ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ

Re: ಕುಣಿಯೋಣು

December 19, 2006 - 5:34pm — ರಘುನಂದನ

Re: ಕುಣಿಯೋಣು

ರಘುನಂದನ's picture

ನಾನು ನಿನ್ನೆ ಕ್ರಿಕೆಟ್ ಮ್ಯಾಚ್ ನೋಡ್ಲಿಕ್ಕೆ ಆಗ್ಲಿಲ್ಲ. ಆದ್ರೆ ಕೊನೆಗೆ ಪ್ರೈಜು ಕೊಡು ಫಂಕ್ಷನ್ನ್ನಲ್ಲಿ ಆ ಹುಡುಗಿ ಜೊತೆ ಮಾತಾಡ್ತಾ ಇರೋವಾಗ ಶ್ರೀಶಾಂತು ಬ್ರೇಕ್ಡ್ಯಾನ್ಸ್ ಬಗ್ಗೆ ಹೇಳ್ತಾ ಇದ್ದದ್ದು ನೋಡಿ ಓಹೋ ಏನೋ ಸ್ಪೆಷಲ್ ನಡೆದಿದೆ ಅನ್ನಿಸ್ತು. ಆಮೇಲೆ ನನ್ತಮ್ಮ "ಎರಡು ಮೂರು ಸಲ ತೋರ್ಸಿದ್ರಲ್ಲೋ ನೋಡಿಲ್ಲೇನು?" ಅಂದ, ಛ! ನಾನು ನೋಡ್ಲಿಲ್ವಲ್ಲಪ್ಪ ಅನ್ನಿಸ್ತು. ಆದರೆ ಸಂಪದದಲ್ಲಿ ಇದರ ಬಗ್ಗೆ ಯುಆರೆಲ್ ಸಮೇತ ಯಾರಾದ್ರೂ ಪೋಸ್ಟ್ ಮಾಡಿಯೇ ಮಾಡ್ತಾರಲ್ಲ ನೋಡಿದ್ರಾಯ್ತು ಅನ್ಕೊಂಡೆ. ಇಬ್ಬಿಬ್ಬ್ರು ಪೋಸ್ಟಿಂಗ್ ಮಾಡಿದಾರೆ. ಸಖಾತ್ತಾಗಿ ಡ್ಯಾನ್ಸ್ ಮಾಡಿದ್ನಲ್ಲ ಶ್ರೀಶಾಂತು? ಆಸ್ಟ್ರೇಲಿಯಾ ಹಾಗು ಇನ್ನಿತರೆ ಸೊಕ್ಕಿನ ತಂಡದವರೆದುರು ಹೀಗೇ ಛೇಡಿಸಬೇಕು.

ಎನಗಿಂತ ಕಿರಿಯರಿಲ್ಲ

  • Login or register to post comments
  • ನಿರ್ವಾಹಕರ ಗಮನಕ್ಕೆ ತನ್ನಿ
ಈ ದಿನದ ಕ್ರಿಕೆಟ್ ಸುದ್ಧಿ - ಹಾ! ಎಚ್ಚರ ಇವು ಒಳ್ಳೆಯ ಸುದ್ಧಿಗಳು By: Sunil Jayaprakash (6 replies) December 18, 2006 - 3:58pm
  • ಇದೀಗ ಬಂದ ಸುದ್ಧಿ By: Sunil Jayaprakash (Dec 18 2006 - 4:22pm)
    • ಉ: ಅಯ್ಯೋ ಜಯ ಕೈತಪ್ಪುವುದೇ By: Sunil Jayaprakash (Dec 19 2006 - 7:44pm)
    • ಕುಣಿಯೋಣು By: Sunil Jayaprakash (Dec 18 2006 - 10:16pm)
      • Re: ಕುಣಿಯೋಣು By: ರಘುನಂದನ (Dec 19 2006 - 5:34pm)
    • ಡ್ಯಾನ್ಸ್ ನೋಡಿದ್ರಾ? By: hpn (Dec 18 2006 - 8:07pm)
      • Re: ಡ್ಯಾನ್ಸ್ ನೋಡಿದ್ರಾ? By: prasa (Dec 18 2006 - 10:15pm)

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Chamaraj
    ಉ: ತೆಂಡುಲ್ಕರ್ ಯಾಕೆ ರಿಟೈರ್ ಆಗಬಾರದು?
    January 9, 2009 - 7:01am
  • Chamaraj
    ಉ: ಓದಿದ್ದು ಕೇಳಿದ್ದು ನೋಡಿದ್ದು -136 ಜಾತಿ ವ್ಯವಸ್ಥೆಯ ಅಂತ್ಯ ಸಮೀಪಿಸಿದೆ
    January 9, 2009 - 6:46am
  • Chamaraj
    ಉ: ಹೊಸ ವರ್ಷದ ದಿನದಂದು ನಾ ಮಾಡಿದ ಅವಾಂತರ......................
    January 9, 2009 - 6:38am
  • Chamaraj
    ಉ: ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
    January 9, 2009 - 6:33am
  • Chamaraj
    ಉ: ಕೋಮು ಸೌಹಾರ್ದತೆ ಎಂಬ ಬೂಟಾಟಿಕೆ
    January 9, 2009 - 6:31am
  • Chamaraj
    ಉ: ಮಾತೆಂಬ ಜ್ಯೋತಿರ್ಲಿಂಗ-೧ (ಸರ್ವಜ್ಞನ ಸಗ್ಗ)
    January 9, 2009 - 6:28am
  • Chamaraj
    ಉ: ಮಳೆ ಬರುತ್ತಿಲ್ಲ ಎಂದು ದೂರದಿರಿ (ರೈತರೇ ಬದುಕಲು ಕಲಿಯಿರಿ-೪)
    January 9, 2009 - 6:27am
  • Chamaraj
    ಉ: ಮಳೆ ಬರುತ್ತಿಲ್ಲ ಎಂದು ದೂರದಿರಿ (ರೈತರೇ ಬದುಕಲು ಕಲಿಯಿರಿ-೪)
    January 9, 2009 - 6:25am
  • hariharapurasridhar
    ಉ: ಹಂಸನಾದ
    January 9, 2009 - 6:24am
  • Chamaraj
    ಉ: ಮಳೆ ಬರುತ್ತಿಲ್ಲ ಎಂದು ದೂರದಿರಿ (ರೈತರೇ ಬದುಕಲು ಕಲಿಯಿರಿ-೪)
    January 9, 2009 - 6:23am
ಇನ್ನಷ್ಟು


ಆಡದೆಲೆ ಕೊಡುವವನು ರೂಢಿಯೊಳಗುತ್ತಮನು
ಆಡಿ ಕೊಡುವವ ಮಧ್ಯಮನು
ಅಧಮ ತಾನಾಡಿ ಕೊಡದವನು ಸರ್ವಜ್ಞ

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator