ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

Re: ಉ: ಅನುವಾದದ ಬಗ್ಗೆ ಅಭಿಪ್ರಾಯಗಳು- ಆಯ್ಯೋ ...

December 8, 2006 - 7:42pm — shreekant.mishrikoti

Re: ಉ: ಅನುವಾದದ ಬಗ್ಗೆ ಅಭಿಪ್ರಾಯಗಳು- ಆಯ್ಯೋ ...

shreekant.mishrikoti's picture

ಅಯ್ಯೋ ....

ಕಷ್ಟಪಟ್ಟು ಒಂದೊಂದೇ ಅಕ್ಷರ ಹುಡುಕಿ ಟೈಪು ಮಾಡಿದ್ದು - formatting options ನೋಡ ಹೋಗಿ ಕಳೆದು ಹೋಯಿತಯ್ಯೋ ...

ಇರಲಿ . ಉಪಾಯವಿಲ್ಲ.

ಎಲ್ಲೋ ಓದಿದೆ . ಲಿಂಕ್ ನಿಮಗೆ ಗೊತ್ತಿದ್ದರೆ ತಿಳಿಸಿ. ಬಹಳ ಹಿಂದೆ EEG/ ECG ಕುರಿತು ಕನ್ನಡದಲ್ಲಿ ಲೇಖನ ಬರೆವವರು ವಿದುನ್ಮಸ್ತಿಷ್ಕ .... ಎಂದೇನೋ ಪದ ಬಳಸಿದಾಗ ಇಂಥವೇ ಆಕ್ಷೇಪಗಳು ಬಂದಾಗ ಅವರು ಹೇಳಿದರು. ನಮ್ಮ ಜನಕ್ಕೆ ಇಂಗ್ಲೀಷಿಗಿಂತ ಸಂಸ್ಕೃತ ಹತ್ತಿರ . ಜನಕ್ಕೆ ಇಂಗ್ಲೀಷ್
ಹತ್ತಿರವಾಗಿ ಅದು ಅವರಿಗೆ ತಿಳಿವ ಕಾಲಕ್ಕೆ ಇಂಗ್ಲೀಷ್ ಶಬ್ದವನ್ನೇ ಇಟ್ಟುಕೊಳ್ಳಲಿ. ಆಗ ಈ ಶಬ್ದವನ್ನು ಕ್.ಬು.ಗೆ ಹಾಕಲಿ. ಬೇಸರವಿಲ್ಲ. ಎಂದರು.
word editor ಗೂ ಹಾಗೆಯೇ editor ಎಷ್ಟು ಕನ್ನಡಿಗರಿಗೆ ಗೊತ್ತು? ಪತ್ರಿಕೆಗಳ ಸಂಪಾದಕ ಎಂದುಕೊಂಡಾರು. ಸಂಸ್ಕಾರಕ ಎಂದಾಗ ಸಂಸ್ಕಾರ, ಸಂಸ್ಕರಿಸು ಗೊತ್ತಿರುತ್ತದೆ. ಅದಕ್ಕೆ ಸಂಬಂಧಪಟ್ಟದ್ದು ಎಂದು ಊಹಿಸಿಯಾರು.

ಇರಲಿ. ಅಂದ ಹಾಗೆ - ನೀವು ಯಾವ ಶಬ್ದಕ್ಕೆ ಈ ವರೆಗೆ ಕನ್ನಡಶಬ್ದಕೋಶ ನೋಡಿದ್ದೀರಿ ತಿಳಿಸುವಿರಾ? ( ಈ ಪ್ರಶ್ನೆ ಆಂಡಯ್ಯನ ಅಭಿಮಾನಿಗಳಿಗೆ , ಸಂಸ್ಕೃತ ಪಂಡಿತರಿಗೆ , ಮತ್ತು ದ್ರಾವಿಡಭಾಷಾ ಅಭ್ಹ್ಯಾಸಿಗಳಿಗಲ್ಲ) . ನವು ಹೊಸ ಶಬ್ದ ಹೇಗೆ ಕಲಿಯುತ್ತೇವೆ? ಡಿಕ್ಷನರಿ ನೋಡಿ ಕಲಿಯುವದು ತುಂಬಾ ಅಪರೂಪ. ಅಲ್ಲವೇ? ಬೆರಳು ನೋಯುತ್ತಿದೆ.. ವಿವರಿಸಲಾರೆ.

