ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಕೊಸರು: ಕನ್ನಡದ ಏತ್ವಗಳು - ಮರೆತು ಹೋಗುವ ಮುನ್ನ ಒಂದಷ್ಟು

January 7, 2007 - 4:36am — Shyam Kishore

ಕೊಸರು: ಕನ್ನಡದ ಏತ್ವಗಳು - ಮರೆತು ಹೋಗುವ ಮುನ್ನ ಒಂದಷ್ಟು

Shyam Kishore's picture

ಇದೊಂದು ರೀತಿಯ ಟಿಪ್ಪಣಿ ಅಷ್ಟೇ. ನನಗೆ ನೆನಪಿರುವ ಕೆಲವು ಅಂಶಗಳನ್ನು ಮರೆತು ಹೋಗುವ ಮುನ್ನ ನಿಮ್ಮೊಂದಿಗೆ ಹಂಚಿಕೊಂಡುಬಿಡೋಣ ಅಂತ!

೧. "ತರಂಗ"ದಲ್ಲಿ ಸುಮಾರು ೮-೯ ವರ್ಷಗಳ ಹಿಂದೆ "ಅಂತರ ರಾಷ್ಟ್ರೀಯ, ಅಂತಾರಾಷ್ಟ್ರೀಯ, ಅಂತರ್ರಾಷ್ಟ್ರೀಯ" ಇವುಗಳಲ್ಲಿ ಯಾವುದು ಸರಿ/ತಪ್ಪು ಅಂತ ಸುದೀರ್ಘ ಚರ್ಚೆ ನಡೆದಿತ್ತು. ಕೊನೆಯ ನಿರ್ಣಯ ನೆನಪಿಲ್ಲ. ಆದರೆ ಸುಮಾರು ಭಾಷಾತಜ್ಞರು ಅದರಲ್ಲಿ ಭಾಗವಹಿಸಿದ್ದರು ಅಂತ ನೆನಪು. ಈ ವಿಷಯದ ಬಗ್ಗೆ ಕೂಡಾ ಅಂತಹ ಒಂದು ಆರೋಗ್ಯಕರ ಚರ್ಚೆ ಆರಂಭವಾದಲ್ಲಿ ಚೆನ್ನಾಗಿರುತ್ತದೆ ಅಂತನ್ನಿಸಿತು.

೨. "ಚುಟುಕ" ಎನ್ನುವ ನಿಯತಕಾಲಿಕದಲ್ಲಿ, ಈಗ್ಗೆ ಸುಮಾರು ೧೦ ವರ್ಷಗಳ ಹಿಂದೆ "ಪೇರೂರು ಜಾರು" ಎಂಬವರು ಕನ್ನಡ ಭಾಷೆಯು ನಿಂತ ನೀರಾಗಬಾರದು ಅಂತ ನೂರಾರು ಹೊಸ ಪ್ರಯೋಗಗಳನ್ನು ಮಾಡಲು ಯತ್ನಿಸಿದ್ದರು. ಅದರಲ್ಲಿ ಒಂದು ಪ್ರಯೋಗ "ಒತ್ತಕ್ಷರಗಳ ಸಹಾಯವಿಲ್ಲದೇ ಉಚ್ಛಾರಣೆ ಮಾಡಿದಂತೆಯೇ ಬರೆಯುವುದರ" ಬಗ್ಗೆ. ಉದಾಹರಣೆಗೆ: "ಕೈ" ಅನ್ನುವುದನ್ನು "ಕಯ್‌ಇ ಅಥವಾ ಕಯ್" (?!) ಅಂತ, "ಮೈಸೂರು" ಅನ್ನುವುದನ್ನು "ಮಯ್‍ಸೂರು" ಹೀಗೇ. ಎಲ್ಲವೂ ಸಲ್ಲುತ್ತದೆ ಅಂತಲ್ಲ. ಅವರು (ಪೇರೂರು ಜಾರು) ಎಲ್ಲಿದ್ದಾರೋ ಗೊತ್ತಿಲ್ಲ. ಅವರುಗಳೂ ಕೂಡ ಇಂತಹ ಚರ್ಚೆಗಳಲ್ಲಿ ಭಾಗವಹಿಸಿದರೆ ಹೇಗಿರುತ್ತೆ ಅಂತ ಅನ್ನಿಸಿತು.

ಈ ರೀತಿಯ ಚರ್ಚೆಗಳಾದಾಗಲೇ ಅಲ್ಲವೇ ನಮಗೆ ಯಾವುದಾದರೂ ಬುಡಮಟ್ಟದ ವ್ಯಾಕರಣ ಪುಸ್ತಕ ಓದಬೇಕು ಅಂತ ಅನ್ನಿಸೋದು! ಅಷ್ಟೇ ಸಾಕಲ್ಲ ಈ ಚರ್ಚೆಗಳು ಸಾರ್ಥಕವಾಯಿತು ಅಂತ ಹೇಳೋಕೆ.

- ಶ್ಯಾಮ್ ಕಿಶೋರ್

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಕನ್ನಡದ ಏತ್ವಗಳು By: Sunil Jayaprakash (13 replies) January 3, 2007 - 12:59pm
  • ಕೊಸರು: ಕನ್ನಡದ ಏತ್ವಗಳು - ಮರೆತು ಹೋಗುವ ಮುನ್ನ ಒಂದಷ್ಟು By: Shyam Kishore (Jan 7 2007 - 4:36am)
    • ಉ: ಕೊಸರು: ಕನ್ನಡದ ಏತ್ವಗಳು - ಮರೆತು ಹೋಗುವ ಮುನ್ನ ಒಂದಷ್ಟು By: shreekant.mishrikoti (May 5 2007 - 1:27pm)
  • Re: ಕನ್ನಡದ ಏತ್ವಗಳು - ನನ್ನದೂ ಅಕ್ಕಿಕಾಳಿರಲಿ! - ಹಾವು? ಹಾಂವು? By: shreekant.mishrikoti (Jan 6 2007 - 1:18pm)
    • Re: ಹಾವು? ಹಾಂವು?, ಬರೆದಂತೆ ಉಚ್ಛಾರ?? By: bhatpp (Jan 7 2007 - 12:11am)
      • ಉ: Re: ಹಾವು? ಹಾಂವು?, ಬರೆದಂತೆ ಉಚ್ಛಾರ?? By: kishorpatwardhan (May 4 2007 - 11:25pm)
    • ನನ್ನ ಅನಿಸಿಕೆ: ಕನ್ನಡದ ಏತ್ವಗಳು ಮತ್ತು ಕಾಗುಣಿತ By: Shyam Kishore (Jan 6 2007 - 5:54pm)
      • Techonologyಯ ಮೊನಾಪಲಿ(=ದರ್ಪ ದಾರ್ಷ್ಟ್ಯ ಕೊಬ್ಬು??) By: Sunil Jayaprakash (Jan 6 2007 - 10:19pm)
  • Re: ಕನ್ನಡದ ಏತ್ವಗಳು By: Shyam Kishore (Jan 4 2007 - 2:09am)
    • ಉ: ಕನ್ನಡದ ಏತ್ವಗಳು By: Sunil Jayaprakash (Jan 4 2007 - 11:29am)
      • ಹೊಳೆಯಿತು: ಏತ್ವ ಇಲ್ಲದ ಇಳಿ ಮತ್ತು ಐತ್ವ By: Sunil Jayaprakash (Jan 4 2007 - 11:32am)
        • Re: ಹೊಳೆಯಿತು: ಏತ್ವ ಇಲ್ಲದ ಇಳಿ ಮತ್ತು ಐತ್ವ By: Shyam Kishore (Jan 4 2007 - 1:02pm)
          • ಉ : ನುಕ್ತದ ಗೊಂದಲ By: Sunil Jayaprakash (Jan 6 2007 - 12:42pm)
          • Re: ಏತ್ವ; ಅರ್ಧ ಚಂದ್ರಾಕಾರ? By: bhatpp (Jan 5 2007 - 12:39am)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು


ಸ್ವಾಭಾವಿಕವ ಮರೆತು ನಭಕೇಣಿ ಹೂಡುವುದುಮ್ ।
ಅಭಾಸವನು ಸತ್ಯವೆಂದು ಬೆಮಿಸುವುದುಮ್ ।।
ಸೌಭಾಗ್ಯಗಳನರಸಿ ದೌರ್ಭಾಗ್ಯಕ್ಕೀಡಹುದುಮ್ ।
ಅಭಿಶಾಪ ನರಕುಲಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator