Re: Sex - ಕಾಮ; ಅದರ ಮಹತ್ವ !
- ಉ: Sex - ಕಾಮ; ಅದರ ಮಹತ್ವ ! By: kadakolla05 (May 23 2008 - 1:57pm)
- ಉ: Sex - ಕಾಮ; ಅದರ ಮಹತ್ವ ! By: mahesha (May 23 2008 - 2:08pm)
- Re: Sex - ಕಾಮ; ಅದರ ಮಹತ್ವ ! By: ಸಂಗನಗೌಡ (Dec 23 2006 - 7:33pm)
- Re: Sex - ಕಾಮ; ಅದರ ಮಹತ್ವ ! By: kannadiga_1956 (Dec 23 2006 - 10:58pm)
- Re: Sex - ಕಾಮ; ಅದರ ಮಹತ್ವ ! By: aithalsandy (Mar 30 2007 - 4:13pm)
- Re: Sex - ಕಾಮ; ಅದರ ಮಹತ್ವ ! By: ಸಂಗನಗೌಡ (Dec 25 2006 - 1:49pm)
- Re: Sex - ಕಾಮ; ಅದರ ಮಹತ್ವ ! By: kannadiga_1956 (Dec 25 2006 - 9:07pm)
- ಮೈ ಮನಗಳ ಸುಳಿಯಲ್ಲಿ By: mahesha (Mar 30 2007 - 2:46pm)
- Re: ಧರ್ಮ, ಅರ್ಥ , ಕಾಮ ಮತ್ತು ಮೋಕ್ಷ By: ವೈಭವ (Mar 30 2007 - 4:06pm)
- ರೊಕ್ಕ, ಉಳುಗು By: mahesha (Mar 30 2007 - 4:47pm)
- ಕಾಮ = ಬೇಟ By: ಸಂಗನಗೌಡ (Mar 30 2007 - 5:53pm)
- ಉೞುಗು, ಬೇಟ, ತೀಟೆ By: mahesha (Mar 30 2007 - 6:14pm)
- Re: ರೊಕ್ಕ, ಉಳುಗು By: ವೈಭವ (Mar 30 2007 - 5:46pm)
- ಹಸಿವು, ಉಳುಗು By: mahesha (Mar 30 2007 - 6:02pm)
- Re: ರೊಕ್ಕ, ಉಳುಗು By: ಸಂಗನಗೌಡ (Mar 30 2007 - 4:56pm)
- Re: ರೊಕ್ಕ, ಉಳುಗು By: mahesha (Mar 30 2007 - 5:07pm)
- ಕಾಮ = ಬೇಟ By: ಸಂಗನಗೌಡ (Mar 30 2007 - 5:53pm)
- ರೊಕ್ಕ, ಉಳುಗು By: mahesha (Mar 30 2007 - 4:47pm)
- Re: ಧರ್ಮ, ಅರ್ಥ , ಕಾಮ ಮತ್ತು ಮೋಕ್ಷ By: ವೈಭವ (Mar 30 2007 - 4:06pm)
- ಮೈ ಮನಗಳ ಸುಳಿಯಲ್ಲಿ By: mahesha (Mar 30 2007 - 2:46pm)
- Re: Sex - ಕಾಮ; ಅದರ ಮಹತ್ವ ! By: kannadiga_1956 (Dec 25 2006 - 9:07pm)
- Re: Sex - ಕಾಮ; ಅದರ ಮಹತ್ವ ! By: kannadiga_1956 (Dec 23 2006 - 10:58pm)

RSS:
Re: Sex - ಕಾಮ; ಅದರ ಮಹತ್ವ !
ಗೌದ್ರೆ,
ನಿಮ್ಮ ಟಿಪ್ಪಣಿಗೆ ಧನ್ಯವಾದಗಳು. ಆದ್ರೆ ಅದನ್ನ ಓದಿ ಸ್ವಲ್ಪ ಗೊಂದಲ ಆಗ್ಥ ಇದೆ.
"ನಾವು 'ಈ ದಿನ' ಯಾವುದರ ಬಗ್ಗೆ ಚಿಂತನೆ ಮಾಡುತ್ತೇವೆಯೋ, ಆ ನಮ್ಮ ಚಿಂತನೆಗಳೇ ನಮ್ಮ ನಾಳೆಗಳಿಗೆ ರೂಪ ಕೊಡುತ್ತವೆ ಎಂದು ಹೇಳಬಹುದು". ಇದನ್ನ ಯಾವ Context ಅಲ್ಲಿ ಹೇಳಿದ್ರಿ ?
ನಾನು ಕಾಮವನ್ನ ಒಂದು ಬಗೆಯ "Emotion" ಅಂತ ತಿಳ್ಕೊಂಡು ಬರ್ದಿದೀನಿ. Management theory ಅಲ್ಲಿ Basic needs ಹೇಳುವಾಗ ಕಾಮವೂ ಒಂದು ಬಗೆಯ Basic Need. ಅದು ದಕ್ಕದೇ ಇರುವಾಗ ಮಾತ್ರ ಅದರ ಬಗ್ಗೆ ಜಾಸ್ತಿ ಯೋಚಿಸಿ ತಲೆ ಕೆಡಿಸಿಕೊಳ್ಳೋದು. ಮನಸ್ಸೇ ಹಾಗೆ, ಅದರ ಬಗ್ಗೆ ಚಿಂತಿಸ ಬೇಡ ಅಂದಾಗ್ಲೇ ಅದರ ಬಗ್ಗೆ ಜಾಸ್ತಿ ಯೋಚಿಸೋದು. ಸನ್ಯಾಸಿಗೆ ಪ್ರಕ್ರುತಿ ನಿಯಮದ ಪ್ರಕಾರ ಎಲ್ಲವೂ ಸಮಯಕ್ಕೆ ಸರಿಯಾಗಿ ದಕ್ಕಿದ್ದಿದ್ರೆ, ಅವನೂ ತಲೆ ಕೆಡಿಸಿಕೊಳ್ದೇ ಸ್ವರ್ಗದಲ್ಲೇ ಇರ್ತಾ ಇದ್ದ.
ಕಾರಂತರು ಅದನ್ನೇ "ಮೂಕಜ್ಜಿಯ ಕನಸು" ಕಾದಂಬರಿಯಲ್ಲೂ ಹೇಳಿದಾರೆ. ಕಾರ್ಲ್ ಸಗಾನ್ "Cosmos" ಪುಸ್ತಕದಲ್ಲೂ ಅದನ್ನೇ ಸ್ಪಷ್ತವಾಗಿ ಬರ್ದಿದಾರೆ.