'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
ಇನ್ನೊಂದು ಭಗ್ನ ಪ್ರೇಮಿಯ ಆಟೋ ನುಡಿ: "ಪ್ರಿಯತಮೆ ದೇವಯ್ಯ ಪಾರ್ಕಿಗೆ ಪ್ರಿಯತಮ ಹರಿಶ್ಚಂದ್ರ ಘಾಟಿಗೆ". ಬಹುಶಃ ಈತ ಮಲ್ಲೇಶ್ವರಂ ಆಸುಪಾಸಿನವನಿರಬೇಕು.
ಇನ್ನೊಂದು similar ನುಡಿ: "ಪ್ರಿಯತಮೆ ಕೈ ಹಿಡಿದರೆ ರೋಮ್ಯಾನ್ಸ್ ಕೈ ಬಿಟ್ಟರೆ ನಿಮ್ಹಾನ್ಸ್ ".
ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ) (ನವರಾತ್ರಿ ಪ್ರಯುಕ್ತ) 'ಸಂಪದ' ಟಿ-ಶರ್ಟ್
ಬಿಪಾಸರ್, ರಾಜಸ್ಥಾನ
(ಫೋಟೋ: ಫರ್ಹದ್ ಕಾಂಟ್ರಾಕ್ಟರ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಜಾನಪದ ಶಿಷ್ಟಿಯಲಿ, ಸಂಪತ್ಸಮಷ್ಟಿಯಲಿ | ಜ್ಞಾನಸಂಧಾನದಲಿ, ಮೌಲ್ಯ ಗಣನೆಯಲಿ || ಮಾನವತೆ ಮಾನುಷ್ಯ ಧಾರ್ಮಿಕತೆಯೆದ್ದುನಿಲೆ | ಆನಂದ ಧರೆಗಂದು -- ಮಂಕುತಿಮ್ಮ ||
— ಡಿ ವಿ ಜಿ
ಆಟೋ ನುಡಿ ೧೦
ಇನ್ನೊಂದು ಭಗ್ನ ಪ್ರೇಮಿಯ ಆಟೋ ನುಡಿ:
"ಪ್ರಿಯತಮೆ ದೇವಯ್ಯ ಪಾರ್ಕಿಗೆ
ಪ್ರಿಯತಮ ಹರಿಶ್ಚಂದ್ರ ಘಾಟಿಗೆ".
ಬಹುಶಃ ಈತ ಮಲ್ಲೇಶ್ವರಂ ಆಸುಪಾಸಿನವನಿರಬೇಕು.
ಇನ್ನೊಂದು similar ನುಡಿ:
"ಪ್ರಿಯತಮೆ ಕೈ ಹಿಡಿದರೆ ರೋಮ್ಯಾನ್ಸ್
ಕೈ ಬಿಟ್ಟರೆ ನಿಮ್ಹಾನ್ಸ್ ".