Re: ಹೀಗ್ಯಾಕೆ ಚಿಂತನೆ?
- ಮತ್ತಷ್ಟು: ನಿಮ್ಮ ಚಿಂತನೆಗೊಂದಷ್ಟು ಉತ್ತಮ ಕೈಪಿಡಿಗಳು By: Shyam Kishore (Jan 8 2007 - 5:17am)
- Re: ಮತ್ತಷ್ಟು: ಉತ್ತಮ ಕೈಪಿಡಿಗಳು By: bhatpp (Jan 8 2007 - 6:12am)
- Re: ಪುಸ್ತಕ ಜ್ಞಾನ By: bhatpp (Jan 8 2007 - 6:17am)
- Re: ಪುಸ್ತಕ ಜ್ಞಾನ By: hpn (Jan 8 2007 - 2:34pm)
- Re: ಪುಸ್ತಕ ಜ್ಞಾನ By: ಶ್ರೀನಿಧಿ (Jan 8 2007 - 8:36am)
- Re: ಪುಸ್ತಕ ಜ್ಞಾನ By: bhatpp (Jan 8 2007 - 6:17am)
- Re: ಮತ್ತಷ್ಟು: ಉತ್ತಮ ಕೈಪಿಡಿಗಳು By: bhatpp (Jan 8 2007 - 6:12am)
- ನನ್ನನಿಸಿಕೆ: ಹೀಗೊಂದು ಚಿಂತನೆ By: Shyam Kishore (Jan 8 2007 - 4:39am)
- Re: ಹೀಗೊಂದು ತತ್ವಜ್ಞಾನ By: shreekant.mishrikoti (Jan 8 2007 - 12:10pm)
- Re: ಹೀಗೊಂದು ತತ್ವಜ್ಞಾನ By: hpn (Jan 8 2007 - 12:52pm)
- Re: ಹೀಗೊಂದು ತತ್ವಜ್ಞಾನ By: shreekant.mishrikoti (Jan 8 2007 - 12:10pm)
- Re: ಹೀಗ್ಯಾಕೆ ಚಿಂತನೆ? By: bhatpp (Jan 8 2007 - 1:51am)
- Re: ಹೀಗ್ಯಾಕೆ ಚಿಂತನೆ? By: hpn (Jan 8 2007 - 3:44am)
- Re: ಹೀಗ್ಯಾಕೆ ಚಿಂತನೆ? By: hpn (Jan 8 2007 - 4:03am)
- Re: ಹೀಗ್ಯಾಕೆ ಚಿಂತನೆ? By: ಶ್ರೀನಿಧಿ (Jan 8 2007 - 4:26am)
- Re: ಹೀಗ್ಯಾಕೆ ಚಿಂತನೆ? By: hpn (Jan 8 2007 - 4:39am)
- Re: ಹೀಗ್ಯಾಕೆ ಚಿಂತನೆ? By: ಶ್ರೀನಿಧಿ (Jan 8 2007 - 4:26am)
- Re: ಹೀಗ್ಯಾಕೆ ಚಿಂತನೆ? By: hpn (Jan 8 2007 - 4:03am)
- Re: ಹೀಗ್ಯಾಕೆ ಚಿಂತನೆ? By: hpn (Jan 8 2007 - 3:44am)

RSS:
Re: ಹೀಗ್ಯಾಕೆ ಚಿಂತನೆ?
ಟಾ_ರಸನ ಕಥೆ ಚೆನ್ನಾಗಿದೆ ಮಾರಾಯ ಒಳ ಅರ್ಥ ಇನ್ನೂ ಚೆನ್ನ!!
ಅಂದಹಾಗೆ ಕುವೆಂಪು ಅವರು ಹೇಳಿದ ಹಾಗೆ ಮಾಡಿದರೂ ತಲೆ ಕೇಳಬೇಕಲ್ಲ? ಒಂದಲ್ಲ ಒಂದು ಯೋಚನೆ ಮಾಡುತ್ತಲೇ ಇರುತ್ತದೆ.
ತತ್ವಶಾಸ್ತ್ರದ ಅಧ್ಯಯನದಲ್ಲಿ ಸ್ವತಂತ್ರ ಯೋಚನಾ ಶಕ್ತಿ ಅನ್ನುವುದು ಬಹಳ ಹಳೆಯ ಪ್ರಶ್ನೆ. ಒಂದು ರೀತಿಯ ಮೊದಲ ಹೆಜ್ಜೆ. ನನ್ನ ಯೋಚನೆಗಳಿಗೆ ಇಂಬು ಕೊಡುವಂತೆ ಈ ಕೆಲವು ಲೇಖನಗಳು
ಸ್ವತಂತ್ರ ಯೋಚನೆ (ವಿಕಿಪೀಡಿಯ)
ನಿರ್ದಿಷ್ಟತೆ (ವಿಕಿಪೀಡಿಯ)
ಪ್ರಾಯಶಃ ಕುವೆಂಪು ಅವರು ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಿದ್ದರೋ ಏನೋ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