Re: ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಕವನದ ಅನುವಾದ
- ಉ: ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಕವನದ ಅನುವಾದ By: ಖಾರಂತ (Nov 19 2007 - 8:20pm)
- Re: ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಕವನದ ಅನುವಾದ By: venkatesh (Dec 21 2006 - 10:43am)
- Re: ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಕವನದ ಅನುವಾದ By: Shyam Kishore (Dec 21 2006 - 4:09am)
- Re: ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಕವನದ ಅನುವಾದ By: sudhesh (Dec 14 2006 - 4:02pm)

RSS:
Re: ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಕವನದ ಅನುವಾದ
ಮಂಜುನಾಥ್ ಅವರೇ,
ಬಹಳ ಉತ್ತಮ ಪ್ರಯತ್ನ! ಇನ್ನೂ ಹಲವಾರು ಇತರ ಭಾಷೆಯ ಮಕ್ಕಳ ಕವನಗಳ ಅನುವಾದ ನಿಮ್ಮ ಲೇಖನಿಯಿಂದ ಮೂಡಿಬರಲಿ ಎಂದು ಹಾರೈಸುತ್ತೇನೆ.
ನನ್ನ ಅನಿಸಿಕೆ: ಕವನದ ಕೊನೆಯ ಪ್ಯಾರ ಇನ್ನೂ ಸ್ವಲ್ಪ ಚೆಂದಗಾಣಿಸಬಹುದಿತ್ತು ಅಲ್ಲವೇ? ಇನ್ನೊಮ್ಮೆ ಪ್ರಯತ್ನಿಸಿ..
ಇಂತಿ,
ಶ್ಯಾಮ್ ಕಿಶೋರ್