ಉ: 'ಉಬ್ಬೆ' , 'ಬೊಬ್ಬೆ', 'ಪುಗ್ಗಿ', 'ಗುಳ್ಳಿ' ಎಲ್ಲವೂ ಒಂದೇ.
- ಉ: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು By: kannadakanda (May 7 2008 - 12:07pm)
- ಉ: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು By: kannadakanda (Apr 29 2008 - 9:01pm)
- ಉ: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು By: mahesha (Apr 30 2008 - 6:08am)
- ಬದುಕು! By: ಶಿವ (Jan 4 2007 - 4:12pm)
- ಉ: ಬದುಕು! By: mahesha (Apr 28 2007 - 3:35pm)
- ಉ ನಿಂದ ಆರಂಭವಾಗುವ ಪದಗಳು: ಬರ್ದುಂಕು, ಬದುಕು, ಸಾವು! By: olnswamy (Dec 24 2006 - 12:03pm)
- ಬದುಕಿನ ಸ್ವಾರಸ್ಯ By: Sunil Jayaprakash (Jan 4 2007 - 3:26pm)
- ಉ: 'ಉಬ್ಬೆ' , 'ಬೊಬ್ಬೆ', 'ಪುಗ್ಗಿ', 'ಗುಳ್ಳಿ' ಎಲ್ಲವೂ ಒಂದೇ. By: ಸಂಗನಗೌಡ (Dec 23 2006 - 7:14pm)
- ಉ: 'ಉಬ್ಬೆ' , 'ಬೊಬ್ಬೆ', 'ಪುಗ್ಗಿ', 'ಗುಳ್ಳಿ' ಎಲ್ಲವೂ ಒಂದೇ. By: kannadakanda (Jul 3 2008 - 10:44am)
- ಸವಿ: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು By: Sunil Jayaprakash (Dec 15 2006 - 11:19am)
- ಉ: ಸವಿ: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು By: mahesha (Apr 28 2007 - 3:48pm)
- ಉ: ಸವಿ: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು By: mahesha (Apr 28 2007 - 3:50pm)
- Re: ಸವಿ: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು By: Shyam Kishore (Dec 22 2006 - 6:46am)
- ಸವಿ: ಉಬ್ಬೆ By: Sunil Jayaprakash (Dec 22 2006 - 10:41am)
- Re: ಸವಿ: ಉಬ್ಬೆ By: ravee... (Dec 24 2006 - 11:43pm)
- ಸವಿ: ಉಬ್ಬೆ By: Sunil Jayaprakash (Dec 22 2006 - 10:41am)
- ಉ: ಸವಿ: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು By: mahesha (Apr 28 2007 - 3:48pm)
- ಉ:ಉಳ್ಳಿ, ಉರವಣಿ, ಉಡಿಕೆ By: shreekant.mishrikoti (Dec 15 2006 - 10:40am)
- Re: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು By: srivathsajoshi (Dec 15 2006 - 1:39am)

RSS:
ಉ: 'ಉಬ್ಬೆ' , 'ಬೊಬ್ಬೆ', 'ಪುಗ್ಗಿ', 'ಗುಳ್ಳಿ' ಎಲ್ಲವೂ ಒಂದೇ.
ಬಡಗಣ(ಉತ್ತರ) ಕರ್ನಾಟಕದಲ್ಲಿ 'ಹುಗ್ಗಿ' ಎಂಬ ಬೆಲಚು ತಿನಿಸು, ಬಲು ಸವಿಯಾಗಿರುತ್ತದೆ. ಇದನ್ನು ಗೋದಿಯನ್ನು ಹಾಲಿನಲ್ಲಿ ಕುದಿಸಿ ಮಾಡುತ್ತಾರೆ. ಇದು 'ಪುಗ್ಗಿ' ಎಂಬುದರಿಂದ ಬಂದಿರಬೇಕು. ಪುಗ್ಗಿ/ಪುಗ್ಗಾ ಎಂದರೆ ಗುಳ್ಳಿಯಂತೆ 'ಉಬ್ಬಿ'ರುವಂತದು. baloon ಅನ್ನು ಬಡಗಣದಲ್ಲಿ ಪುಗ್ಗಾ ಎನ್ನುತ್ತಾರೆ. 'ಉಬ್ಬಿ' ಎಂಬುವದೂ ಇದೇ ಅರು ನೀಡುತ್ತದೆ. ಉಬ್ಬುವದು ಎಂದರೆ ಊದುವದು ತಾನೆ.ಕುದಿಸುವದರಿಂದ ಕಾಳುಗಳು - ಇಲ್ಲವೇ ಇನ್ನಾವುದೇ ಇರಲಿ - ಉಬ್ಬಿಕೊಳ್ಳುವದರಿಂದ ಉಬ್ಬೆಗೆ ಹಾಕುವದು ಎಂಬ ಬಳಕೆ ರೂಢಿಗೆ ಬಂದಿರಬೇಕು.
ಹಾಗೆಯೇ ಬೊಬ್ಬೆ/ಬೊಬ್ಬುಳಿ ಅಂದರೆ ಅದೇ ಆಗುವದು. 'ಮೈ ಮೇಲೆ ಬೊಬ್ಬೆಗಳೇಳುವದು' ಅನ್ನುತ್ತೇವಲ್ಲವೇ?
ಒಂದು ಕಾಲದಲ್ಲಿ ಕರ್ನಾಟಕದಲ್ಲಿ 'ಪುಗ್ಗಾ ಕುಪ್ಪಸ' ಭಾರಿ famous ಆಗಿತ್ತು.
'ಮೂತಿಯು ಉಬಾರಿಸಿದೆ' ಅಂದರೆ ಮೂತಿಯು ಉಬ್ಬಿಕೊಂಡಿದೆ ಎಂದು.
ಹಾಗಾಗಿ, ಉಬ್ಬೆ,ಪುಗ್ಗಿ,ಬೊಬ್ಬೆ,ಬೊಬ್ಬುಳಿ,ಗುಳ್ಳಿ ಇವೆಲ್ಲವೂ ಉಬ್ಬಿಕೊಂಡಿರುವ ಅದನ್ನು ತೋರಿಸಲು ಬಳಸುವ ಒರೆ(ಪದ)ಗಳು.