ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಉ ನಿಂದ ಆರಂಭವಾಗುವ ಪದಗಳು: ಬರ್ದುಂಕು, ಬದುಕು, ಸಾವು!

December 24, 2006 - 12:03pm — olnswamy

ಉ ನಿಂದ ಆರಂಭವಾಗುವ ಪದಗಳು: ಬರ್ದುಂಕು, ಬದುಕು, ಸಾವು!

olnswamy's picture

ನಿಮ್ಮ ಬರವಣಿಗೆ ನೋಡಿ ಒಂದು ಹಳೆಯ ನೆನಪು ಹೀಗೆ ಮೂಡಿತು.
ಗೋವಿಂದ ಪೈಗಳ ಪದ್ಯ, ಗಿಳಿವಿಂಡು ಸಂಕಲನದ್ದು, "ಬರ್ದಿಲರು". ಹಾಗಂದರೇನು ಎಂದು ಕನ್ನಡ ಮೇಷ್ಟರೊಬ್ಬರು ಕೇಳಿದರು. ನಾವಿಬ್ಬರೂ ಹೋಗಿ ಕಿಟಲ್ ನಿಘಂಟು ನೋಡಿದೆವು. ಬರ್ದು ಎಂದರೆ ಸಾವು, ಇಲ ಅಂದರೆ ಇಲ್ಲ, ಇಲ್ಲದ ಎಂದರ್ಥ. ಬರ್ದಿಲರು ಎಂದರೆ ದೇವತೆಗಳು ಎಂದು ತಿಳಿಯಿತು.
ಬರ್ದುಂಕು ಅನ್ನುವುದು ಹೊಸಗನ್ನಡದಲ್ಲಿ ಬದುಕು ಎಂದಾಗಿದೆ. ಬರ್ದು ಎಂದರೆ ಸಾವು ಎಂಬರ್ಥವಾದರೆ ಉಂಕು ಅನ್ನುವ ಪ್ರತ್ಯಯ ಇದೆಯೋ? ಕೇಶಿರಾಜನ ಶಬ್ದಮಣಿ ದರ್ಪಣ ನೋಡಿದೆ. ಉಂಕು ಅನ್ನುವುದು ಪ್ರತ್ಯಯ ಹೌದು. ಅವುಂಕು, ಅಡುಂಕು, ಇತ್ಯಾದಿ ಉದಾಹರಣೆ ಕೊಟ್ಟಿದ್ದಾನೆ.
ಹಾಗಾದರೆ ಬದುಕು ಅನ್ನುವುದು, ಹಿಂದಿನ ರೂಪ ಬರ್ದುಂಕು ಅನ್ನುವುದು, ಸಾವಿನಿಂದ ಆವೃತ್ತವಾದ, ಸಾವನ್ನು ಒಳಗೊಂಡ ಅನ್ನುವ ಅರ್ಥ ಕೊಡಬೇಕಲ್ಲವೇ! ಬದುಕು ಅಂದರೆ ಸಾವನ್ನು ಒಳಗೊಂಡದ್ದು ಅನ್ನುವ ನಿಷ್ಪತ್ತಿ ರೋಮಾಂಚಕಾರಿ. ಭಾಷೆಯ ಸೊಗಸು ಇದಲ್ಲವೆ!

