~
Re: ಅನುವಾದದ ಬಗ್ಗೆ ಅಭಿಪ್ರಾಯಗಳು
- ಉ: ಅನುವಾದದ ಬಗ್ಗೆ ಅಭಿಪ್ರಾಯಗಳು By: Sunil Jayaprakash (Dec 8 2006 - 6:23pm)
- Re: ಉ: ಅನುವಾದದ ಬಗ್ಗೆ ಅಭಿಪ್ರಾಯಗಳು By: veereshraya (Dec 11 2006 - 11:29am)
- Re: ಅನುವಾದದ ಬಗ್ಗೆ ಅಭಿಪ್ರಾಯಗಳು By: ಶಶಾಂಕ (Dec 8 2006 - 11:38am)
- ಉ: ಅನುವಾದದ ಬಗ್ಗೆ ಅಭಿಪ್ರಾಯಗಳು By: Sunil Jayaprakash (Dec 8 2006 - 6:07pm)
- Re: ಅನುವಾದದ ಬಗ್ಗೆ ಅಭಿಪ್ರಾಯಗಳು By: hpn (Dec 8 2006 - 1:49am)
- Re: ಅನುವಾದದ ಬಗ್ಗೆ ಅಭಿಪ್ರಾಯಗಳು By: veereshraya (Dec 12 2006 - 1:47pm)
- Re: ಅನುವಾದದ ಬಗ್ಗೆ ಅಭಿಪ್ರಾಯಗಳು By: shreekant.mishrikoti (Dec 7 2006 - 11:40am)
- ಉ: ಅನುವಾದದ ಬಗ್ಗೆ ಅಭಿಪ್ರಾಯಗಳು By: Sunil Jayaprakash (Dec 7 2006 - 1:14pm)
- Re: ಉ: ಅನುವಾದದ ಬಗ್ಗೆ ಅಭಿಪ್ರಾಯಗಳು- ಆಯ್ಯೋ ... By: shreekant.mishrikoti (Dec 8 2006 - 7:42pm)
- ಉ: ಎಲ್ಲರೊಳಗೊಂದಾಗು ಮಂಕುತಿಮ್ಮ. By: Sunil Jayaprakash (Dec 11 2006 - 1:06pm)
- Re: ಉ: ಅನುವಾದದ ಬಗ್ಗೆ ಅಭಿಪ್ರಾಯಗಳು- ಸದ್ಯದ ಸ್ಥಿತಿ ಹೀಗಿರುವಾಗ ... By: shreekant.mishrikoti (Dec 8 2006 - 7:51pm)
- Re: ಉ: ಅನುವಾದದ ಬಗ್ಗೆ ಅಭಿಪ್ರಾಯಗಳು- ಸದ್ಯದ ಸ್ಥಿತಿ ಹೀಗಿರುವಾಗ ... By: Sunil Jayaprakash (Dec 9 2006 - 12:19pm)
- Re: ಉ: ಅನುವಾದದ ಬಗ್ಗೆ ಅಭಿಪ್ರಾಯಗಳು By: veereshraya (Dec 8 2006 - 11:08am)
- Re: ಉ: ಅನುವಾದದ ಬಗ್ಗೆ ಅಭಿಪ್ರಾಯಗಳು- ಆಯ್ಯೋ ... By: shreekant.mishrikoti (Dec 8 2006 - 7:42pm)
- ಉ: ಅನುವಾದದ ಬಗ್ಗೆ ಅಭಿಪ್ರಾಯಗಳು By: Sunil Jayaprakash (Dec 7 2006 - 1:14pm)

RSS:
Re: ಅನುವಾದದ ಬಗ್ಗೆ ಅಭಿಪ್ರಾಯಗಳು
ಸಮಾನವೆನಿಸುವ ಪದಗಳಿಲ್ಲದಾಗ ಇಂಗ್ಲೀಷ ಮೊರೆ ಹೋಗುವದು ಸರಿಯಾಗಬಹುದು.
ಹೊಸ ಪದಗಳನ್ನು ಹುಟ್ಟುಹಾಕುವ ಸಮಯದಲ್ಲಿ ನಿಮ್ಮ ಮಾತು ನನಗೆ ಒಪ್ಪಿಗೆ. ಯಾಕೆಂದರೆ ಕ್ಲಿಷ್ಟವಾದ ಹೊಸ ಪದಕ್ಕಿಂತ ಸರಳ ಇಂಗ್ಲೀಷ ಪದವೇ ಮೇಲು.
ಆದರೆ ಈಗಾಗಲೆ ದಿನಬಳಕೆಯಲ್ಲಿ ಸರಿಯಾದ ಪದಗಳಿದ್ದಲ್ಲಿ ಅವನ್ನೆ ಬಳಸುವದು ಸರಿಯಲ್ಲವೇ?
ಸದ್ಯದ ಮಟ್ಟಿಗೆ ಗಣಕವೆನ್ನುವದು ಇಂಗ್ಲೀಷು ಬಲ್ಲ ಗಣಕ ಸಾಕ್ಷರರ ವಸ್ತು.
ಇದು ಬರುಬರುತ್ತ ಶಾಲಾಮಕ್ಕಳ ಸಂಗಾತಿಯಾಗಿ, ಅಂಗಡಿಕಾರರ ಖಾತೆ/ಕಿರ್ದಿಯಾದಗ ತಂತ್ರಾಂಶಗಳಲ್ಲಿ ವಿಶೇಷವಾಗಿ 'UI/GUI'ನಲ್ಲಿ ಕನ್ನಡವಿರುವದೇ ಸರಿಯೆನ್ನಿಸುತ್ತೆ.
ಹೀಗಾಗಿ tabನ್ನು ಅಂಕಣವಾಗಿಸುವದು ಸರಿ ಅನ್ಸುತ್ತೆ. ಯಾಕೆಂದರೆ ಅಂಕಣ ಸರಳವಾಗಿಯೂ ಇದೆ ದಿನಬಳಕೆಯಲ್ಲಿಯೂ ಇದೆ.
ವೀರೇಶ ರಾಯ ಚನ್ನಪ್ಪಗೋಳ್