅವರು ಬೇಗ ಆಫೀಸಿನಿಂದ ಬಂದಿದ್ದರೆ, ಅವರು ಬಾಗಿಲು ತೆಗೆದು
ಆರಾಮಾಗಿ ಒಳಗೆ ಬರುತ್ತಿದ್ದರು. ಅವರ ಹತ್ತಿರ ಬೀಗದ ಕೈ ಇತ್ತಲ್ಲ. ನಮ್ಮ ಕೈ ನಲ್ಲಿ ಏನಿದೆ ? ಎಲ್ಲ
ಅವನ ಚಿತ್ತ !....ಅಲ್ಲವೆ ?
ಇಷ್ಟು ಸಾಕು ಅಲ್ವಾ..... ಒಂದು ಸೊಗಸಾದ ಟಿ.ವಿ. ಸೀರಿಯಲ್ ಮಾಡಲು.. ಸಂದ್ಯ
ಪೈರವರು, ಇದನ್ನು ಓದಿದರೆ ಖಂಡಿತ 'ತಮ್ಮ ಗುಪ್ತ ಗಾಮಿನಿ'ಯಂತಹ ಟೀ.ವಿ. ಸೀರಿಯಲ್' ನಲ್ಲಿ
ಅಳವಡಿಸಬಹುದೇನೊ !
ಬಾಗಿಲು ಚಿಲಕ....ಅಬ್ಬಬ್ಬಾ...
ಸುನಿಲ್ ರೆ,