ಇಂಗ್ಲೀಷ್ ಅನ್ನೇ ಇಟ್ಟುಕೊಳ್ಳೋಣ ಎಂದರೆ ಇಂಗ್ಲೀಷನ್ನೇ ಕಲಿತು ಕಂಪ್ಯೂಟರ್ ಬಳಸಿದರಾಯಿತು.ಕಂಪ್ಯೂಟರ್ ನ ಕನ್ನಡೀಕರಣ ಏಕೆ? (ಇಂಥ ಮಾತನ್ನು ಸಂಸ್ಕೃತಕ್ಕೆ ಸಂಬಂಧಪಟ್ಟ ಹಾಗೆ ೧೨ನೇ ಶತಮಾನದಲ್ಲೇ ನಯಸೇನನು ಹೇಳಿದ್ದಾನೆ). ನಮ್ಮ ಗುರಿ "ಸಾಮಾನ್ಯ ಕನ್ನಡ ಮನುಷ್ಯನೂ ಕಂಪ್ಯೂಟರ್ ಅನ್ನು ತನ್ನ ಅನುಕೂಲಕ್ಕೆ , ಸುಖವೃದ್ಧಿಗೆ ಬಳಸುವಂತಾಗಬೇಕು" ಎಂಬುದಾಗಬೇಕೇ ವಿನಹ ಯಾವದೇ ಮಡಿವಂತಿಕೆಯಾಗಲೀ , ತೀವ್ರಭಾವನೆಯಾಗಲೀ ಸಲ್ಲದು. ಅದಕ್ಕೆ ಕನ್ನಡಿಗನಿಗೆ ಸುಲಭವಾಗಿ ಅರ್ಥವಾಗುವ ಶಬ್ದ ಬಳಸೋಣ. ಅದು ಯಾವದೇ ಮೂಲ ಹೊಂದಿರಲಿ. ತಿಣಿ ಯಂತಹ ಶಬ್ದ ಎಷ್ಟು ಕನ್ನಡ ಜನಕ್ಕೆ ಗೊತ್ತು? (ನನಗಂತೂ ಗೊತ್ತಿಲ್ಲ) ಅದನ್ನು ನೋಡಲು ಡಿಕ್ಷನರಿ ನೋಡಬೇಕೇ ? ಎಷ್ಟು ಜನ ಕನ್ನಡ ಡಿಕ್ಷನರಿ ಇಟ್ಟುಕೊಂಡಿದ್ದಾರೆ? ಎಷ್ಟು ಕನ್ನಡ ಡಿಕ್ಷನರಿಗಳಲ್ಲಿ ಈ ಶಬ್ದದ ಅರ್ಥ ಇದೆ? ಅಂತರ್ಜಾಲದಲ್ಲಿನ ದ್ರಾವಿಡಿಯನ್ ಶಬ್ದಕೋಶವನ್ನು ಇಂಗ್ಲೀಷ್ ಮತ್ತು ಕಂಪ್ಯೂಟರ್ ಬಳಕೆ ಅರಿಯದ ಕನ್ನಡಿಗ ಹೇಗೆ
ನೋಡಿಯಾನು ?

