Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ
ಸಂತೋಷ ಭಟ್ ಅವರೇ,
ಚೊಚ್ಚಲ ಪ್ರಯತ್ನ ಚೆನ್ನಾಗಿ ಮೂಡಿಬಂದಿದೆ. ನಿಮ್ಮ "ಇನಿ ದನಿ"ಗೆ ನನ್ನ ಕೊರಳನ್ನೂ ತುಸು ಸೇರಿಸಲೇ?
ಚಿಂತೆಯೇಕೆ ನಿಮಗೆ? ನಿದ್ದೆ ಹಾರಿಹೋಯಿತೆಂದೇ? ಹೃದಯ ಭಾರವಾಯಿತೆಂದೇ?
ಅಥವ ನಿಮ್ಮ ಪ್ರಿಯತಮೆಯು ಬರಿಯ ಕಣ್ಣಂಚಿನಲ್ಲೇ ಮಾತು ಮುಗಿಸಿದಳೆಂದೇ?
ಅದಿರಲಿ, ಯಾರು ಹೇಳಿದರು ನಿಮಗೆ ಸಂಭಾಷಣೆಗೆ ಮಾತೊಂದೇ ಮುಖ್ಯವೆಂದು?
ಕೇಳಿಲ್ಲವೇ ಗಾದೆ ಮಾತು; ಕೆಲವೊಮ್ಮೆ ಮಾತು ಬೆಳ್ಳಿ, ಮೌನ ಬಂಗಾರವೆಂದು!
- ಶ್ಯಾಮ್ ಕಿಶೋರ್ (ನನ್ನ ವೈಯಕ್ತಿಕ ಬ್ಲಾಗ್: http://manada-maatu.blogspot.com/index.html)
ಕೊನೆಯಲ್ಲಿ ನಮ್ಮ ನೆನಪಿಗುಳಿಯುವುದು ನಮ್ಮ ಶತ್ರುಗಳ ಮಾತಲ್ಲ, ನಮ್ಮ ಮಿತ್ರರ ಮೌನ.
— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್
Re: ಇನಿ ದನಿ