ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

Re: ಇದು ಯುದ್ದವೇ ಅಲ್ಲ

January 2, 2007 - 8:18pm — kannadiga_1956

Re: ಇದು ಯುದ್ದವೇ ಅಲ್ಲ

kannadiga_1956's picture

 "Survival of fittest" ಬಗ್ಗೆ ಯೋಚಿಸ್ತಾ ಇರೊವಾಗ, ಪ್ರಪಂಚದಲ್ಲಿ ಯಾವುದು ತುಂಬಾ ಶಕ್ತಿಶಾಲಿ ಅಂತ ಹೇಳೊಕ್ಕೇ ಆಗೊಲ್ಲ ಅನ್ಸುತ್ತೆ. ಎಲ್ಲವೂ ಕಾಲದ ಮೇಲೆ ಅವಲಂಬಿಸುತ್ತೆ. ಇದೊಂದೇ ನಿರ್ದಿಷ್ಟವಾಗಿ Survive ಆಗುತ್ತೆ ಅಂತ ಹೇಳೊಕ್ಕೆ ಆಗೊದೇ ಇಲ್ಲ. ೬೫ ಮಿಲಿಯನ್ ವರ್ಷಗಳ ಹಿಂದೆ ಭೂಮಿಮೇಲೆ  ಡೈನೊಸರ್ ಗಳದ್ದೇ ರಾಜ್ಯ, ಆದ್ರೆ IceAge ಆದ್ಮೇಲೆ, ಅವೆಲ್ಲಾ ಒಂದೂ ಇಲ್ದೆ ಮಾಯವಾಗಿ , mammals ಗಳದ್ದೇ ರಾಜ್ಯ ಆಯ್ತು.  ಹಿಂದೂ ಧರ್ಮನೂ ಅಷ್ಟೆ, ಉಳಿಯೋಕ್ಕೆ chanceಏ ಇಲ್ಲ ಅನ್ನೋ ಸ್ತಿತಿಗೆ ಬಂದಿತ್ತು ೧೭-೧೮ನೇ ಶತಮಾನದಲ್ಲಿ.  ಅದೇಗೋ ಏನೇನೋ ಪರಿವರ್ತನೆ ಆಗಿ, ಇವತ್ತು ಎಲ್ಲ ಕಡೆ ಬೆಳಿತಾ ಇದೆ. Adaptability  ತುಂಬಾ ಮುಖ್ಯ. ಅದಿದ್ರೆ ಯಾವುದೇ ವಿಷಯ ನಶಿಸೊಕ್ಕೆ ಸಾದ್ಯ ಇಲ್ಲ..

sampada.net ಕೂಡ ಇಂದಿನ ಅಂತರ್ಜಾಲದ ಯುಗಕ್ಕೆ ಕನ್ನಡವನ್ನ Adapt ಮಾಡುವ ಪ್ರಯತ್ನ.  ನಾವು ಪರಿವರ್ತನೆಗಳನ್ನ ಗೆಳೆಯ ಅಂತ ಭಾವಿಸಿ ಅವನಿಗೆ Adapt ಆಗ್ತಾ ಇದ್ದಿವಿ. ಪರಿವರ್ತನೆ ಶತ್ರು ಅಲ್ಲ, ಆದ್ರಿಂದ ಇದು ಯುದ್ದವೇ ಅಲ್ಲ Eye-wink ಸೋಲುವ ಯುದ್ದವಂತೂ ಖಂಡಿತಾ ಅಲ್ಲ Smiling ಈ ಪ್ರಯತ್ನ ಎಲ್ಲ ವಿದದಲ್ಲೂ , ಎಲ್ಲ ಕ್ಷೇತ್ರದಲ್ಲೂ ಮುಂದುವರಿಲಿ..ನಶಿಸುವ ಪ್ರಷ್ಣೆಯೇ ಇಲ್ಲ

ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳು.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
ಇದು ಸೋಲುವ ಯುದ್ಧವೇ ? By: kannadiga_1956 (3 replies) December 28, 2006 - 12:49am
  • Re: ಇದು ಸೋಲುವ ಯುದ್ಧವೇ ?- ಸೋತು ಆಗಿದೆಯೇ? By: shreekant.mishrikoti (Jan 2 2007 - 12:41pm)
    • Re: ಇದು ಸೋಲುವ ಯುದ್ಧವೇ ?- ಸೋತು ಆಗಿದೆಯೇ? By: ಸಂಗನಗೌಡ (Jan 2 2007 - 1:49pm)
      • Re: ಇದು ಯುದ್ದವೇ ಅಲ್ಲ By: kannadiga_1956 (Jan 2 2007 - 8:18pm)

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: IT - ಸಿಂಪ್ಟಮ್ಸ
    September 5, 2008 - 7:54pm
  • venkatesh
    ಉ: Splendours of Royal Mysore
    September 5, 2008 - 7:45pm
  • yogeshkrbhat1
    ಉ: ಜ್ಯೋತಿಷ್ಯ..ವೈಜ್ಞಾನಿಕ ?
    September 5, 2008 - 7:15pm
  • ಸಂಗನಗೌಡ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 7:02pm
  • uniquesupri
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 6:36pm
  • savithasr
    ಉ: ನೀರವತೆ!
    September 5, 2008 - 6:31pm
  • ಸಂಗನಗೌಡ
    ಉ: ನೀರವತೆ!
    September 5, 2008 - 6:13pm
  • Narayana
    ಉ: IT - ಸಿಂಪ್ಟಮ್ಸ
    September 5, 2008 - 5:43pm
  • savithasr
    ಉ: IT - ಸಿಂಪ್ಟಮ್ಸ
    September 5, 2008 - 5:17pm
  • savithru
    ಉ: IT - ಸಿಂಪ್ಟಮ್ಸ
    September 5, 2008 - 5:15pm
ಇನ್ನಷ್ಟು


ಏನೇನೋ ನಡೆದಿಹವು ವಿಜ್ಞಾನ ಸಂಧಾನ ।
ಮಾನುಷ್ಯ ಬಾಂಧವ್ಯವೊಂದು ಮುರಿದಿಹುದು ।।
ತಾನೊಡರ್ಚಿದ ಹೊನ್ನರಸವೆ ನರನ ಕೊರಳ್ಗೆ ।
ನೇಣಾಗಿಹುದು ನೋಡು - ಮರಳ ಮುನಿಯ ।।

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator