Re: Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ
- ಉ: Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ By: kpbolumbu (Jul 5 2007 - 11:52am)
- ಉ: Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ By: kpbolumbu (Jul 14 2007 - 12:16pm)
- Re: Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ By: npt (Dec 28 2006 - 2:23am)
- Re: Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ By: hpn (Dec 28 2006 - 12:05pm)
- Re: Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ By: npt (Dec 29 2006 - 7:12am)
- Re:೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ....ಸ೦ದರ್ಶನಾರ್ಥಿ... By: ಸಂಗನಗೌಡ (Jan 1 2007 - 2:01pm)
- Re: Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ By: npt (Dec 29 2006 - 7:12am)
- Re: Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ By: hpn (Dec 28 2006 - 12:05pm)
- Re: Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ By: gvnirmala (Dec 25 2006 - 7:47pm)
- Re: Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ By: Dhruva (Dec 18 2006 - 1:43pm)
- ಹೊಗಳು ಮಾತು: Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ By: Sunil Jayaprakash (Dec 18 2006 - 12:39pm)
- Re: Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ By: ಶಿವ (Dec 17 2006 - 7:38pm)
- Re: Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ By: betala (Dec 18 2006 - 7:01am)

RSS:
Re: Podcastingನ ೭ನೇ ಸಂಚಿಕೆ: ಕೆ ಎಸ್ ನಿಸಾರ್ ಅಹ್ಮದ್ ರವರೊಂದಿಗೆ
ನಾನು ಸಂಪದದ ಬಗ್ಗೆ ತಿಳಿದುಕೊಳ್ಳುತ್ತಿರುವುದು ೩-೪ ದಿನದಿಂದಷ್ಟೆ. ಒಂದು ಕಡೆಯಿಂದ ಗಮನಿಸುತ್ತಿದ್ದೇನೆ ನನಗೆ ಏನೇನೋ ವಿಷೇಶಗಳು ಕಾಣಿಸುತ್ತಿವೆ. ಸಧ್ಯಕ್ಕೆ ನಮ್ಮ ನಿಸಾರ್ ಅಹ್ಮದ್ ರವರ ಸಂದರ್ಶನ ಕೇಳಿ ಮನಸ್ಸು ಪ್ರಫುಲ್ಲ. ನನ್ನ ಊರಿನಲ್ಲಿ ಸ್ಪೀಡ್ ಇಂಟರ್ನೆಟ್ ಸೌಲಭ್ಯ ಇಲ್ಲ. ಆ ಕಾರಣಕ್ಕೋ ಏನೋ ನಾನು ಸಂದರ್ಶನ ಕೇಳಲು ಶುರು ಮಾಡಿದಾಗ ನಿಂತು ನಿಂತು ಬರ್ತಿತ್ತು ಮತ್ತು ಏನೂ ಸರಿಯಾಗಿ ಅರ್ಥ ಆಗ್ತಿರಲಿಲ್ಲ. ಅಮೇಲೆ ಅದರ ಲಿಂಕ್ ಕಾಪಿ ಮಾಡಿಕೊಂಡು ಪೂರ್ತಿ ಸಂದರ್ಶನವನ್ನ ನನ್ನ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಂಡು ಕೇಳಿದೆ. ನೀವೆಲ್ಲರೂ ಕೇಳೇ ಇರ್ತೀರಿ. ಏನು ಹೇಳಲಿ ಮನಸ್ಸು ಮೂಕ ಮೂಕ. ಇದನ್ನು ಸಾಧ್ಯವಾಗಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನೀವು ಆಸೆ ಅತಿಯಾಯ್ತು ಅಂದರೂ ಪರವಾಗಿಲ್ಲ ಹೇಳುಬಿಡ್ತೇನೆ ಸಂದರ್ಶನ ಇನ್ನೂ ದೊಡ್ಡದಾಗಿರಬೇಕಿತ್ತು(ಸುಮಾರು ಒಂದೂವರೆ ಗಂಟೆ). ಈ ಸಂದರ್ಶನವನ್ನ ಇನ್ನೂ ಕೇಳದೆ ಇರುವವರು ದಯವಿಟ್ಟು ಕೇಳಿ.
-ಧ್ರುವ