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
"ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು By: Sunil Jayaprakash (17 replies) December 14, 2006 - 3:11pm
  • ಉ: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು By: kannadakanda (May 7 2008 - 12:07pm)
  • ಉ: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು By: kannadakanda (Apr 29 2008 - 9:01pm)
    • ಉ: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು By: mahesha (Apr 30 2008 - 6:08am)
  • ಬದುಕು! By: ಶಿವ (Jan 4 2007 - 4:12pm)
    • ಉ: ಬದುಕು! By: mahesha (Apr 28 2007 - 3:35pm)
  • ಉ ನಿಂದ ಆರಂಭವಾಗುವ ಪದಗಳು: ಬರ್ದುಂಕು, ಬದುಕು, ಸಾವು! By: olnswamy (Dec 24 2006 - 12:03pm)
    • ಬದುಕಿನ ಸ್ವಾರಸ್ಯ By: Sunil Jayaprakash (Jan 4 2007 - 3:26pm)
  • ಉ: 'ಉಬ್ಬೆ' , 'ಬೊಬ್ಬೆ', 'ಪುಗ್ಗಿ', 'ಗುಳ್ಳಿ' ಎಲ್ಲವೂ ಒಂದೇ. By: ಸಂಗನಗೌಡ (Dec 23 2006 - 7:14pm)
    • ಉ: 'ಉಬ್ಬೆ' , 'ಬೊಬ್ಬೆ', 'ಪುಗ್ಗಿ', 'ಗುಳ್ಳಿ' ಎಲ್ಲವೂ ಒಂದೇ. By: kannadakanda (Jul 3 2008 - 10:44am)
  • ಸವಿ: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು By: Sunil Jayaprakash (Dec 15 2006 - 11:19am)
    • ಉ: ಸವಿ: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು By: mahesha (Apr 28 2007 - 3:48pm)
      • ಉ: ಸವಿ: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು By: mahesha (Apr 28 2007 - 3:50pm)
    • Re: ಸವಿ: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು By: Shyam Kishore (Dec 22 2006 - 6:46am)
      • ಸವಿ: ಉಬ್ಬೆ By: Sunil Jayaprakash (Dec 22 2006 - 10:41am)
        • Re: ಸವಿ: ಉಬ್ಬೆ By: ravee... (Dec 24 2006 - 11:43pm)
  • ಉ:ಉಳ್ಳಿ, ಉರವಣಿ, ಉಡಿಕೆ By: shreekant.mishrikoti (Dec 15 2006 - 10:40am)
  • Re: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು By: srivathsajoshi (Dec 15 2006 - 1:39am)

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • pradeep_adiga
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:03pm
  • pradeep_adiga
    ಉ: Windows START ಗುಂಡಿಯಲ್ಲಿ START ಶಬ್ದದ ಬದಲಿಗೆ ಬೇರೆ ಶಬ್ದ ನಾವು ಹಾಕಬಹುದೇ?
    July 6, 2008 - 8:01pm
  • ಗಣೇಶ
    ಉ: ಶಾಸಕರ ರಾಜೀನಾಮೆ ರಾಜಕೀಯ
    July 6, 2008 - 7:54pm
  • venkatesh
    ಉ: ಬ್ರಹ್ಮ ಕಮಲ
    July 6, 2008 - 7:44pm
  • Chamaraj
    ಉ: ಕನಸಿನ ಕನ್ಯ
    July 6, 2008 - 5:57pm
  • rameshbalaganchi
    ಉ: ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ಹೇಗೆ ?
    July 6, 2008 - 4:56pm
  • Chamaraj
    ಉ: ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
    July 6, 2008 - 4:32pm
  • makrumanju
    ಉ: ಕನ್ನಡ ಕಸ್ತೂರಿ
    July 6, 2008 - 12:06pm
  • hamsanandi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 6, 2008 - 11:33am
  • suchara
    ಉ: Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
    July 6, 2008 - 10:59am
ಇನ್ನಷ್ಟು


"ಇನ್ನು ಮಾತ್ರ ಈ ಪತ್ರಿಕೆ ನಮ್ಮ ಮನೆಯೊಳಗೆ ಹಾಕಿದರೆ ನೋಡು, ಪೇಪರ್ ತುಂಬಾ ಈ ಮುಠ್ಠಾಳ ಜಗದ್ಗುರುಗ ಅಡ್ಡ ಪಲ್ಲಕ್ಕಿಫೋಟೊ! ಚಂಡೀ ಯಾಗ! ಅಷ್ಟಗ್ರಹ ಹೋಮ! ಥುತ್! ಸೊಳ್ಳೆಗಳಿದ್ದಹಾಗೆ ಈ ಪತ್ರಿಕೆ."

— ಕುವೆಂಪು (ಹೀಗೆ ಪತ್ರಿಕೆ ಹಾಕುವ ಹುಡುಗನಿಗೆ ಬೈಯುತ್ತಿದ್ದರಂತೆ)

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator