ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಎದೆಗಾರಿಕೆ ಅಂದರೆ ಏನು ಗೊತ್ತಾ

December 5, 2006 - 4:56pm — Sunil Jayaprakash

ಎದೆಗಾರಿಕೆ ಅಂದರೆ ಏನು ಗೊತ್ತಾ

Sunil Jayaprakash's picture

YuvaPremi wrote:

ನಿಮ್ಮ ಪ್ರೋತ್ಸಾಹವಿದ್ದರೆ ಸಾಕು...
ಜಗವನ್ನೆ ಜಾಲಾಡಿಸಿಬಿಡುವೆ...!!

ಯಾರಾದರು, ಆತ್ಮವಿಶ್ವಾಸ(ಎದೆಗಾರಿಗೆ) ಅಂದರೇನು ಅಂತ ಕೇಳಿದರೆ, ಇದನ್ನು ತೋರಿಸುವೆ.

ಅಂದಹಾಗೆ, ನಿಮಗೆ ಒಂದು ಮಾತು ಗೊತ್ತೆ ಅಸುರ ಎಂಬ ಚಿತ್ರ ಬಂದಿತ್ತು. ನಾನು ನೋಡಿಲ್ಲ. ಆದರೆ ಅದರ ಹಾಡುಗಳನ್ನು ಕೇಳಿದ್ದೇನೆ.

ಅದರಲ್ಲಿ ಒಂದು ಹಾಡು ಇದೆ. "ಕರುಣೆ ಇಲ್ಲದ ಧರಣಿಯ ಕಂಡೆ" ಎಂದು ಆರಂಭವಾಗುತ್ತದೆ ಆ ಹಾಡು. ತುಂಬಾ ಚೆನ್ನಾಗಿದೆ, ಕೇಳಿ ನೋಡಿ ಒಮ್ಮೆ. ಆ ಹಾಡಿನಲ್ಲಿ ಒಬ್ಬ ಮನುಷ್ಯನು ಸೊರಗಿದಂತೆ ಪ್ರೇಮಿಯಾಗಿ ಕಂಡರೆ ಇಲ್ಲಿ ಅವನು ಉತ್ಸಾಹಿಯಾಗಿದ್ದಾನೆ. ಹಾಗಾಗಿ, ನೀವೊಬ್ಬ ಉತ್ಸಾಹಿ ತರುಣ, ನನಂತೆ(ಕಣ್ಣು ಹೊಡೆಯುತ್ತಾ) , ಎಂಬುದು ಗೊತ್ತಾಗುತ್ತದೆ. ಇದರ ಗುಟ್ಟೇನು.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಕನವರಿಕೆಯೊಳು ಕಂಡೆ ಕಳವಳವ..!! By: yuvapremi (7 replies) November 11, 2006 - 9:19pm
  • Re: ಕನವರಿಕೆಯೊಳು ! - ಭ್ಹಲೇ! ಭಲೇ!! ಬಲ್ಲ್ಲ್ಲೆ ನಾ ನಿನ್ನಂತರಂಗವ... By: shivannakc (Dec 5 2006 - 4:36pm)
    • Re: ಕನವರಿಕೆಯೊಳು ! - ಭ್ಹಲೇ! ಭಲೇ!! ಬಲ್ಲ್ಲ್ಲೆ ನಾ ನಿನ್ನಂತರಂಗವ... By: yuvapremi (Dec 5 2006 - 4:43pm)
      • Re: ಜಗವನ್ನೆ ಜಾಲಾಡಿಸಿಬಿಡುವೆ...!! By: shivannakc (Dec 5 2006 - 5:05pm)
        • Re: ಜಗವನ್ನೆ ಜಾಲಾಡಿಸಿಬಿಡುವೆ...!! By: yuvapremi (Dec 5 2006 - 5:25pm)
      • ಎದೆಗಾರಿಕೆ ಅಂದರೆ ಏನು ಗೊತ್ತಾ By: Sunil Jayaprakash (Dec 5 2006 - 4:56pm)
        • Re: ಎದೆಗಾರಿಕೆ ಅಂದರೆ ಏನು ಗೊತ್ತಾ By: yuvapremi (Dec 5 2006 - 5:38pm)
          • Re: ಎದೆಗಾರಿಕೆ ಅಂದರೆ ಏನು ಗೊತ್ತಾ By: shivannakc (Dec 6 2006 - 7:34pm)

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ನನ್ನ ಮೆಚ್ಚಿನ ಟಿ.ವಿ.ಕಾರ್ಯಕ್ರಮಗಳು
    October 13, 2008 - 11:03pm
  • Narayana
    ಉ: ಚೌರದವನ ಕಷ್ಟ ಸುಖ
    October 13, 2008 - 10:57pm
  • muralihr
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 10:19pm
  • muralihr
    ಉ: ಬನ್ನೇರುಗಟ್ಟ ಯಾವು ಪ್ರಾಣಿಯ ಬೀಡು?
    October 13, 2008 - 10:10pm
  • kishoreyc
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೧೦
    October 13, 2008 - 9:57pm
  • pradeep_adiga
    ಉ: ಏಶ್ಯಾದ ಮೊದಲ ಮಹಿಳಾ ಸ್ಕೈ ಡೈವರ್
    October 13, 2008 - 9:54pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 13, 2008 - 9:51pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 13, 2008 - 9:49pm
  • agilenag
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 13, 2008 - 8:25pm
  • kannadakanda
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 8:09pm
ಇನ್ನಷ್ಟು


ದುರ್ಬಲಮತಿಗಿಲ್ಲಾತ್ಮ ರಸೋದಯ
ದುರ್ಬಲ ಸಮಾಜಕದು ಮೃಗ್ಯ
ಹಬ್ಬುಗೆಯರಿವರ್ಗವ ಪಳಗಿಸಿ ಮನ
ದುಬ್ಬ ಪಡೆವವರಿಗಾ ಭಾಗ್ಯ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator