ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಮತ್ತಷ್ಟು: ನಿಮ್ಮ ಚಿಂತನೆಗೊಂದಷ್ಟು ಉತ್ತಮ ಕೈಪಿಡಿಗಳು

January 8, 2007 - 5:17am — Shyam Kishore

ಮತ್ತಷ್ಟು: ನಿಮ್ಮ ಚಿಂತನೆಗೊಂದಷ್ಟು ಉತ್ತಮ ಕೈಪಿಡಿಗಳು

Shyam Kishore's picture

ಶ್ರೀನಿಧಿಯವರೇ,

ನಿಮ್ಮ ಚಿಂತನೆಗಳನ್ನು ಓದಿದ ಮೇಲೆ ನನಗೆ ಇದರ ಬಗ್ಗೆ ಉಲ್ಲೇಖ ಮಾಡದೇ ಇರಲು ಸಾಧ್ಯವೇ ಆಗುತ್ತಿಲ್ಲ.

ಈ ರೀತಿಯ ಚಿಂತನೆಗಳು ನನಗೂ ಆಗಾಗ ಎದುರಾಗುತ್ತಲೇ ಇರುತ್ತವೆ (ಗ್ರೇಡ್ ಕಮ್ಮಿ ಬಂತು ಅಂತಲ್ಲ!). ಆಗೆಲ್ಲ ಪದೇ ಪದೇ "ಸಿದ್ಧಾರ್ಥ"ವನ್ನು ತಿರುವಿ ಹಾಕುತ್ತೇನೆ. ಆಧ್ಯಾತ್ಮಿಕ ಮತ್ತು ಜೀವನದ ಉದ್ದೇಶಗಳ ಬಗೆಗಿನ ಚಿಂತನೆಗಳ ಬಗ್ಗೆ ಬಂದಿರುವ ಅತ್ಯುತ್ತಮ ಪುಸ್ತಕಗಳಲ್ಲೊಂದು ಹರ್ಮನ್ ಹಸ್ (1946ರ ನೊಬೆಲ್ ಪ್ರಶಸ್ತಿ ವಿಜೇತರು) ಅವರ "ಸಿದ್ಧಾರ್ಥ". ಇಪ್ಪತ್ತನೇ ಶತಮಾನದ ಕ್ಲಾಸಿಕ್ ಪುಸ್ತಕಗಳಲ್ಲೊಂದು ಅಂದರೂ ತಪ್ಪೇನಿಲ್ಲ. ಅದರ online edition ಲಭ್ಯವಿದೆ. ಈ ರೀತಿಯ ವಿಚಾರಗಳಲ್ಲಿ, ಉತ್ತರ ಹುಡುಕುವಲ್ಲಿ ಆಸಕ್ತಿಯಿದ್ದಲ್ಲಿ ತಪ್ಪದೇ ಓದಿ. ಅದರ ಕೊಂಡಿ ಇಲ್ಲಿದೆ: ಹರ್ಮನ್ ಹಸ್ ಅವರ ಸಿಧ್ಧಾರ್ಥ

ಇನ್ನೊ ಸ್ವಲ್ಪ ಆಳವಾಗಿ ಶೋಧಿಸುವ ಆಸಕ್ತಿಯಿದ್ದಲ್ಲಿ, ಸ್ವಾಮಿ ರಾಮತೀರ್ಥರ In Woods of God Realization (Vol 1 to 8 ಗಳಲ್ಲಿ Vol 1 to 4) ಓದಿನೋಡಿ. ಅದರ ಪರಿಚಯದ ಕೊಂಡಿ ಇಲ್ಲಿದೆ: ಸ್ವಾಮಿ ರಾಮತೀರ್ಥ 

