ಮಾರ್ಕ್ಸ್ ಮುಖ್ಯ ರೀ!
- ಕನ್ನಡದಲ್ಲಿ ಬರೆಯಿರಿ By: hpn (Sep 4 2005 - 10:38pm)
- ಸೆಮಿಸ್ಟರ್ ಕುರಿತು By: kiranbhat (Sep 5 2005 - 10:33pm)
- ಕನ್ನಡಕ್ಕೆ By: hpn (Sep 11 2005 - 1:09am)
- ಗುರು, ನನಗೆ By: ಶ್ಯಾಮ ಕಶ್ಯಪ (Sep 8 2005 - 5:10am)
- ಟ್ರೈಮಿಸ್ಟರ್..... By: (Sep 10 2005 - 11:16pm)
- ಮಾರ್ಕ್ಸ್ ಮುಖ್ಯವಲ್ಲ By: hpn (Sep 11 2005 - 1:06am)
- ಮಾರ್ಕ್ಸ್ ಮುಖ್ಯ ರೀ! By: ಶ್ಯಾಮ ಕಶ್ಯಪ (Sep 11 2005 - 1:42am)
- ;) By: hpn (Sep 11 2005 - 2:08am)
- ಮಾರ್ಕ್ಸ್ ಮುಖ್ಯ ರೀ! By: ಶ್ಯಾಮ ಕಶ್ಯಪ (Sep 11 2005 - 1:42am)
- ಮಾರ್ಕ್ಸ್ ಮುಖ್ಯವಲ್ಲ By: hpn (Sep 11 2005 - 1:06am)
- ಟ್ರೈಮಿಸ್ಟರ್..... By: (Sep 10 2005 - 11:16pm)
- ಸೆಮಿಸ್ಟರ್ ಕುರಿತು By: kiranbhat (Sep 5 2005 - 10:33pm)

RSS:
ಮಾರ್ಕ್ಸ್ ಮುಖ್ಯ ರೀ!
ಅಂಕಗಳು ಮುಖ್ಯವಲ್ಲದೇ ಇರಬಹುದು.. ಆದರೆ ಮಾರ್ಕ್ಸ್ (ಕಮ್ಯೂನಿಸಮ್ ಹುಟ್ಟುಹಾಕಿದ ಕ್ರಾಂತಿಕಾರಿ) ತುಂಬಾನೆ ಮುಖ್ಯ!!
ಅದೇನೆ ಇರಲಿ, ಈಗಿನ ಸರ್ಕಾರಿ ಪಠ್ಯಪುಸ್ತಕಗಳು, ಚಟುವಟಿಕೆಗಳು ಬಹಳ ಚೆನ್ನಾಗಿವೆ. ನನಗೆ ಇಂದು ಶಾಲೆಗೆ ಸೇರಿಸುವ ಮಗುವೊಂದಿದ್ದರೆ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗೆ (offcourse, ಚೆನ್ನಾಗಿ ನಡೆಯುತ್ತಿರುವಂತಾದ್ದು) ಸೇರಿಸಲು ಯೋಚನೆಯೇ ಮಾಡಾಬೇಕಾಗಿರಲಿಲ್ಲ..
ನಮ್ಮ ಹಾಗೆ ಅರ್ಥವಿಲ್ಲದ ಅ ಆ ಇ ಈ ಗಟ್ಟು ಹೊಡೆದು ಪದಗಳನ್ನು ಕಲಿಯಲು ಮುಂದಿನ ತರಗತಿಯ ತನಕ ಕಾದು ಆ ತರಗತಿಗೆ ಹೋದಾಗ ಹಿಂದಿನದು ಮರೆತು ಆಗುತ್ತಿದ್ದ ಪಜೀತಿ ಇಂದಿನವರಿಗಿಲ್ಲ..
ಶುರುವಿನಲ್ಲೆ, ರ ಗ ಸ ದ ಅ ಕಲಿಸಿ, ತಕ್ಷಣವೇ ಈ ಅಕ್ಷರಗಳಿಂದ (ಅಕ್ಷರ ಜೋಡಣೆಯಿಂದ) ಸಣ್ಣ ಸಣ್ಣ ಪದಗಳನ್ನು ಹೇಳಿಕೊಡುತ್ತಾರೆ, ಮಗುವಿನಲ್ಲಿ ಭಾಷಾವಿಕಸನಕ್ಕೆ ಇದು ಸಹಜವಾಗಿಯೇ ಸಹಯಾಕಾರಿಯಾಗುತ್ತದೆ. ಅಂತೆಯೇ ಖಾಸಗೀ ಶಾಲೆಗಳಲ್ಲಿನ ಮಕ್ಕಳ ಕುಂದುತ್ತಿರುವ ಭಾಷಾ ಜ್ನ್ಯಾನದ ಮಟ್ಟಕ್ಕೂ ಇದು ಔಷಧಿಯಾದೀತು (ಅವರು ಸರ್ಕಾರಿ syllabus ಪಾಲಿಸಿದರೆ)
ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