ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್
ಕನ್ನಡಪ್ರಭದವರ ಕನ್ನಡ ಅವರಿಗೇ ತಿಳೀಬೇಕು. 'ಒನ್‍ಲೈನ್ ಸುದಿ', ಕೊಲೆ ಹೋಗಿ ಕೋಲೆ, ತಪ್ಪುಗಳಿಗೆ ಲೆಕ್ಕಾನೇ ಇಲ್ಲ. 'ಅದುವೇ ಕನ್ನಡ'ದ ಕನ್ನಡಾ ಅಡ್ಡಿ ಇಲ್ಲ,
ಸರಾಗವಾಗಿ ಓದಬಹುದು. unicode ಕನ್ನಡ ಲಿಪಿ non-unicode ಗಿಂತ ಹೆಚ್ಚು ಚೆಂದವಾಗಿ ಕಾಣುತ್ತೆ.
ನಿರೀಕ್ಷಿಸಿ!
ಬಾವಿ ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ. (ಫೋಟೋ: ಸುದರ್ಶನ್ (ಅನಿವಾಸಿ))
ವಾರದ ಲೇಖನ ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ನಾನು ಸೋತಿಲ್ಲ. ಪ್ರಯೋಗ ಸಾಧ್ಯವಗದಂತಹ 10000 ದಾರಿಗಳನ್ನು ಕಂಡು ಕೊಂಡಿದ್ದೇನೆ.
— ಥಾಮಸ್ ಅಲ್ವಾ ಎಡಿಸನ್ (ತಮ್ಮ ವಿದ್ಯುತ್ ಬಲ್ಪ್ ಪ್ರಯೋಗ 10000 ನೇ ಪ್ರಯತ್ನದಲ್ಲಿ ಸಫಲವಾದಾಗ)
Re: ದಟ್ಸ್ ಕನ್ನಡ ಮತ್ತು ಕನ್ನಡ ಪ್ರಭ ಸೈಟುಗಳನ್ನು ನೀವೀಗ ಯೂನಿಕೋಡ್ ನಲ್ಲಿ