Re: ಟಿಪ್ಪಣಿ: ವಿಮರ್ಶೆ ಮತ್ತು ಮೀಮಾಂಸೆ
- Re: ವಿಮರ್ಶೆ ಮತ್ತು ಮೀಮಾಂಸೆ By: H.S.R.Raghavendra Rao (Jan 11 2007 - 6:28pm)
- Re: ವಿಮರ್ಶೆ ಮತ್ತು ಮೀಮಾಂಸೆ By: ವೈಭವ (Jan 12 2007 - 8:13pm)
- ಟಿಪ್ಪಣಿ: ವಿಮರ್ಶೆ ಮತ್ತು ಮೀಮಾಂಸೆ By: Sunil Jayaprakash (Jan 10 2007 - 10:16am)
- Re: ಟಿಪ್ಪಣಿ: ವಿಮರ್ಶೆ ಮತ್ತು ಮೀಮಾಂಸೆ By: ವೈಭವ (Jan 11 2007 - 2:36pm)


RSS:
Re: ಟಿಪ್ಪಣಿ: ವಿಮರ್ಶೆ ಮತ್ತು ಮೀಮಾಂಸೆ
ಧನ್ಯವಾದಗಳು ಸುನಿಲ್,
ಆ ಲಿಂಕನ್ನು ನೋಡಿದೆ ಆದರೆ ಅಲ್ಲಿ ಚರ್ಚೆ ಬೇರೆ ದಿಕ್ಕಿನತ್ತ ಸಾಗಿದಂತೆ ಇದೆ.
ದಯವಿಟ್ಟು ಇದರೆ ಬಗ್ಗೆ ಇತರ ಸಂಪದರಿಂದ ಒಂದು ಒಳ್ಳೆಯ ಚರ್ಚೆ ನಡೆದರೆ ಚೆನ್ನಾಗಿರುತ್ತದೆ
ಜಿಎಸೆಸ್ ಅವರ ಡಾಕ್ಟರೇಟ್ ಪ್ರಬಂಧವು 'ಸೌಂದರ್ಯ ಮೀಮಾಂಸೆ" ಎಂದು ಎಲ್ಲೊ ಓದಿದ ನೆನಪು.
ಈ ಕೆಳಗಿನವುಗಳನ್ನು ತಿಳಿದುಕೊಳ್ಳಬೇಕೆಂಬ ಹಂಬಲ ನನ್ನನ್ನು ಕಾಡುತ್ತ ಇದೆ.
೧) ನಮ್ಮ ಕನ್ನಡದಲ್ಲಿ ವಿಮರ್ಶೆ ವಿಭಾಗವು ಯಾವ ಮಟ್ಟದಲ್ಲಿದೆ ? ಎಲ್ಲ ಸಾಹಿತ್ಯ ಕೃತಿಗಳ ವಿಮರ್ಶೆ ತಕ್ಕ ಮಟ್ಟಿಗೆ ಆಗಿದಿಯೆ?
೨) ಮುಖ್ಯ ವಿಮರ್ಶಕರು ಯಾರು ( ಬಹುಶಃ ಅವರ ಪುಸ್ತಕಗಳನ್ನು ಓದಿದರೆ ತಿಳಿಯಬಹುದು) . ನನಗೆ ಗೊತ್ತಿರುವ ಮಟ್ಟಿಗೆ ಸಿ, ಎನ್. ರಾಮಚಂದ್ರನ್ ಮತ್ತು ಕೀರ್ತಿನಾಥ ಕುರ್ತುಕೋಟಿ ಇವರು ಪ್ರಸಿದ್ದರು.
೩) ಕನ್ನಡದಲ್ಲಿ ಮೀಮಾಂಸೆಯಂಥ ಕೃತಿಗಳು ಯಾವುವು?
- ಜೈ ಕರ್ನಾಟಕ