ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

Re: ಕನ್ನಡದ ಸೊಗಡಿಗೆ ಹೊಂದುವ ಗಾಯಕರು ಯಾರು ?

January 3, 2007 - 2:58am — Shyam Kishore

Re: ಕನ್ನಡದ ಸೊಗಡಿಗೆ ಹೊಂದುವ ಗಾಯಕರು ಯಾರು ?

Shyam Kishore's picture

ನನಗೆ ಬಹಳ ಇಷ್ಟ ಆಗೋದು ಸಿ.ಅಶ್ವತ್ಥ್ ಅವರು. ಹಾಡಿಗಿಂತ ಹೆಚ್ಚಾಗಿ ಅವರು ಸಾಹಿತ್ಯಕ್ಕೆ ತುಂಬುವ ಭಾವ ಇದೆಯಲ್ಲ ಅದು ಅವರೊಬ್ಬರಿಗೇ ಸರಿಯೇನೋ? ಪದಗಳಿಗೆ ಭಾವದುಂಬಿ, ಆಯಾ ಸನ್ನಿವೇಶಕ್ಕೆ ತಕ್ಕಂತೆ ಹಿಂಜಿ, ಲಂಬಿಸಿ, ಮೊಟಕಾಗಿಸಿ, ಒತ್ತನ್ನಿತ್ತು ಅವರು ಹಾಡುವ ಪರಿ ಅನನ್ಯ ಅಂತ ನನ್ನನಿಸಿಕೆ. ಉದಾಹರಣೆಗೆ "ಸೋರುತಿಹುದು ಮನೆಯ ಮಾಳಿಗಿ..." ಹಾಡಿನಲ್ಲಿ "ಸೋರುತಿಹುದು" ಪದಕ್ಕೆ ಇತ್ತ ಒತ್ತು, ಅದರ ಭಾವನೆ ಒಮ್ಮೆ ನೆನಪಿಸಿಕೊಳ್ಳಿ.

ಅವರ ನಂತರ ಕನ್ನಡವನ್ನು ಚೆಂದಗೆಡಿಸದೇ ಹಾಡುವವರು, ನನ್ನ ಮಟ್ಟಿಗೆ, ಎಸ್.ಪಿ.ಬಿ ಮತ್ತು ರಾಜೇಶ್ ಕೃಷ್ಣನ್. ಕೆಲವೊಂದು ಭಾವಗೀತೆಗಳಿಗೆ (ಎಲ್ಲದಕ್ಕೂ ಅಲ್ಲ) ರಾಜು ಅನಂತಸ್ವಾಮಿ ಅವರ ಕಂಠ ಕೂಡಾ ಒಪ್ಪುತ್ತೆ.

ಉದಿತ್ ನಾರಾಯಣ್, ಕುನಾಲ್ ಇವರೆಲ್ಲರ ಕನ್ನಡ ಹಾಡುಗಳು ದೇವರಾಣೆಗೂ ನನಗಂತೂ ರೇಜಿಗೆ ಹುಟ್ಟಿಸುತ್ತವೆ. "ನೀನೆ ನೀನೆ..ನನಗೆಲ್ಲಾ ನೀನೇ.." ಎಂಬ ಸುಂದರ ಹಾಡಿನಲ್ಲಿ ಕನ್ನಡ ನಲುಗಿರುವ ಪರಿಯನ್ನು ಕೇಳಿಯೇ ಅನುಭವಿಸಬೇಕು (ಅಂತ ನನ್ನ ಅನಿಸಿಕೆ)! ಆದರೆ ಹರಿಹರನ್ ಇದ್ದಿದ್ದರಲ್ಲಿ ವಾಸಿ (ಕನ್ನಡಕ್ಕೆ) ಅಂತನ್ನಿಸುತ್ತೆ.

