ಗುಡುಗು ದನಿ: ಮುಂಗಾರು ಮಳೆ
- ಉ: ಮುಂಗಾರು ಮಳೆ By: hpn (Jan 8 2007 - 5:44pm)
- ಗುಡುಗು ದನಿ: ಮುಂಗಾರು ಮಳೆ By: Sunil Jayaprakash (Jan 8 2007 - 6:19pm)
- Re: ಗುಡುಗು ದನಿ: ಮುಂಗಾರು ಮಳೆ By: ಸಂಗನಗೌಡ (Jan 9 2007 - 9:26am)
- ಉ: ಗುಡುಗು ದನಿ: ಮುಂಗಾರು ಮಳೆ By: hpn (Jan 8 2007 - 6:25pm)
- ಉ: ಗುಡುಗು ದನಿ: ಮುಂಗಾರು ಮಳೆ By: Sunil Jayaprakash (Jan 8 2007 - 10:48pm)
- Re: ಉ: ಗುಡುಗು ದನಿ: ಮುಂಗಾರು ಮಳೆ By: hpn (Jan 8 2007 - 11:10pm)
- Re: ಉ: ಗುಡುಗು ದನಿ: ಮುಂಗಾರು ಮಳೆ By: mrkryan (Jan 9 2007 - 1:14am)
- Re: ಉ: ಗುಡುಗು ದನಿ: ಮುಂಗಾರು ಮಳೆ By: hpn (Jan 8 2007 - 11:10pm)
- ಉ: ಗುಡುಗು ದನಿ: ಮುಂಗಾರು ಮಳೆ By: Sunil Jayaprakash (Jan 8 2007 - 10:48pm)
- ಗುಡುಗು ದನಿ: ಮುಂಗಾರು ಮಳೆ By: Sunil Jayaprakash (Jan 8 2007 - 6:19pm)

RSS:
ಗುಡುಗು ದನಿ: ಮುಂಗಾರು ಮಳೆ
ಉಗಿರಿ ಮಕ್ಕೆ.
ಈ ಳ->ಲ ಯಪ್ಪಾ ಎಲ್ಲಾ ಹಾಡುಗಳಲ್ಲೂ ಗಬ್ಬುನಾತ ಬೀರುತ್ತಲೇ ಇದೆ.
ಸೋನೂ ನಿಗಮ್ ಕೂಡ ಹೀಗೆಯೇ ಆದರೆ ಸ್ವಲ್ಪ ಪರವಾಗಿಲ್ಲ ಅಷ್ಟೇ. ನಿನ್ನ ಮುಗಿಲ ಸಾಲೇ, ಧರೆಯ ಕೊರಳ ಪ್ರೇಮದ ಮಾಲೆ, ಸುರಿವ ಒಲುಮೆಯಾಜಡಿ ಮಲೆಗೆ ಪ್ರೀತಿ ಓಡಿದೆ..
ಆದರೆ ಒಂದು ಮಾತು ಹೇಳಲೇ ಬೇಕು, ಚಿತ್ರದ ಸಂಗೀತ ತುಂಬಾ ಇಂಪಾಗಿದೆ. ಮನೋ ಮೂರ್ತಿಯದು.
ಇಷ್ಟೇ ಅಲ್ಲ, ಶಂಕ್ರು(ಶಂಕರ್ ಮಹಾದೇವನ್) ಕೂಡ ಹಣತೆಯ ಅಡಿಯಲ್ಲೇ ಹಾಡಿನಲ್ಲಿ ಹೀಗೆ ಕಲ್ಲರಲೀ ಹೂವಾಗಿ ಅಂತ ಕೆಟ್ಟದಾಗಿ ಹಾಡಿದ್ದಾರೆ(ಸಮಯ ೦:೨೫ರ ಹತ್ತಿರ).