ಅನಿಸಿಕೆ: ಕರ್ನಾಟಕ ಕ್ರಿಕೆಟ್ - ೨ (ಮತ್ತು ಭಾಗ ೧ ರ ಬಗ್ಗೆ ಕೂಡಾ)
- ಅರುಣ್ ನೇತೃತ್ವದಲ್ಲಿ ಅಸ್ಸಾಮ್ ನಾಕ್ ಔಟ್ ಹಂತಕ್ಕೆ By: rajeshnaik111 (Feb 20 2007 - 12:03am)
- Re: ಕರ್ನಾಟಕ ಕ್ರಿಕೆಟ್ - ೨ By: rajeshnaik111 (Feb 12 2007 - 3:13pm)
- ರಣಜಿ ಸುದ್ದಿ By: hpn (Feb 12 2007 - 3:49pm)
- Re: ರಣಜಿ ಸುದ್ದಿ By: ASHOKKUMAR (Feb 13 2007 - 10:19am)
- ಉ: ರಣಜಿ ಸುದ್ದಿ By: hpn (Feb 13 2007 - 6:06pm)
- Re: ಉ: ರಣಜಿ ಸುದ್ದಿ By: rajeshnaik111 (Feb 13 2007 - 7:09pm)
- ಉ: ರಣಜಿ ಸುದ್ದಿ By: hpn (Feb 13 2007 - 6:06pm)
- Re: ರಣಜಿ ಸುದ್ದಿ By: ASHOKKUMAR (Feb 13 2007 - 10:19am)
- ರಣಜಿ ಸುದ್ದಿ By: hpn (Feb 12 2007 - 3:49pm)
- ಜೆ.ಅರುಣ್ ಕುಮಾರ್ By: Sunil Jayaprakash (Jan 9 2007 - 10:51am)
- Re: ಜೆ.ಅರುಣ್ ಕುಮಾರ್ By: rajeshnaik111 (Jan 9 2007 - 2:41pm)
- ಅನಿಸಿಕೆ: ಕರ್ನಾಟಕ ಕ್ರಿಕೆಟ್ - ೨ (ಮತ್ತು ಭಾಗ ೧ ರ ಬಗ್ಗೆ ಕೂಡಾ) By: Shyam Kishore (Jan 9 2007 - 4:10am)
- Re: ಅನಿಸಿಕೆ: ಕರ್ನಾಟಕ ಕ್ರಿಕೆಟ್ - ೨ (ಮತ್ತು ಭಾಗ ೧ ರ ಬಗ್ಗೆ ಕೂಡಾ) By: srivathsajoshi (Jan 10 2007 - 5:46pm)
- Re: ಅನಿಸಿಕೆ: ಕರ್ನಾಟಕ ಕ್ರಿಕೆಟ್ - ೨ (ಮತ್ತು ಭಾಗ ೧ ರ ಬಗ್ಗೆ ಕೂಡಾ) By: rajeshnaik111 (Jan 10 2007 - 3:10pm)

RSS:
ಅನಿಸಿಕೆ: ಕರ್ನಾಟಕ ಕ್ರಿಕೆಟ್ - ೨ (ಮತ್ತು ಭಾಗ ೧ ರ ಬಗ್ಗೆ ಕೂಡಾ)
ರಾಜೇಶ್ ನಾಯ್ಕರೇ,
ಒಳ್ಳೆಯ ಮಾಹಿತಿಗಾಗಿ ಧನ್ಯವಾದಗಳು. ರಣಜಿಯನ್ನು ನಾನು ಅಷ್ಟಾಗಿ ಅನುಸರಿಸುವುದಿಲ್ಲ. ಹಾಗಾಗಿ ನೀವು ಬರೆದಿರುವ ಆಟಗಾರರಲ್ಲಿ ಅನೇಕರ ಹೆಸರುಗಳನ್ನೂ ನಾನು ಕೇಳಿಯೇ ಇರಲಿಲ್ಲ! ಕೆಲವೊಂದು ಮಾಹಿತಿಗಳು ಚೆನ್ನಾಗಿವೆ (ಉದಾ:ಅರುಣ್‌ಕುಮಾರ್ ಬಗ್ಗೆ).
ಪ್ರದೇಶ ಸಮಾಚಾರ ಅಂದ ತಕ್ಷಣ ನೆನಪಾಯಿತು. ನಾನೂ ಆಕಾಶವಾಣಿ ಭದ್ರಾವತಿಯ ಪ್ರದೇಶ ಸಮಾಚಾರವನ್ನು ಬಿಡದೆ ಕೇಳುತ್ತಿದ್ದೆ. ಈಗಲೂ ನಿನ್ನೆ ಮೊನ್ನೆಯದೇನೋ ಅನ್ನುವಂತೆ ನೆನಪಿದೆ: "ಪ್ರದೇಶ ಸಮಾಚಾರ, ಓದುತ್ತಿರುವವರು ಸದಾನಂದ ಹೆಗಡೆ...."
- ಶ್ಯಾಮ್ ಕಿಶೋರ್