Re: ಕನ್ನಡದ ಏತ್ವಗಳು - ನನ್ನದೂ ಅಕ್ಕಿಕಾಳಿರಲಿ! - ಹಾವು? ಹಾಂವು?
- ಕೊಸರು: ಕನ್ನಡದ ಏತ್ವಗಳು - ಮರೆತು ಹೋಗುವ ಮುನ್ನ ಒಂದಷ್ಟು By: Shyam Kishore (Jan 7 2007 - 4:36am)
- ಉ: ಕೊಸರು: ಕನ್ನಡದ ಏತ್ವಗಳು - ಮರೆತು ಹೋಗುವ ಮುನ್ನ ಒಂದಷ್ಟು By: shreekant.mishrikoti (May 5 2007 - 1:27pm)
- Re: ಕನ್ನಡದ ಏತ್ವಗಳು - ನನ್ನದೂ ಅಕ್ಕಿಕಾಳಿರಲಿ! - ಹಾವು? ಹಾಂವು? By: shreekant.mishrikoti (Jan 6 2007 - 1:18pm)
- Re: ಹಾವು? ಹಾಂವು?, ಬರೆದಂತೆ ಉಚ್ಛಾರ?? By: bhatpp (Jan 7 2007 - 12:11am)
- ಉ: Re: ಹಾವು? ಹಾಂವು?, ಬರೆದಂತೆ ಉಚ್ಛಾರ?? By: kishorpatwardhan (May 4 2007 - 11:25pm)
- ನನ್ನ ಅನಿಸಿಕೆ: ಕನ್ನಡದ ಏತ್ವಗಳು ಮತ್ತು ಕಾಗುಣಿತ By: Shyam Kishore (Jan 6 2007 - 5:54pm)
- Techonologyಯ ಮೊನಾಪಲಿ(=ದರ್ಪ ದಾರ್ಷ್ಟ್ಯ ಕೊಬ್ಬು??) By: Sunil Jayaprakash (Jan 6 2007 - 10:19pm)
- Re: ಹಾವು? ಹಾಂವು?, ಬರೆದಂತೆ ಉಚ್ಛಾರ?? By: bhatpp (Jan 7 2007 - 12:11am)
- Re: ಕನ್ನಡದ ಏತ್ವಗಳು By: Shyam Kishore (Jan 4 2007 - 2:09am)
- ಉ: ಕನ್ನಡದ ಏತ್ವಗಳು By: Sunil Jayaprakash (Jan 4 2007 - 11:29am)
- ಹೊಳೆಯಿತು: ಏತ್ವ ಇಲ್ಲದ ಇಳಿ ಮತ್ತು ಐತ್ವ By: Sunil Jayaprakash (Jan 4 2007 - 11:32am)
- Re: ಹೊಳೆಯಿತು: ಏತ್ವ ಇಲ್ಲದ ಇಳಿ ಮತ್ತು ಐತ್ವ By: Shyam Kishore (Jan 4 2007 - 1:02pm)
- ಉ : ನುಕ್ತದ ಗೊಂದಲ By: Sunil Jayaprakash (Jan 6 2007 - 12:42pm)
- Re: ಏತ್ವ; ಅರ್ಧ ಚಂದ್ರಾಕಾರ? By: bhatpp (Jan 5 2007 - 12:39am)
- Re: ಹೊಳೆಯಿತು: ಏತ್ವ ಇಲ್ಲದ ಇಳಿ ಮತ್ತು ಐತ್ವ By: Shyam Kishore (Jan 4 2007 - 1:02pm)
- ಹೊಳೆಯಿತು: ಏತ್ವ ಇಲ್ಲದ ಇಳಿ ಮತ್ತು ಐತ್ವ By: Sunil Jayaprakash (Jan 4 2007 - 11:32am)
- ಉ: ಕನ್ನಡದ ಏತ್ವಗಳು By: Sunil Jayaprakash (Jan 4 2007 - 11:29am)

RSS:
Re: ಕನ್ನಡದ ಏತ್ವಗಳು - ನನ್ನದೂ ಅಕ್ಕಿಕಾಳಿರಲಿ! - ಹಾವು? ಹಾಂವು?
ಈ ಚರ್ಚೆಯಲ್ಲಿ ಸ್ವಲ್ಪ ತಿಳಿಯಿತು ; ಸ್ವಲ್ಪ ತಿಳಿಯಲಿಲ್ಲ ; ನನ್ನ ವ್ಯಾಕರಣ ಸ್ವಲ್ಪ ತುಟ್ಟಿ. ಆದರೂ ನನ್ನದೂ ಅಕ್ಕಿಕಾಳಿರಲಿ ಅಂತ ಬರೆಯುತ್ತಿದ್ದೇನೆ!
ನಾನಂತೂ ಏತ್ವ / ಏತ್ವಂದೀರ್ಘ ಎಂದು ಕಲಿತಿಲ್ಲ;
ಬಹುಶ: ಉತ್ತರ ಕರ್ನಾಟಕದಲ್ಲಿ ಹಾಗೆ ಕಲಿಸುವದೇ ಇಲ್ಲ.
ಬಹುಶ: ನಿಮ್ಮ ಸಮಸ್ಯೆ - ನಾನು ಅರ್ಥ ಮಾಡಿಕೊಂಡ ಹಾಗೆ - ಉಚ್ಚಾರವನ್ನು ಅಕ್ಷರದಲ್ಲಿ ಪ್ರತಿನಿಧಿಸುವಲ್ಲಿನ ಸಮಸ್ಯೆಗಳ ಕುರಿತು .
ಹಿಂದೆ ಇದನ್ನು ಅರ್ಧಚಂದ್ರ / ಕೆಳಗೆ ಬಿಂದುಗಳನ್ನಿಡುವದು / s ಬಳಸುವದು -( 'ಅ' ಮತ್ತು 'ಆ'ಗಳ ನಡುವಿನ ಒಂದು ಸ್ವರ ಪ್ರತಿನಿಧಿಸಲು) ಇತ್ಯಾದಿ ಪದ್ಧತಿಗಳಿಂದ ಪರಿಹರಿಸಿಕೊಂಡಿದ್ದರು.
ಮುಂದಿನ ಸಮಸ್ಯೆ - ಎಲ್ಲರ ಒಪ್ಪಿಗೆ ಮತ್ತು ಸಮರೂಪತೆ. ಆಗ ಅಷ್ಟು ದೊಡ್ಡ ಸಮಸ್ಯೆ ಆಗಿರಲಿಲ್ಲ. ಯಾರು ತಮಗೆ ಹೇಗೆ ಬೇಕೋ ಹಾಗೆ ಬರೆದುಕೊಂಡರೆ ಆಗುತ್ತಿತ್ತು.
ಈಗ ತಂತ್ರಜ್ಞಾನ ಸಮರೂಪತೆಯ ಸಮಸ್ಯೆಗೆ ತೊಡಕಿಕೊಂಡಿದೆ ಅಷ್ಟೇ. ಫಾಂಟು , ಯೂನಿಕೋಡು, ಕೀಬೋರ್ಡ್ ಇತ್ಯಾದಿ.
ಆದರೆ ಒಂದು ಮಾತು ನಾವು ಗಮನದಲ್ಲಿಡುವದು ಒಳ್ಳೆಯದು. ನುಡಿದದ್ದೆಲ್ಲವನ್ನೂ ಅಕ್ಷರದಲ್ಲಿಡಲು ಅಸಾಧ್ಯ. ಹತ್ತಿರದ ರೂಪದಲ್ಲಿ ಇಡಬಹುದು ಅಷ್ಟೇ. ಈ ಬಗ್ಗೆ ಮಾಸ್ತಿಯವರ ಒಂದು ಲೇಖನ ನೋಡಿದ್ದೆ. ಅದರಲ್ಲಿ ಅವರು ಉದಾಹರಣೆ ಕೊಡುವ ಹಾಗೆ. 'ಹಾವು' ಶಬ್ದವನ್ನೇ ಗಮನಿಸಿ. ಇಲ್ಲಿ ನಾವು ಅನುಸ್ವಾರ( ಅಥವಾ ಅನುನಾಸಿಕ? - ನನ್ನ ವ್ಯಾಕರಣ ಜ್ಞಾನ ಬಲು ಕಡಿಮೆ) ಒಂದನ್ನು (ಹಾಂವು?) ಉಚ್ಚರಿಸುತ್ತೇವೆ ಅಲ್ಲವೆ? ಬರೆಯುವಾಗ ಮಾತ್ರ ಹಾವು ಎಂದು ಬರೆಯುತ್ತೇವೆ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"