Re: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ?
- ಉ: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು...? ನಮ್ಮ ಹೃದಯದಲ್ಲಿ! By: Shyam Kishore (Mar 7 2007 - 5:38am)
- Re: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ? By: shreekant.mishrikoti (Dec 12 2006 - 3:16pm)
- Re: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ? By: ಕಾರ್ತಿಕ್ ವೀರಾಜ್ (Mar 6 2007 - 10:48am)
- Re: ಕನ್ನಡ ಬಳಕೆ ವ್ಯಾಪಿಸಲಿ. By: ASHOKKUMAR (Mar 6 2007 - 11:24am)
- Re: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ? By: ಕಾರ್ತಿಕ್ ವೀರಾಜ್ (Mar 6 2007 - 10:48am)
- ಉ: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ? By: Sunil Jayaprakash (Dec 12 2006 - 1:49pm)
- Re: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ? By: ಶಶಾಂಕ (Dec 12 2006 - 1:32pm)
- Re: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ? By: veereshraya (Dec 12 2006 - 2:20pm)
- Re: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ? By: hpn (Dec 12 2006 - 5:29am)
- Re: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ? By: betala (Dec 12 2006 - 7:03am)
- Re: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ? By: kannadiga_1956 (Dec 12 2006 - 1:17pm)
- Re: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ? By: betala (Dec 12 2006 - 7:03am)

RSS:
Re: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ?
ಈಗಲೂ ಜಿಮೇಲ್‌ನಲ್ಲಿ ಕನ್ನಡದಲ್ಲಿ ಬರೆದು ಕಳಿಸೋಕ್ಕೆ ಆಗತ್ತೆ. ಹಲವಾರು ಆನ್‌ಲೈನ್ ಕನ್ನಡ ಎಡಿಟರ್‌ಗಳು ಇದ್ದಾವೆ, ಸಂಪದದಲ್ಲೂ ಇದೆಯಲ್ಲ. ನೀವು ಎಕ್ಸ್.ಪಿ. ಉಪಯೋಗಿಸುತ್ತಿದ್ದರೆ ಇನ್ನೂ ಸುಲಭ. ಇಲ್ಲಾಂದ್ರೆ ಇಲ್ಲಿಗೆ ಹೋಗಿ ನೋಡಿ.
ಕಗಪ ಮತ್ತು ಬರಹ ಶೈಲಿಯ ಕೀಲೀಮಣೆಗಳೆರಡೂ ಸುಲಭವಾಗಿದೆ. ಕಗಪವನ್ನು ಒಂದರ್ಧ ಘಂಟೆಯಲ್ಲಿ ಕಲಿತುಬಿಡಬಹುದು.