ಯಾವುದೇ ಸಾಫ್ಟವೇರ್ ನೆರವಿಲ್ಲದೇ, ಕನ್ನಡ ಟೈಪಬಹುದು . ಕ್ವಿಲ್ ಪ್ಹಾಡ್ ಅನ್ನು MS-IE ಮತ್ತು ಫೈರ್ಫಾಕ್ಸ್ ಎರಡರಲ್ಲೂ ಬಳಸಬಹುದು. ಹಾಗೆಯೇ ನೀವು firefox ಬಳಸುವಿರಾದರೆ, ಸಂಪದದಲ್ಲಿಯೇ ಇರುವ ಕನ್ವರ್ಟರ್ ಕೂಡ ಬಳಸಬಹುದು.
ದೊಡ್ಡ ಕಂಪನಿಯೊಂದಕ್ಕೆ ಕೆಲಸ ಮಾಡುವುದೆಂದರೆ ರೈಲು ಪ್ರಯಾಣಮಾಡಿದಂತೆ. ನೀವು ಅರವತ್ತು ಮೈಲು ವೇಗದಲ್ಲಿದ್ದರೂ ಅಥವಾ ರೈಲು ಅರವತ್ತು ಮೈಲು ವೇಗದಲ್ಲಿದ್ದರೂ, ನೀವು ಮಾತ್ರ ಕುಳಿತಿರಲೇ ಬೇಕು.
ಉ: marathi to be made compulsory in ICSE/CBSE schools in Mahara
ಚೇತನ್, ನಿಮ್ಮ ಕಷ್ಟ ಅರ್ಥವಾಯಿತು. ನೀವು ಕ್ವಿಲ್ ಪ್ಹಾಡ್ ಅನ್ನು ಬಳಸಿಲ್ಲವಾದರೆ, ಒಮ್ಮೆ ಬಳಸಿ ನೋಡಿ.
ಕ್ವಿಲ್ ಪ್ಹಾಡ್ - http://quillpad.com/kannada/.
ಯಾವುದೇ ಸಾಫ್ಟವೇರ್ ನೆರವಿಲ್ಲದೇ, ಕನ್ನಡ ಟೈಪಬಹುದು . ಕ್ವಿಲ್ ಪ್ಹಾಡ್ ಅನ್ನು MS-IE ಮತ್ತು ಫೈರ್ಫಾಕ್ಸ್ ಎರಡರಲ್ಲೂ ಬಳಸಬಹುದು. ಹಾಗೆಯೇ ನೀವು firefox ಬಳಸುವಿರಾದರೆ, ಸಂಪದದಲ್ಲಿಯೇ ಇರುವ ಕನ್ವರ್ಟರ್ ಕೂಡ ಬಳಸಬಹುದು.