Re: ಕನ್ನಡಿಗರಿಗೆ ಇಂಗ್ಲೀಷ್, ಹಿಂದಿ ಅಥವ ತಮಿಳ್ !!
- Re: ಕನ್ನಡಿಗರಿಗೆ ಇಂಗ್ಲೀಷ್, ಹಿಂದಿ ಅಥವ ತಮಿಳ್ !! By: hpn (Dec 8 2006 - 7:45pm)
- Re: ಕನ್ನಡಿಗರಿಗೆ ಇಂಗ್ಲೀಷ್, ಹಿಂದಿ ಅಥವ ತಮಿಳ್ !! By: veereshraya (Dec 11 2006 - 10:26am)
- Re: ಕನ್ನಡಿಗರಿಗೆ ಇಂಗ್ಲೀಷ್, ಹಿಂದಿ ಅಥವ ತಮಿಳ್ !! By: kannadiga_1956 (Dec 11 2006 - 11:28am)
- Re: ಕನ್ನಡಿಗರಿಗೆ ಇಂಗ್ಲೀಷ್, ಹಿಂದಿ ಅಥವ ತಮಿಳ್ !! By: veereshraya (Dec 11 2006 - 10:26am)

RSS:
Re: ಕನ್ನಡಿಗರಿಗೆ ಇಂಗ್ಲೀಷ್, ಹಿಂದಿ ಅಥವ ತಮಿಳ್ !!
ವೀರೇಶವ್ರೆ- ಸರ್ಯಾಗ್ ಹೇಳಿದ್ರಿ. ನಮ್ಮ ಕನ್ನಡದೋರು ಮೊದಲು ಕನ್ನಡ ಮಾತಾದೋದನ್ನ ರೂಡಿ ಮಾಡ್ಕೊಬೇಕು. HUTCH ಕೂಡ ಸ್ವಲ್ಪ ಬಿಸಿ ತಾಟ್ಟಿದ್ ಮೇಲೆ, ಈಗ ಕನ್ನಡ ಮಾತಾಡ್ತಿದಾರೆ.