ಆದರೆ ನನಗೆ ವೈಯಕ್ತಿಕವಾಗಿ ಈ ವಿಷಯದಲ್ಲಿ ರಾಮಕೃಷ್ಣ ಪರಮಹಂಸರ ವಿಚಾರಧಾರೆ ಸಮಂಜಸ ಅನ್ನಿಸುತ್ತದೆ. ಈ ಪ್ರಶ್ನೆಗಳು ಎದುರಾದಾಗ ಉತ್ತರ ಹುಡುಕಲೇಬೇಕೆಂಬ ಹಂಬಲ ಮತ್ತು "ಕತ್ತಿಯಲುಗಿನಂತಹ ಸತ್ಯದ ಹಾದಿಯಲ್ಲಿ" ನಡೆಯುವ ಧೈರ್ಯ ಎರಡೂ ಇದ್ದಲ್ಲಿ, ಯಾವ ಪುಸ್ತಕ ಕೂಡಾ ಉಪಯೋಗಕ್ಕೆ ಬರೋದಿಲ್ಲ. ನಮ್ಮ ಪ್ರಶ್ನೆಗೆ ನಾವೇ ಉತ್ತರ ಹುಡುಕಬೇಕು.

- ಶ್ಯಾಮ್ ಕಿಶೋರ್

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಹೀಗೊಂದು ಚಿಂತನೆ By: ಶ್ರೀನಿಧಿ (13 replies) January 7, 2007 - 9:21am
  • ಮತ್ತಷ್ಟು: ನಿಮ್ಮ ಚಿಂತನೆಗೊಂದಷ್ಟು ಉತ್ತಮ ಕೈಪಿಡಿಗಳು By: Shyam Kishore (Jan 8 2007 - 5:17am)
    • Re: ಮತ್ತಷ್ಟು: ಉತ್ತಮ ಕೈಪಿಡಿಗಳು By: bhatpp (Jan 8 2007 - 6:12am)
      • Re: ಪುಸ್ತಕ ಜ್ಞಾನ By: bhatpp (Jan 8 2007 - 6:17am)
        • Re: ಪುಸ್ತಕ ಜ್ಞಾನ By: hpn (Jan 8 2007 - 2:34pm)
        • Re: ಪುಸ್ತಕ ಜ್ಞಾನ By: ಶ್ರೀನಿಧಿ (Jan 8 2007 - 8:36am)
  • ನನ್ನನಿಸಿಕೆ: ಹೀಗೊಂದು ಚಿಂತನೆ By: Shyam Kishore (Jan 8 2007 - 4:39am)
    • Re: ಹೀಗೊಂದು ತತ್ವಜ್ಞಾನ By: shreekant.mishrikoti (Jan 8 2007 - 12:10pm)
      • Re: ಹೀಗೊಂದು ತತ್ವಜ್ಞಾನ By: hpn (Jan 8 2007 - 12:52pm)
  • Re: ಹೀಗ್ಯಾಕೆ ಚಿಂತನೆ? By: bhatpp (Jan 8 2007 - 1:51am)
    • Re: ಹೀಗ್ಯಾಕೆ ಚಿಂತನೆ? By: hpn (Jan 8 2007 - 3:44am)
      • Re: ಹೀಗ್ಯಾಕೆ ಚಿಂತನೆ? By: hpn (Jan 8 2007 - 4:03am)
        • Re: ಹೀಗ್ಯಾಕೆ ಚಿಂತನೆ? By: ಶ್ರೀನಿಧಿ (Jan 8 2007 - 4:26am)
          • Re: ಹೀಗ್ಯಾಕೆ ಚಿಂತನೆ? By: hpn (Jan 8 2007 - 4:39am)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • tarlesubba
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:11am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 8:40am
  • kannadakanda
    ಉ: ಸ್ತ್ರೀಸೌಂದರ್ಯ
    July 25, 2008 - 6:25am
  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
ಇನ್ನಷ್ಟು


"ಅಮ್ಮ ಯಾವಾಗ್ಲೂ ಹೇಳ್ತಿದ್ರು, ಜೀವನವೆಂದರೆ ಚಾಕ್‌ಲೇಟಿನ ಡಬ್ಬಿಯಂತೆ, ನಿನಗೆ ಯಾವುದು ಸಿಗುತ್ತೋ ಗೊತ್ತಿಲ್ಲ"

— ಫಾರೆಸ್ಟ್ ಗಂಪ್, ಆಂಗ್ಲ ಸಿನೆಮಾ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator