ದನಿಗೂಡು: ಕಾಡುತ್ತಿರುವ ಹಾಡು
- ಮತ್ತೆ ಕಾಡತೊಡಗಿತೊಂದು ಹಾಡು.... By: ಸಂಗನಗೌಡ (Jan 9 2007 - 12:30pm)
- Re: ಕಾಡುತ್ತಿರುವ ಹಾಡು By: ಸಂಗನಗೌಡ (Dec 21 2006 - 9:10am)
- Re: ಕಾಡುತ್ತಿರುವ ಹಾಡು By: Ashwini (Dec 23 2006 - 2:48am)
- ದನಿಗೂಡು: ಕಾಡುತ್ತಿರುವ ಹಾಡು By: Sunil Jayaprakash (Dec 20 2006 - 2:42pm)

RSS:
ದನಿಗೂಡು: ಕಾಡುತ್ತಿರುವ ಹಾಡು
ನನ್ನನ್ನು ಕಾಡುವ ಹಾಡು. ಹಾಗೆ ನೋಡಿದರೆ ಎಷ್ಟೋ ಹಾಡುಗಳು ಇಷ್ಟವಾಗುತ್ತವೆ. ಕೆಲವೊಂದು ಛೀ ಥೂ ಎಂದು ಉಗಿಯುವ ಮನಸ್ಸು ಬರುತ್ತದೆ. ಆದರೆ ಕಾಡುವ ಹಾಡುಗಳು ಇಷ್ಟವಾಗುವ ಹಾಡುಗಳಿಗಿಂತ ಕಡಿಮೆಯಿರುತ್ತವೆ.
ನೋಡಿ, ನನ್ನನ್ನು ಒಂದು ಹಾಡು ಅತಿಯಾಗಿ ಕಾಡಿದೆ. ಆದರೆ ವಿಪರ್ಯಾಸವೆಂದರೆ ಆ ಹಾಡು ಎಲ್ಲಿಯೂ ಸಿಗುತ್ತಿಲ್ಲ. ಬಹಳ ವರ್ಷಗಳ ಹಿಂದೆ, ಶಿವರಾಜ್ ಕುಮಾರ್ ಅಭಿನಯದ ಚಿರಬಾಂಧವ್ಯ ಅಂತ ಸಿನಿಮಾ ಬಂದಿತ್ತು. ಅದರಲ್ಲಿ ಬಾನಿಗೂ, ಭೂಮಿಗೂ ಬಿಡಸದ ಚಿರಬಾಂಧವ್ಯ ಎಂಬ ಹಾಡಿದೆ. ನಿಮಗಾರಿಗಾದರು ಸಿಕ್ಕದರೆ ಇಲ್ಲಿ ಹಾಕಿರಿ.