ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

Re: ಈ ವಚನದ ಅರ್ಥ ಹೇಳಿ ನೋಡೋಣ

January 10, 2007 - 7:03pm — kesari

Re: ಈ ವಚನದ ಅರ್ಥ ಹೇಳಿ ನೋಡೋಣ

kesari's picture

ಈ ವಚನದ ಮುಖ್ಯ ಭಾಗ "ಬರೆಯದೆ ಓದುವವನ ಕರೆತಂದು ಕೆರದಲ್ಲಿ ಹೊಡೆ" ಎಂಬುದು.

ನನಗೆ ಜ್ಞಾನೋದಯವಾದಂತೆ ಇದರ ಅರ್ಥ ಹೀಗಿದೆ:

ವಾಲ್ಮೀಕಿ ರಾಮಾಯಣವು ರಾಮನು ಅಯೋಧ್ಯೆಗೆ ಮರಳುವುದರೊಂದಿಗೆ ಮುಗಿಯುತ್ತದೆ. ಉತ್ತರ ಕಾಂಡವನ್ನು ನಂತರ ಸೇರಿಸಲಾಗಿದೆ. ಶಬರಿಯ ಕೈಯಿಂದ ಹಣ್ಣು ತಿನ್ನುವ ರಾಮನೆಲ್ಲಿ, ಶೂದ್ರ ತಪಸ್ವಿಯನ್ನು ಕೊಲ್ಲುವ ರಾಮನೆಲ್ಲಿ. ಅನೇಕ ಧರ್ಮ ಗ್ರಂಥಗಳನ್ನು ಕೆಲವು ಕಪ್ಪುತಲೆಯ ಪುರೋಹಿತಶಾಹಿಗಳು ತಿದ್ದಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದರು. ಆದ್ದರಿಂದ ಸರ್ವಜ್ಞನು ಧರ್ಮ ಗ್ರಂಥಗಳಲ್ಲಿ ಬರೆಯದೆ ಇರುವುದನ್ನು ಪಠಿಸಿ ಮಡಿ ಮೈಲಿಗೆ ಎಂದೆಲ್ಲ ಕತೆಕಟ್ಟಿ ಹೇಳುವವರನ್ನು ಅವಮಾನಿಸಿ/ ಶಿಕ್ಷಿಸಿ ಎಂದು ಹೇಳಿದ್ದಾನೆ. ಮನುಸ್ಮೃತಿಗೂ ಇದು ಅನ್ವಯವಾಗುತ್ತದೆ.

ಸರ್ವಜ್ಞನ ಕಾಲದಲ್ಲೇ ಅವನ ಮಾತನ್ನು ಕೇಳಿದ್ದರೆ ಇಂದು ತಥಾಕಥಿತ ಬುದ್ಧಿಜೀವಿಗಳ ಮತ್ತು ಆಧ್ಯಾತ್ಮಿಕತೆ ಕಡಿಮೆ ರಾಜಕೀಯವೇ ಹೆಚ್ಚಾಗಿರುವ ಮತಗಳ ದಾಳಿಯನ್ನು ಸನಾತನ ಧರ್ಮ ಎದುರಿಸಬೇಕಾಗಿರಲಿಲ್ಲ.

-----

hinduwisdom

ನನ್ನ ಬ್ಲಾಗ್

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಈ ವಚನದ ಅರ್ಥ ಹೇಳಿ ನೋಡೋಣ By: kesari (5 replies) January 8, 2007 - 10:11pm
  • Re: ಈ ವಚನದ ಅರ್ಥ ಹೇಳಿ ನೋಡೋಣ By: kesari (Jan 10 2007 - 7:03pm)
    • Re: ಈ ವಚನದ ಅರ್ಥ ಹೇಳಿ ನೋಡೋಣ By: venkatesh (Jan 10 2007 - 9:01pm)
      • Re: ಈ ವಚನದ ಅರ್ಥ ಹೇಳಿ ನೋಡೋಣ By: kesari (Jan 10 2007 - 10:18pm)
  • ಉತ್ತರ: ಅರ್ಥ: ಈ ವಚನದ ಅರ್ಥ ಹೇಳಿ ನೋಡೋಣ By: Shyam Kishore (Jan 9 2007 - 12:01am)
    • ಉ: ಉತ್ತರ: ಅರ್ಥ: ಈ ವಚನದ ಅರ್ಥ ಹೇಳಿ ನೋಡೋಣ By: ಶ್ರೀನಿವಾಸ ವೀ. ಬ೦ಗೋಡಿ (Sep 21 2007 - 1:52pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು


ಹೊಗೆ-ಎಂಜಿನ್ ಪೋಪೊಪೆಡೆ,
ಹಿಟ್ಲರ್ ಪಡೆ ಹಾಕಿದರೂ ಮಟ್ಟ.
ಧೃತಿಗೆಡದೆ ಹೊಗೆಯುಗುಳುತಿದೆ
ಚರ್ಚಿಲನ ಚುಟ್ಟ.

— ಬಿಳಿಗಿರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator