'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
ನೀವು ಹೇಳಿಕೊಂಡಂತೆ ನಿಜವಾಗಲೂ ನೀವೊಂದು ಐ ಎಮ್ ಇ ಬರೆದಿದ್ದರೆ ಬಹಳ ಸಂತೋಷದ ವಿಷಯ. ನಿಮ್ಮ ಮುಂದಿನ ಬ್ಲಾಗ್ ಬರಹವನ್ನ ಆಸಕ್ತಿಯಿಂದ ಎದುರು ನೋಡುವೆವು.
ಪಿ.ಎಸ್: ಹ್ಞಾ, ಐ.ಬಿ.ಎಮ್‌ನವರ ಐ.ಎಮ್.ಇ ಇದೆ. ಇದೆ ಅಷ್ಟೆ!
ಸ್ವತಃ ಐ ಬಿ ಎಮ್ ನ IME ಬಳಸಿಲ್ಲವಾದರೂ ಅದು ಚೆನ್ನಾಗಿದೆ ಎಂದು ಬಳಸಿದವರು ಹೇಳುತ್ತಿದ್ದುದನ್ನು ಕೇಳಿದ್ದೇನೆ.
-- Check my Blog Kannada wikipedia
"ಹೊಸ ಚಿಗುರು, ಹಳೆ ಬೇರು"
ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ) (ನವರಾತ್ರಿ ಪ್ರಯುಕ್ತ) 'ಸಂಪದ' ಟಿ-ಶರ್ಟ್
ಬಿಪಾಸರ್, ರಾಜಸ್ಥಾನ
(ಫೋಟೋ: ಫರ್ಹದ್ ಕಾಂಟ್ರಾಕ್ಟರ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ-| ದಂತರಂಗದ ಕಡಲು ಶಾಂತಿಗೊಳಲಹುದು || ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ | ಸಂತಯಿಸು ಚಿತ್ತವನು -- ಮಂಕುತಿಮ್ಮ ||
— ಡಿ. ವಿ. ಜಿ.
Re: ಹಳೇ ವಿಂಡೋಸ್‌ಗಳಿಗೆ ಐ.ಎಮ್.ಇ
ನೀವು ಹೇಳಿಕೊಂಡಂತೆ ನಿಜವಾಗಲೂ ನೀವೊಂದು ಐ ಎಮ್ ಇ ಬರೆದಿದ್ದರೆ ಬಹಳ ಸಂತೋಷದ ವಿಷಯ. ನಿಮ್ಮ ಮುಂದಿನ ಬ್ಲಾಗ್ ಬರಹವನ್ನ ಆಸಕ್ತಿಯಿಂದ ಎದುರು ನೋಡುವೆವು.
ಸ್ವತಃ ಐ ಬಿ ಎಮ್ ನ IME ಬಳಸಿಲ್ಲವಾದರೂ ಅದು ಚೆನ್ನಾಗಿದೆ ಎಂದು ಬಳಸಿದವರು ಹೇಳುತ್ತಿದ್ದುದನ್ನು ಕೇಳಿದ್ದೇನೆ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"