ನಮ್ಮ ಗುರಿ "ಸಾಮಾನ್ಯ ಕನ್ನಡ ಮನುಷ್ಯನೂ ಕಂಪ್ಯೂಟರ್ ಅನ್ನು ತನ್ನ ಅನುಕೂಲಕ್ಕೆ , ಸುಖವೃದ್ಧಿಗೆ ಬಳಸುವಂತಾಗಬೇಕು" ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳೋಣ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಅನುವಾದದ ಬಗ್ಗೆ ಅಭಿಪ್ರಾಯಗಳು By: veereshraya (13 replies) December 7, 2006 - 10:44am
  • ಉ: ಅನುವಾದದ ಬಗ್ಗೆ ಅಭಿಪ್ರಾಯಗಳು By: Sunil Jayaprakash (Dec 8 2006 - 6:23pm)
    • Re: ಉ: ಅನುವಾದದ ಬಗ್ಗೆ ಅಭಿಪ್ರಾಯಗಳು By: veereshraya (Dec 11 2006 - 11:29am)
  • Re: ಅನುವಾದದ ಬಗ್ಗೆ ಅಭಿಪ್ರಾಯಗಳು By: ಶಶಾಂಕ (Dec 8 2006 - 11:38am)
    • ಉ: ಅನುವಾದದ ಬಗ್ಗೆ ಅಭಿಪ್ರಾಯಗಳು By: Sunil Jayaprakash (Dec 8 2006 - 6:07pm)
  • Re: ಅನುವಾದದ ಬಗ್ಗೆ ಅಭಿಪ್ರಾಯಗಳು By: hpn (Dec 8 2006 - 1:49am)
    • Re: ಅನುವಾದದ ಬಗ್ಗೆ ಅಭಿಪ್ರಾಯಗಳು By: veereshraya (Dec 12 2006 - 1:47pm)
  • Re: ಅನುವಾದದ ಬಗ್ಗೆ ಅಭಿಪ್ರಾಯಗಳು By: shreekant.mishrikoti (Dec 7 2006 - 11:40am)
    • ಉ: ಅನುವಾದದ ಬಗ್ಗೆ ಅಭಿಪ್ರಾಯಗಳು By: Sunil Jayaprakash (Dec 7 2006 - 1:14pm)
      • Re: ಉ: ಅನುವಾದದ ಬಗ್ಗೆ ಅಭಿಪ್ರಾಯಗಳು- ಆಯ್ಯೋ ... By: shreekant.mishrikoti (Dec 8 2006 - 7:42pm)
        • ಉ: ಎಲ್ಲರೊಳಗೊಂದಾಗು ಮಂಕುತಿಮ್ಮ. By: Sunil Jayaprakash (Dec 11 2006 - 1:06pm)
        • Re: ಉ: ಅನುವಾದದ ಬಗ್ಗೆ ಅಭಿಪ್ರಾಯಗಳು- ಸದ್ಯದ ಸ್ಥಿತಿ ಹೀಗಿರುವಾಗ ... By: shreekant.mishrikoti (Dec 8 2006 - 7:51pm)
          • Re: ಉ: ಅನುವಾದದ ಬಗ್ಗೆ ಅಭಿಪ್ರಾಯಗಳು- ಸದ್ಯದ ಸ್ಥಿತಿ ಹೀಗಿರುವಾಗ ... By: Sunil Jayaprakash (Dec 9 2006 - 12:19pm)
      • Re: ಉ: ಅನುವಾದದ ಬಗ್ಗೆ ಅಭಿಪ್ರಾಯಗಳು By: veereshraya (Dec 8 2006 - 11:08am)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ಹಂಸನಾದ
    January 9, 2009 - 4:27am
  • srivathsajoshi
    ಉ: ಹಂಸನಾದ
    January 9, 2009 - 3:21am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 9, 2009 - 1:11am
  • kalpana
    ಉ: ಬಹು - ಭಾಷಾ - ತಮಾಷಾ!!!
    January 9, 2009 - 12:27am
  • rasikathe
    ಉ: ಬಹು - ಭಾಷಾ - ತಮಾಷಾ!!!
    January 9, 2009 - 12:19am
  • manjunath s reddy
    ಉ: ತೆಂಡುಲ್ಕರ್ ಯಾಕೆ ರಿಟೈರ್ ಆಗಬಾರದು?
    January 9, 2009 - 12:12am
  • Nagaraj.G
    ಉ: ಆಕಾಶದ ಮೋಡದಲ್ಲಿ
    January 9, 2009 - 12:11am
  • kalpana
    ಉ: ನಗುವ ನಯನ, ಮಧುರ ಮೌನ
    January 9, 2009 - 12:10am
  • manjunath s reddy
    ಉ: ಆಕಾಶದ ಮೋಡದಲ್ಲಿ
    January 9, 2009 - 12:07am
  • manjunath s reddy
    ಉ: ಬಹು - ಭಾಷಾ - ತಮಾಷಾ!!!
    January 8, 2009 - 11:58pm
ಇನ್ನಷ್ಟು


ಬರಹಗಾರನಿಗಿರಬೇಕಾದ ಅತ್ಯುಚ್ಚ ನಿಷ್ಠೆಯೆಂದರೆ ಭಾಷೆಗಿರುವ ಅವನ ಒಲವು.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator