ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಉ: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ?

December 12, 2006 - 1:49pm — Sunil Jayaprakash

ಉ: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ?

Sunil Jayaprakash's picture

betala wrote:
- ಸದ್ಯಕ್ಕೆ ನನ್ನ gmail ಇಂದ ಕನ್ನಡ ವನ್ನು ಆಂಗ್ಲದಲ್ಲಿ ಬರೆದು ಮಿತ್ರರಿಗೆ ಕಳುಸುತ್ತಿದ್ದೆನೆ, ಇದು ಕನ್ನಡದಲ್ಲಿ ಆದರೆ ಚೆನ್ನ.

ಹರಿ ಹೇಳಿದ ಹಾಗೆ, ಈಗಾಗಲೇ ಯಾವುದೇ ಮೈಯ್ಲ್ ಕ್ಲೈಯಂಟ್ನಿಂದ ಕನ್ನಡದಲ್ಲಿ ಮೇಯ್ಲ್ ಕಳುಹಬಹುದಾಗಿದೆ. ಆದರೆ, by default, ಎಂಬುದು ಕೆಲವು ಕಡೆ ಇನ್ನೂ ಗಗನಕುಸುಮವಾಗಿದೆ.

betala wrote:
- ಈಗ "keyboard" confusion ಇದೆ, ಕ ಗ ಪ , ಅಥವ "english-2-kannada", ಯಾವುದು ಒಳಿತು ?

hpn wrote:
ಕೀಬೋರ್ಡ್ ಬಗ್ಗೆ confusion ಜೀವನದುದ್ದಕ್ಕೂ ಇದ್ದದ್ದೇ (ಆ ಕಾರು ಕೊಳ್ಳಬೇಕಿತ್ತೋ, ಈ ಕಾರು ಕೊಳ್ಳಬೇಕಿತ್ತೋ ಎಂಬ ಪ್ರಶ್ನೆಯ ಥರಾ). ನಿಮಗ್ಯಾವುದು ಹೆಚ್ಚು ಸುಲಭ ಮತ್ತು ಸೂಕ್ತ ಎನ್ನಿಸುತ್ತದೋ ಅದನ್ನೇ ಬಳಸಿ.

ಇದರ ಬಗ್ಗೆ ನನ್ನಲ್ಲಿ ಭಿನ್ನಾಭಿಪ್ರಾಯವಿದೆ. ನಾನಂತೂ ಎಲ್ಲರೂ, INSCRIPT ಬಳಸುವಂತಾಗಲಿ ಎಂದು ಆಶಿಸುತ್ತೇನೆ. ಹೇಗೆ ಮೂಲ English ಕೀಬೋರ್ಡು ಶಿಷ್ಟಾಚಾರವಾಗಿ ಎಲ್ಲರೂ ಬಳಸುವಂತಾಗಿ ಉಳಿದಿದೆಯೋ ಹಾಗೆಯೇ ಕನ್ನಡಕ್ಕೂ ಒಂದೇ ಶಿಷ್ಟಾಚಾರವಿರಬೇಕು.

ಹಾಂ! English-US English-UK ಮುಂತಾಗಿ ಇವೆ. ಆದರೆ ಮೂಲ English ಕೀಬೋರ್ಡ್ ಬದಲಾಗಿಲ್ಲ. ಆದರೆ INSCRIPT ವಿಷಯದಲ್ಲಿ ನಾನು ನಿರಾಶಾವಾಧಿ.

ನಾನು ಏನನ್ನು ಬಯಸುತ್ತೇನೆ.

೧. ನಾವುಗಳು ತಂತ್ರಜ್ಞಾನದ ಮೂಲಕವಾದರೂ ತಮ್ಮ ನುಡಿಯ ಬಗ್ಗೆ ಹೆಚ್ಚು ತಿಳಿಯಬೇಕು. ನಮಗೆ ನಮ್ಮ ನುಡಿಯ ಬಗ್ಗೆ ತಿಳಿದಿರುವುದಕ್ಕಿಂತ, ಬೇರೆ ನುಡಿಯ ಬಗ್ಗೆ ತಿಳಿದಿರುವುದೇ ಹೆಚ್ಚು. ಇದರ ಬಗ್ಗೆ ಇಲ್ಲಿ ಚರ್ಚೆ ಬೇಡ.
೨. ಇದಕ್ಕಾಗಿ www.thefreedictionary.com ತರಹದ ಸೈಟುಗಳು ಕನ್ನಡದಲ್ಲೂ ಬರಲಿ. ಈ ನಿಟ್ಟಿನಲ್ಲಿ ಪ್ರೋ. ಜಿ.ವಿಯವರ ನಿಘಂಟು ಬರಹದಲ್ಲಿ ಬಂದದ್ದು ಒಳ್ಳೆಯ ವಿಚಾರ.
೩. ವಿದ್ಯಾರ್ಥಿಗಳು (ವಿಶೇಷವಾಗಿ ಕಲಾವಿಭಾಗದವರು) ಗಣಕಗಳ ಮೂಲಕ ಕನ್ನಡದಲ್ಲಿ ಪ್ರಕಟವಾಗುವ ಕಥೆ, ಕಾದಂಬರಿ, ನಾಟಕ, ಸಿನಿಮಾ, ಹಾಡು, ಸಂಪಾದಕೀಯ, ಚುಟುಕ; ಇವುಗಳ ಕುರಿತು ಚರ್ಚೆ ಮಾಡಬೇಕು.
೪. ನಾವೆಲ್ಲರೂ ಹೆಚ್ಚು ಹೆಚ್ಚು ಮಾತನಾಡಬೇಕು(ಜಗಳವಾದರೂ ಪರವಾಗಿಲ್ಲ. ಮಾತನಾಡಬೇಕು). ಇದರ ಬಗ್ಗೆ ಇಸ್ಮಾಯಿಲ್ ರವರು ಹಿಂದೆ ಕನ್ನಡಿಗರ ಅತಿದೊಡ್ಡ ಸಮಸ್ಯ ಎಂದು ಒಂದು ಲೇಖನ ಬರೆದಿದ್ದರು.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ? By: betala (10 replies) December 12, 2006 - 12:32am
  • ಉ: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು...? ನಮ್ಮ ಹೃದಯದಲ್ಲಿ! By: Shyam Kishore (Mar 7 2007 - 5:38am)
  • Re: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ? By: shreekant.mishrikoti (Dec 12 2006 - 3:16pm)
    • Re: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ? By: ಕಾರ್ತಿಕ್ ವೀರಾಜ್ (Mar 6 2007 - 10:48am)
      • Re: ಕನ್ನಡ ಬಳಕೆ ವ್ಯಾಪಿಸಲಿ. By: ASHOKKUMAR (Mar 6 2007 - 11:24am)
  • ಉ: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ? By: Sunil Jayaprakash (Dec 12 2006 - 1:49pm)
  • Re: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ? By: ಶಶಾಂಕ (Dec 12 2006 - 1:32pm)
    • Re: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ? By: veereshraya (Dec 12 2006 - 2:20pm)
  • Re: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ? By: hpn (Dec 12 2006 - 5:29am)
    • Re: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ? By: betala (Dec 12 2006 - 7:03am)
      • Re: ಇನ್ನು ೩ ವರ್ಷದಲ್ಲಿ ಕನ್ನಡ ಎಲ್ಲಿ ಇರಬೇಕೆಂದು ಬಯಸುತ್ತೀರ? By: kannadiga_1956 (Dec 12 2006 - 1:17pm)

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • muralihr
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 10:19pm
  • muralihr
    ಉ: ಬನ್ನೇರುಗಟ್ಟ ಯಾವು ಪ್ರಾಣಿಯ ಬೀಡು?
    October 13, 2008 - 10:10pm
  • kishoreyc
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೧೦
    October 13, 2008 - 9:57pm
  • pradeep_adiga
    ಉ: ಏಶ್ಯಾದ ಮೊದಲ ಮಹಿಳಾ ಸ್ಕೈ ಡೈವರ್
    October 13, 2008 - 9:54pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 13, 2008 - 9:51pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 13, 2008 - 9:49pm
  • agilenag
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 13, 2008 - 8:25pm
  • kannadakanda
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 8:09pm
  • ASHOKKUMAR
    ಉ: ಪ್ರೀತಿಯ ಸಂಕೇತ ಗುಲಾಬಿ
    October 13, 2008 - 7:31pm
  • Chetan.Jeeral
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೧೦
    October 13, 2008 - 7:30pm
ಇನ್ನಷ್ಟು


ಅತಿಥಿಗೆ ಬಡಿಸದ ಆಹಾರವನ್ನು ತಾನು ಉಣ್ಣಬಾರದು. ಅತಿಥಿ ಸತ್ಕಾರವು ಕೀರ್ತಿಯನ್ನೂ, ಹಣವನ್ನೂ, ಆಯಸ್ಸನ್ನೂ, ಪರಮಸುಖವನ್ನೂ ಕೊಡುತ್ತದೆ.

— ಮನುಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator