ಕೊಸರು : ಗೆಳೆಯರಂತೆ ಗೆಳತಿಯರು ಏಕೆ ಬೇಡ !
- ಉ: ಸಮಸ್ತ ಸಂಪದಿಗರೇ ನಿಮಗಿದೋ ಹೊಸ ವರುಷದ ಹೊಸ ಕನಸುಗಳಿಗಾಗಿ ಶುಭಾಶಯಗಳು.. By: Sunil Jayaprakash (Jan 2 2007 - 4:07pm)
- Re: ಉ: ಸಮಸ್ತ ಸಂಪದಿಗರೇ ನಿಮಗಿದೋ ಹೊಸ ವರುಷದ ಹೊಸ ಕನಸುಗಳಿಗಾಗಿ ಶುಭಾಶಯಗಳ By: ravee... (Jan 2 2007 - 4:42pm)
- ಕೊಸರು : ಗೆಳೆಯರಂತೆ ಗೆಳತಿಯರು ಏಕೆ ಬೇಡ ! By: venkatesh (Jan 2 2007 - 6:29pm)
- ಉತ್ತರ: ಕನಸು ಮತ್ತು ಕಣಸು By: Sunil Jayaprakash (Jan 2 2007 - 4:44pm)
- Re: ಉತ್ತರ: ಕನಸು ಮತ್ತು ಕಣಸು By: kannadiga_1956 (Jan 2 2007 - 8:23pm)
- ದನಿಗೂಡು: ಕನಸು ಮತ್ತು ಕಣಸು By: Sunil Jayaprakash (Jan 3 2007 - 10:44am)
- Re: ಉತ್ತರ: ಕನಸು ಮತ್ತು ಕಣಸು By: kannadiga_1956 (Jan 2 2007 - 8:23pm)
- Re: ಉ: ಸಮಸ್ತ ಸಂಪದಿಗರೇ ನಿಮಗಿದೋ ಹೊಸ ವರುಷದ ಹೊಸ ಕನಸುಗಳಿಗಾಗಿ ಶುಭಾಶಯಗಳ By: ravee... (Jan 2 2007 - 4:42pm)
- Re: ಸಮಸ್ತ ಸಂಪದಿಗರೇ ನಿಮಗಿದೋ ಹೊಸ ವರುಷದ ಹೊಸ ಕನಸುಗಳಿಗಾಗಿ ಶುಭಾಶಯಗಳು....! By: venkatesh (Jan 2 2007 - 3:48pm)

RSS:
ಕೊಸರು : ಗೆಳೆಯರಂತೆ ಗೆಳತಿಯರು ಏಕೆ ಬೇಡ !
ಇದು 'ಈ ಕಾಲ'ದ ಹುಡುಗರು ಕೇಳುವ ಪ್ರಶ್ನೆಗಳಲ್ಲಿ ಪ್ರಮುಖವಾದದ್ದು. ಈ ಕಾಲ ಎಂದರೆ ಪ್ರತಿಕಾಲಘಟ್ಟದಲ್ಲೂ ಹುಡುಗನಾದವ, ಅದನ್ನು ಕೇಳುತ್ತಾನೆ. 'ಈ ಕಾಲ' ಅನ್ನುವುದು ನಿರಂತರ ಸತ್ಯ ! ೨೦ ವರ್ಷದ ನಂತರ ಇವನು ಅವನ ಮಗನನ್ನು ಇದೇ ಪ್ರಶ್ನೆ ಕೇಳಿದಾಗ, ತರಾಟೆಗೆ ತೆಗೆದುಕೊಳ್ಳುತ್ತಾನೆ. ಏಕೆಂದರೆ, ಬರೀ ಗೆಳತಿಯಾದರೆ ಪರವಾಗಿಲ್ಲ. ಅದು ಮುಂದುವರೆದಾಗ ಮಾತ್ರ ತಂದೆ-ತಾಯಿಯರ ನಿದ್ದೆ ಕೆಡುವುದನ್ನು ಈಗ ಮನೆಗಾಣುತ್ತಿರುವುದಕ್ಕೆ ! ಇದು ನಿರಂತರ ಸತ್ಯ !
ರವಿಯವರು ೫ ವರ್ಷಗಳ ಮೇಲೆ ಇದನ್ನು ಉತ್ತೇಜಿಸಲಾರರು ಎನ್ನುವುದು ನನ್ನ ಅಭಿಮತ !