ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

Re: ಮಂದಹಾಸ: ಪರ್ವ - Getting Started

January 12, 2007 - 4:40pm — manju mysooru

Re: ಮಂದಹಾಸ: ಪರ್ವ - Getting Started

manju mysooru's picture

ಸುನಿಲ್ ಅವರೆ,
ನಿಮ್ಮ ಅಭಿಪ್ರಾಯ ೧೦೦ % ಸತ್ಯ. ಪರ್ವ ಓದಿ ಜೀರ್ಣಿಸಿಕೊಳ್ಳಲು ಸಾಕಷ್ಟು ಪುಸ್ತಕಗಳನ್ನು ಓದಿ, ವಿಚಾರ ಮಾಡಿ, ಸ್ವಲ್ಪ ಮಟ್ಟಿನ maturity ಹೊಂದಿರಬೇಕು.

ನನಗೆ ನೆನಪಿದೆ - ನನ್ನ ೧೮ ನೆ ವಯಸ್ಸಿನಲ್ಲಿ ನಾನು ಪರ್ ಓದಲು ಕುಳಿತಾಗ ಬಹಳ ಕಷ್ಟ ಆಯ್ತು. ಕಾರಣಗಳು
೧. ಭೈರಪ್ಪನವರು ಮಹಾಭಾರತದ ಪಾತ್ರಗಳನ್ನು ಕರೆದುತಂದು ನೇರ ನಿಮ್ಮ ಪಕ್ಕಕ್ಕೆ ಕೂರಿಸಿರುವುದು ಮತ್ತು ನಮಗಿದರಿಂದಾಗುವ ದಿಗ್ಭ್ರಮೆ!

೨. ಪ್ರತಿ ಪುಟ ಓದಿ ಅರ್ಥೈಸುವುದಕ್ಕೆ ಬೇಕಾದ ಸಮಯ, ಪ್ರಭುದ್ಧತೆ.

ಕ್ರಮೇಣ ಸತತ ಪ್ರಯತ್ನದಿಂದ ಓದಿ ಮುಗಿಸಿದಾಗ ಆದ ಸಂತೋಷ ಹೇಳಲಸಾಧ್ಯ!! ಈಗಂತೂ ಹಲವಾರು ಬಾರಿ ನನ್ನ ನೆಚ್ಚಿನ ಪರ್ವದ ಅಧ್ಯಾಯಗಳನ್ನು ಓದುವಾಗ, ಪ್ರತಿ ಸಲ ಬೇರೆ ಬೇರೆ ಭಾವನೆ, ಚಿಂತನೆಗಳು ಮೂಡುತ್ತವೆ!

'ಪರ್ವ' ಅರಗಿಸಿಕೊಂಡೋನು, ಏನನ್ನಾದ್ರೂ ಸುಲಭವಾಗಿ ಅರಗಿಸಿಕೊಳ್ಳುತ್ತಾನೆ ಅನ್ಸತ್ತೆ!

ವಂದನೆಗಳು

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಕನ್ನಡ ಪುಸ್ತಕಗಳು - Getting Started By: kannadiga_1956 (15 replies) January 11, 2007 - 1:05am
  • ಮಂದಹಾಸ: ಪರ್ವ - Getting Startedಎ By: Sunil Jayaprakash (Jan 11 2007 - 10:53am)
    • Re: ಮಂದಹಾಸ: ಪರ್ವ - Getting Started By: manju mysooru (Jan 12 2007 - 4:40pm)
      • ಪರ್ವದ್ದು ಹೀಗಾದರೆ ಸಾರ್ಥದ್ದು ಹಾಗೆ By: Sunil Jayaprakash (Jan 12 2007 - 5:34pm)
        • ಅನಿಸಿಕೆ: ಪರ್ವದ್ದು ಹೀಗಾದರೆ ಸಾರ್ಥದ್ದು ಹಾಗೆ By: Shyam Kishore (Jan 12 2007 - 6:41pm)
          • Re: ಅನಿಸಿಕೆ: ಪರ್ವದ್ದು ಹೀಗಾದರೆ ಸಾರ್ಥದ್ದು ಹಾಗೆ By: ವೈಭವ (Jan 12 2007 - 8:02pm)
            • Re: ಅನಿಸಿಕೆ: ಪರ್ವದ್ದು ಹೀಗಾದರೆ ಸಾರ್ಥದ್ದು ಹಾಗೆ By: manju mysooru (Jan 12 2007 - 10:13pm)
              • ಅನಿಸಿಕೆ: ಭೈರಪ್ಪನವರ ಪುಸ್ತಕಗಳನ್ನು ಓದುವ ಕುರಿತು By: Shyam Kishore (Jan 13 2007 - 2:51am)
                • Re: ಅನಿಸಿಕೆ: ಭೈರಪ್ಪನವರ ಪುಸ್ತಕಗಳನ್ನು ಓದುವ ಕುರಿತು By: ಶ್ರೀನಿಧಿ (Jan 13 2007 - 4:59am)
          • ದನಿಗೂಡು : ಸಾರ್ಥದ ಪರಕಾಯ ಪ್ರವೇಶ By: Sunil Jayaprakash (Jan 12 2007 - 6:53pm)
    • Re: ಮಂದಹಾಸ: ಪರ್ವ - Getting Startedಎ By: ವೈಭವ (Jan 11 2007 - 2:54pm)
      • Re: ಇಂಡಿಯಾವಾರ್ತಾ ಕೊಂಡಿ - ಈಗ ಕನ್ನಡ ಪುಸ್ತಕಗಳಿಲ್ಲ By: shreekant.mishrikoti (Jan 12 2007 - 6:37pm)
        • Re: ಇಂಡಿಯಾವಾರ್ತಾ ಕೊಂಡಿ - ಈಗ ಕನ್ನಡ ಪುಸ್ತಕಗಳಿಲ್ಲ By: ವೈಭವ (Jan 12 2007 - 7:46pm)
  • ಪ್ರ: ಕನ್ನಡ ಪುಸ್ತಕಗಳು - Getting Started By: Sunil Jayaprakash (Jan 11 2007 - 10:47am)
  • ಅನಿಸಿಕೆ: ಕನ್ನಡ ಪುಸ್ತಕಗಳು - ಮೊದಲ ಓದಿಗಾಗಿ By: Shyam Kishore (Jan 11 2007 - 2:20am)
  • Re: ಕನ್ನಡ ಪುಸ್ತಕಗಳು - Getting Started By: hpn (Jan 11 2007 - 1:38am)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ:
    July 24, 2008 - 5:01pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:01pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 5:00pm
  • bhcsb
    ಉ:
    July 24, 2008 - 4:59pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 4:55pm
  • mahesha
    ಉ: "ಕನ್ನಡ+ತಮಿಳ್" = ?
    July 24, 2008 - 4:53pm
  • srinivasps
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 4:49pm
  • savithru
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 4:48pm
  • savithru
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 24, 2008 - 4:47pm
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 4:23pm
ಇನ್ನಷ್ಟು


"ಎಂಥ ನಾಡಿದು ಯೆಂಥ ಕಾಡಾಯಿತೋ"

— ರಂ. ಶ್ರೀ. ಮುಗಳಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator