Re: ಇರ್ಫಾನ್ ಮತ್ತು ರಾಷ್ಟ್ರೀಯ ಚಲನಚಿತ್ರ ಮಾಧ್ಯಮಗಳು
- Re: ಇರ್ಫಾನ್ ಮತ್ತು ರಾಷ್ಟ್ರೀಯ ಪ್ರಸಾರ ಮಾಧ್ಯಮಗಳು By: ಶ್ಯಾಮ ಕಶ್ಯಪ (Jan 13 2007 - 11:29pm)
- Re: ಇರ್ಫಾನ್ ಮತ್ತು ರಾಷ್ಟ್ರೀಯ ಚಲನಚಿತ್ರ ಮಾಧ್ಯಮಗಳು By: ಶಿವ (Jan 12 2007 - 1:13am)
- Re: ಇರ್ಫಾನ್ ಮತ್ತು ರಾಷ್ಟ್ರೀಯ ಚಲನಚಿತ್ರ ಮಾಧ್ಯಮಗಳು By: ಶ್ಯಾಮ ಕಶ್ಯಪ (Jan 12 2007 - 9:32am)

RSS:
Re: ಇರ್ಫಾನ್ ಮತ್ತು ರಾಷ್ಟ್ರೀಯ ಚಲನಚಿತ್ರ ಮಾಧ್ಯಮಗಳು
ಹಾಗೇನೂ ಇಲ್ವಲ್ಲ. ಎನ್.ಡಿ.ಟಿ.ವಿ(NDTV) ಮತ್ತು ಸಿ.ಎನ್.ಎನ್-ಐ.ಬಿ.ಎನ್‌ನಲ್ಲಿ ನೋಡಿದ್ದೇನೆ..ಇವತ್ತು ಬೆಳಿಗ್ಗೆ ಕೂಡ ಸಿ ಎನ್ ಎನ್-ಐ ಬಿ ಎನ್‍ನಲ್ಲಿ,ಇಮ್ರಾನ್‍ನ (ಏರ್‍ಪೋರ್ಟ್‍ಗಳನ್ನು ಸ್ಫೋಟಿಸುವ) ಹೇಳಿಕೆಯಿಂದ, ದೇಶದ ಎಲ್ಲಾ ಏರ್‍ಪೋರ್ಟ್‍ಗಳಲ್ಲಿ ಸೆಕ್ಯುರಿಟಿಯನ್ನು ಹೆಚ್ಚು ಮಾಡಿದ್ದಾರೆ ಎಂದು ತೋರಿಸುತ್ತಿದ್ದರು.