ಉ: ಹೇಳೇ ರತ್ನಾS... ಅಕ್ಕರೆಯೊಲವಿನ ಮಾತ್ನS.
- Re: By: hpn (Jan 2 2007 - 2:50pm)
- ಉ: ಹೇಳೇ ರತ್ನಾS... ಅಕ್ಕರೆಯೊಲವಿನ ಮಾತ್ನS. By: Sunil Jayaprakash (Jan 2 2007 - 3:29pm)
- ಉ: ಹೇಳೇ ರತ್ನಾS... ಅಕ್ಕರೆಯೊಲವಿನ ಮಾತ್ನS. By: prasa (Jan 2 2007 - 4:25pm)
- Re: ಉ: ಹೇಳೇ ರತ್ನಾS... ಅಕ್ಕರೆಯೊಲವಿನ ಮಾತ್ನS. By: kannadiga_1956 (Jan 2 2007 - 10:38pm)
- Re: ಉ: ಹೇಳೇ ರತ್ನಾS... ಅಕ್ಕರೆಯೊಲವಿನ ಮಾತ್ನS. By: Shyam Kishore (Jan 3 2007 - 1:47am)
- Re: ಉ: ಹೇಳೇ ರತ್ನಾS... ಅಕ್ಕರೆಯೊಲವಿನ ಮಾತ್ನS. By: kannadiga_1956 (Jan 2 2007 - 10:38pm)
- ಉ: ಹೇಳೇ ರತ್ನಾS... ಅಕ್ಕರೆಯೊಲವಿನ ಮಾತ್ನS. By: prasa (Jan 2 2007 - 4:25pm)
- ಉ: ಹೇಳೇ ರತ್ನಾS... ಅಕ್ಕರೆಯೊಲವಿನ ಮಾತ್ನS. By: Sunil Jayaprakash (Jan 2 2007 - 3:29pm)

RSS:
ಉ: ಹೇಳೇ ರತ್ನಾS... ಅಕ್ಕರೆಯೊಲವಿನ ಮಾತ್ನS.
'ಕಲ್ಲರಳಿ ಹೂವಾಗಿ'- ನಾನು ಕಳೆದ ವರ್ಷ ನೋಡಿದ ಒಳ್ಳೆಯ ಚಿತ್ರಗಳಲ್ಲೊಂದು..ಸಿನೆಮಾದ ಪ್ರಾರಂಭದಲ್ಲೇ 'ಓಡು ಬಾ, ಓಡು ಬಾರೋ, ತಿಂಗಳ ಮಾವ. ನಮ್ಮೂರಂದಾವಾ ನೋಡು ಬಾ, ನೋಡು ಬಾರೋ.." ಹಾಡು ಬರುತ್ತದೆ..ಅದನ್ನು ನೋಡುತಿದ್ದ ಹಾಗೆ ಗೊತ್ತಾಯಿತು, "ಇವತ್ತು ಪೈಸಾ ಪೂರ್ತಿ ವಸೂಲ್ ' ಅಂತ...ಈ ಸಿನೆಮಾದ ಯಶಸ್ಸು ಕ್ಯಾಮೆರಮ್ಯಾನ್ ವೇಣುವಿಗೆ ಕೂಡ ಸಲ್ಲಬೇಕು..ನಾಗಾಭರಣ ಚಿತ್ರಕತೆಯಲ್ಲಿ, ಸಿನೆಮಾ ಮಾಡುವಲ್ಲಿ ಶ್ರಮಪಟ್ಟಿದ್ದಾರೆ..ಪ್ರತಿಯೊಂದು ಚಿಕ್ಕ ವಿಷಯಗಳ ಬಗ್ಗೂ ಗಮನ ಹರಿಸಿದ್ದಾರೆ..ಡಿ.ಟಿ.ಏಸ್‍ನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ.. ಹಂಸಲೇಖರ ಸಂಗೀತ ಮತ್ತು ಹಾಡುಗಳು ಸೂಪರ್.ಎಲ್ಲಾ ನಟ ನಟಿಯರು ಚೆನ್ನಾಗಿ ನಟಿಸಿದ್ದಾರೆ..ಅದರಲ್ಲು ಉಮಾ ಮಹೇಶ್ವರಿ(ನಾಯಕಿ)ಯಂತೂ ಕಣ್ಣುಗಳ ಮೂಲಕವೇ ತಮ್ಮ ಭಾವನೆಗಳನ್ನು ವ್ಯಕ್ತ ಪಡಿಸುತ್ತಾರೆ..ಇದು ಅವರ ಕಡೆಯ ಸಿನೆಮಾನು ಆಗಬಹುದು
..ಸುನೀಲ್ ಹೇಳಿದಂತೆ ಒಂದೆರಡು ಸೀನ್‍ಗಳು ಸ್ವಲ್ಪ ಬೋರಿಂಗ್..ನಾನು ಯಾವುದೇ ಸಿನೆಮಾವನ್ನು ಥಿಯೇಟರ್‍ನಲ್ಲಿ ಹೋಗಿ ಎರಡನೆಯ ಸರ್ತಿ ನೋಡುವುದಿಲ್ಲ..ಆದರೆ ಇದನ್ನು ನೋಡಲಿದ್ದೇನೆ..
..ಕ್ರಿಶ್, ಡಾನ್,ಧೂಮ್೨ ನೋಡಿದವರಂತು ಇದನ್ನು ನೋಡಲೇಬೇಕು,ಮಾಡಿದ ತಪ್ಪಿಗಾಗಿ
(ನಾನು ಕ್ರಿಶ್
ಮಾತ್ರ ನೋಡಿದ್ದೆ)..