Re: ಸದ್ಧಾಂ ಹುಸೇನಿಗೆ ಗಲ್ಲಾಯ್ತಂತೆ
- Re: ಸದ್ಧಾಂ ಹುಸೇನಿಗೆ ಗಲ್ಲಾಯ್ತಂತೆ By: H.S.R.Raghavendra Rao (Dec 30 2006 - 2:07pm)
- Re: ಸದ್ಧಾಂ ಹುಸೇನಿಗೆ ಗಲ್ಲಾಯ್ತಂತೆ By: hpn (Dec 30 2006 - 5:17pm)
- Re: ಸದ್ಧಾಂ ಹುಸೇನಿಗೆ ಗಲ್ಲಾಯ್ತಂತೆ By: ರಘುನಂದನ (Dec 30 2006 - 2:42pm)
- Re: ಸದ್ಧಾಂ ಹುಸೇನಿಗೆ ಗಲ್ಲಾಯ್ತಂತೆ By: hpn (Dec 30 2006 - 1:54pm)
- Re: ಸದ್ಧಾಂ ಹುಸೇನಿಗೆ ಗಲ್ಲಾಯ್ತಂತೆ By: muralihr (Dec 30 2006 - 11:00pm)


RSS:
Re: ಸದ್ಧಾಂ ಹುಸೇನಿಗೆ ಗಲ್ಲಾಯ್ತಂತೆ
ಹೌದು, ಸದ್ದಾಂ ದೌರ್ಭಾಗ್ಯ - ಅಮೇರಿಕದ ಕಣ್ಣು ಅವನತ್ತ, ಅವನ ದೇಶದತ್ತ ಬಿತ್ತು. ಅವನ ದೇಶದಲ್ಲಿ ತೈಲ ಇದ್ದಿಲ್ಲದಿದ್ದಲ್ಲಿ ಅವ ಹಿಟ್ಲರ್ ಗಿಂತ ಹದಗೆಟ್ಟಿದ್ದರೂ, ಅಮೇರಿಕ ತಲೆಕೆಡಿಸಿಕೊಳ್ಳುತ್ತಿರಲಿಲ್ಲವೆನಿಸುತ್ತದೆ.
ಪಾಕಿಸ್ತಾನದಲ್ಲಿನ ತಾನಶಾಹಿಗಳನ್ನು, ಉಗ್ರಗಾಮಿಗಳನ್ನು ಕಡೆಗಣಿಸಿ ಇರಾಕಿನಲ್ಲಿದನ್ನು ಎತ್ತಿ ತೋರಿಸುವ ಅಮೇರಿಕದ foreign policyಯಲ್ಲಿರುವ ನರಿ ಬುದ್ದಿ ಇನ್ನೂ ಜನರಿಗೆ ಸ್ಪಷ್ಟವಾಗಬೇಕೆ?
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"