~
ಪ್ರೀತಿಯ ಯುವಪ್ರೇಮಿಯವರೇ...
ತಮ್ಮ ಕಾವ್ಯ ಇಲ್ಲ ಕವನ ಬಹಳ ಮೊನಚಾಗಿದೆ.
ಬತ್ತದಿರಲಿ ನಿಮ್ಮ ಬರವಣಿಗೆ, ಪಸರಿಸಲಿ ನಿಮ್ಮ ಕೀರ್ತಿ ಜಗಕೆ, ನಾ ಕಂಡು ನಿಮ್ಮ ಹೃದಯ ಶ್ರೀಮಂತಿಕೆ, ದಂಗಾದೆನು ಈ ಕ್ಷಣ ಮಾತ್ರಕೆ...
All the Best... Please continue...
ನಿಮ್ಮ ಕಾವ್ಯ ಇಲ್ಲ ಕವನಾಭಿಮಾನಿ, ಶಿವಣ್ಣ.
ದೋಹಿನಿ ಕುಂಡ್ ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.
ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.
ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)
ಯಾವುದು ಕಾಲದ ಕಠಿಣ ಪರೀಕ್ಷೆಯಲ್ಲೂ ಅಚಲವಾಗಿರುತ್ತದೆಯೋ ಅದೇ ಸತ್ಯ.
— ಅಲ್‌ಬರ್ಟ್ ಐನ್‌ಸ್ಟೀನ್
Re: ಪ್ರೇಮೋದ್ಗಾರ...!! -ನಾ ಕಂಡೆ ನಿನ್ನ ಮಧುರ...
ಪ್ರೀತಿಯ ಯುವಪ್ರೇಮಿಯವರೇ...
ತಮ್ಮ ಕಾವ್ಯ ಇಲ್ಲ ಕವನ ಬಹಳ ಮೊನಚಾಗಿದೆ.
ಬತ್ತದಿರಲಿ ನಿಮ್ಮ ಬರವಣಿಗೆ,
ಪಸರಿಸಲಿ ನಿಮ್ಮ ಕೀರ್ತಿ ಜಗಕೆ,
ನಾ ಕಂಡು ನಿಮ್ಮ ಹೃದಯ ಶ್ರೀಮಂತಿಕೆ,
ದಂಗಾದೆನು ಈ ಕ್ಷಣ ಮಾತ್ರಕೆ...
All the Best... Please continue...
ನಿಮ್ಮ ಕಾವ್ಯ ಇಲ್ಲ ಕವನಾಭಿಮಾನಿ,
ಶಿವಣ್ಣ.