Re: ನಾನು ಕಾಗುಣಿತವನ್ನು ಕಲಿತದ್ದು - ನೇರವಾಗೇ-ಕೋಳೀಕೆ ರಂಗ
- Re: ನಾನು ಕಾಗುಣಿತವನ್ನು ಕಲಿತದ್ದು - ನೇರವಾಗೇ-ಕೋಳೀಕೆ ರಂಗ By: shreekant.mishrikoti (Jan 6 2007 - 4:02pm)
- ತಿಪ್ಪಾರಳ್ಳಿ ಬೋರನ್ ಅಣ್ಣನ್ ತಮ್ಮನ್ ದೊಡ್ಮಗ By: Sunil Jayaprakash (Jan 7 2007 - 10:13am)
- ತಲಗೊಟ್ಟು By: ಶ್ರೀನಿಧಿ (Jan 7 2007 - 12:52pm)
- Re: ನಾನು ಕಾಗುಣಿತವನ್ನು ಕಲಿತದ್ದು - ನೇರವಾಗೇ-ಕೋಳೀಕೆ ರಂಗ By: bhatpp (Jan 7 2007 - 1:26am)
- ತಿಪ್ಪಾರಳ್ಳಿ ಬೋರನ್ ಅಣ್ಣನ್ ತಮ್ಮನ್ ದೊಡ್ಮಗ By: Sunil Jayaprakash (Jan 7 2007 - 10:13am)

RSS:
Re: ನಾನು ಕಾಗುಣಿತವನ್ನು ಕಲಿತದ್ದು - ನೇರವಾಗೇ-ಕೋಳೀಕೆ ರಂಗ
ದಕ್ಷಿಣ ಕರ್ನಾಟಕದಲ್ಲಿ ಏಕೋ ಕ,ಕಾ ಅನ್ನು ಕಾ ಕಾS ಎಂದು, ಅ , ಆ ಅನ್ನು ಆ,ಆS ಎಂದು ಕಲಿಯುವ, ಕಲಿಸುವ , ಉಚ್ಚರಿಸುವ ಪದ್ಧತಿ ಇದೆ . ಏಕೆ ಎಂದು ಗೊತ್ತಿಲ್ಲ. ಗೊತ್ತಿದ್ದವರು ತಿಳಿಸಿ.
ದಕ್ಷಿಣ ಕರ್ನಾಟಕಕ್ಕಿಂತ ಹೆಚ್ಚಾಗಿ ಶಿವಮೊಗ್ಗದಲ್ಲಿ ಈ ರೀತಿಯ ಬಳಕೆಯನ್ನು ನೋಡಿದ್ದೇನೆ, ಉದಾ: ಶಿವಮೊಗ್ಗ ಎಂದು ಬರೆದರೂ, ಅದನ್ನು ಉಚ್ಛಾರ ಮಾಡುವಾಗ, "ಶಿವಮೊಗ್ಗಾ" ಎಂದು ಹೇಳುವರು. ಹುಡುಗಿಯರ ಹೆಸರುಗಳನ್ನು ಬರೆಯುವುದರಲ್ಲೂ ಇದೇ ರೀತಿ, ಉದಾ: ಶೋಭಾ ಎಂಬುವಳ ಹೆಸರನ್ನು "ಶೋಭ" ಎಂದು ಬರೆದು "ಶೋಭಾ" ಎಂದು ಉಚ್ಛರಿಸುವರು (ಬಹಳ ಮಂದಿ)!