Re: ದನಿಗೂಡು: ರಷ್ಯದಲ್ಲಿ ವಿಷ್ಣು ವಿಗ್ರಹ ಪತ್ತೆ
- ದನಿಗೂಡು: ರಷ್ಯದಲ್ಲಿ ವಿಷ್ಣು ವಿಗ್ರಹ ಪತ್ತೆ By: Sunil Jayaprakash (Jan 6 2007 - 1:04pm)
- Re: ದನಿಗೂಡು: ರಷ್ಯದಲ್ಲಿ ವಿಷ್ಣು ವಿಗ್ರಹ ಪತ್ತೆ By: kesari (Jan 6 2007 - 7:51pm)
- Re: ರಷ್ಯದಲ್ಲಿ ವಿಷ್ಣು ವಿಗ್ರಹ ಪತ್ತೆ By: kesari (Jan 6 2007 - 1:51am)
- Re: ರಷ್ಯದಲ್ಲಿ ವಿಷ್ಣು ವಿಗ್ರಹ ಪತ್ತೆ By: hpn (Jan 6 2007 - 3:00am)


RSS:
Re: ದನಿಗೂಡು: ರಷ್ಯದಲ್ಲಿ ವಿಷ್ಣು ವಿಗ್ರಹ ಪತ್ತೆ
@ Sunil Jayaprakash
ಮೂಲ ಅಮೆರಿಕಾದ ಸಂಸ್ಕೃತಿ ಮತ್ತು ಭಾರತೀಯ ಸಂಸ್ಕೃತಿ ನಡುವೆ ಕೆಲವು ಹೋಲಿಕೆಗಳಿರುವುದನ್ನು
ಇಲ್ಲಿ ಮತ್ತು ಇಲ್ಲಿ ಓದಬಹುದು.
ವಿದೇಶಿ ಇತಿಹಾಸ ತಜ್ಞರಾಗಲಿ, ಡಿಸ್ಕವರಿ ಚಾನೆಲ್ಲಿನವರಾಗಲಿ ಕೇವಲ ಪಿರಮಿಡ್ಡುಗಳ ಸಂಶೋಧನೆಯಲ್ಲಿಯೇ ತೊಡಗಿದ್ದಾರೆ. ಹೀಗಾಗಿ ನಾಗರಿಕತೆ ನಡೆದು ಬಂದ ಹಾದಿಯನ್ನು ನಾವಿನ್ನೂ ಸರಿಯಾಗಿ ತಿಳಿದುಕೊಂಡಿಲ್ಲ. ಕೆಲವು ರೋಚಕ ಶೋಧನೆಗಳ ಬಗ್ಗೆ ಮಾಹಿತಿ ಇಲ್ಲಿದೆ.
ವ್ಯಾಟಿಕನ್ ನಲ್ಲಿ ಶಿವಲಿಂಗ ಮತ್ತು ಇತರ ಚಿತ್ರಗಳು