ವೈಯಕ್ತಿಕವಾಗಿ ನನಗೆ ನಾರಾಯಣ ಮತ್ತು ಶಿವಮೊಗ್ಗ ಸುಬ್ಬಣ್ಣ ಅವರು ಕೂಡ ಇಷ್ಟ ಆಗುತ್ತಾರೆ. ನಾರಾಯಣ ಅವರನ್ನು ಸದಾ ನೆನಪಿನಲ್ಲಿಟ್ಟುಕೊಳ್ಳೋದಕ್ಕೆ ಅವರ "ಕೇಳೇ ಶುಕಭಾಷಿಣಿ.." ಹಾಡೊಂದೇ ಸಾಕು ಅಲ್ಲವಾ? ಅವರು ಮತ್ತು ಶಿವಮೊಗ್ಗ ಸುಬ್ಬಣ್ನ ಈಗೀಗ ಹೆಚ್ಚು ಹಾಡುತ್ತಿಲ್ಲ ಅನ್ನುವುದು ನಮ್ಮ ದೌರ್ಭಾಗ್ಯ.

ಇನ್ನು ಗಾಯಕಿಯರ ಪಟ್ಟಿ ಹುಡುಗಿಯರೇ ಮಾಡಲಿ ಅಂತ ಸುನೀಲ್ ಸುಮ್ಮನಾಗಿರುವಾಗ, ಸುಮ್ಮನಿರಲಾರದೆ ಪಟ್ಟಿ ಮಾಡಿ ನಾನೇಕೆ ನಿಷ್ಠೂರವಾಗಲಿ?Wink

- ಶ್ಯಾಮ್ ಕಿಶೋರ್

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಕನ್ನಡದ ಸೊಗಡಿಗೆ ಹೊಂದುವ ಗಾಯಕರು ಯಾರು ? By: Sunil Jayaprakash (8 replies) January 2, 2007 - 5:38pm
  • ಉ: ಕನ್ನಡದ ಸೊಗಡಿಗೆ ಹೊಂದುವ ಗಾಯಕರು ಯಾರು ? By: mahesha (Apr 21 2008 - 1:13am)
  • ಉ: ಕನ್ನಡದ ಸೊಗಡಿಗೆ ಹೊಂದುವ ಗಾಯಕರು ಯಾರು ? By: kalpana (Apr 20 2008 - 9:30pm)
    • ಉ: ಕನ್ನಡದ ಸೊಗಡಿಗೆ ಹೊಂದುವ ಗಾಯಕರು ಯಾರು ? By: chiramshi (Apr 21 2008 - 12:41am)
  • Re: ಕನ್ನಡದ ಸೊಗಡಿಗೆ ಹೊಂದುವ ಗಾಯಕರು ಯಾರು ? By: ಶಿವ (Jan 4 2007 - 4:35pm)
  • Re: ಕನ್ನಡದ ಸೊಗಡಿಗೆ ಹೊಂದುವ ಗಾಯಕರು ಯಾರು ? By: ರಘುನಂದನ (Jan 3 2007 - 4:12pm)
  • Re: ಕನ್ನಡದ ಸೊಗಡಿಗೆ ಹೊಂದುವ ಗಾಯಕರು ಯಾರು ? By: ಸಂಗನಗೌಡ (Jan 3 2007 - 9:11am)
  • Re: ಕನ್ನಡದ ಸೊಗಡಿಗೆ ಹೊಂದುವ ಗಾಯಕರು ಯಾರು ? By: Shyam Kishore (Jan 3 2007 - 2:58am)
    • ಉ: Re: ಕನ್ನಡದ ಸೊಗಡಿಗೆ ಹೊಂದುವ ಗಾಯಕರು ಯಾರು ? By: anantshayan (Apr 20 2008 - 5:51pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • roshan_netla
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 25, 2008 - 3:08pm
  • kannadakanda
    ಉ: ಕನಸು, ಕಣಸು
    July 25, 2008 - 2:57pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:41pm
  • ಸಂಗನಗೌಡ
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:33pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ನಾನಿರುವುದೆ ನಿಮಗಾಗಿ :REMIX
    July 25, 2008 - 2:22pm
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 2:22pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:19pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:17pm
  • kannadakanda
    ಉ: ಅಬ್ಬಿ, ಅರ್ಬಿ
    July 25, 2008 - 2:09pm
  • ASHMYA
    ಉ: ಅವಳು ಕಥೆಯಾಗಿಯೇ ಉಳಿದಳು!
    July 25, 2008 - 2:08pm
ಇನ್ನಷ್ಟು


ಮನಸೇ ಮನಸ್ಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನ ಬ್ಯಾರೆಲೋ ಮನಸೆ

— ಶಿಶುನಾಳ ಷರೀಫ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator