ದನಿಗೂಡು : ಸಾರ್ಥದ ಪರಕಾಯ ಪ್ರವೇಶ
- ಮಂದಹಾಸ: ಪರ್ವ - Getting Startedಎ By: Sunil Jayaprakash (Jan 11 2007 - 10:53am)
- Re: ಮಂದಹಾಸ: ಪರ್ವ - Getting Started By: manju mysooru (Jan 12 2007 - 4:40pm)
- ಪರ್ವದ್ದು ಹೀಗಾದರೆ ಸಾರ್ಥದ್ದು ಹಾಗೆ By: Sunil Jayaprakash (Jan 12 2007 - 5:34pm)
- ಅನಿಸಿಕೆ: ಪರ್ವದ್ದು ಹೀಗಾದರೆ ಸಾರ್ಥದ್ದು ಹಾಗೆ By: Shyam Kishore (Jan 12 2007 - 6:41pm)
- Re: ಅನಿಸಿಕೆ: ಪರ್ವದ್ದು ಹೀಗಾದರೆ ಸಾರ್ಥದ್ದು ಹಾಗೆ By: ವೈಭವ (Jan 12 2007 - 8:02pm)
- Re: ಅನಿಸಿಕೆ: ಪರ್ವದ್ದು ಹೀಗಾದರೆ ಸಾರ್ಥದ್ದು ಹಾಗೆ By: manju mysooru (Jan 12 2007 - 10:13pm)
- ಅನಿಸಿಕೆ: ಭೈರಪ್ಪನವರ ಪುಸ್ತಕಗಳನ್ನು ಓದುವ ಕುರಿತು By: Shyam Kishore (Jan 13 2007 - 2:51am)
- Re: ಅನಿಸಿಕೆ: ಭೈರಪ್ಪನವರ ಪುಸ್ತಕಗಳನ್ನು ಓದುವ ಕುರಿತು By: ಶ್ರೀನಿಧಿ (Jan 13 2007 - 4:59am)
- ಅನಿಸಿಕೆ: ಭೈರಪ್ಪನವರ ಪುಸ್ತಕಗಳನ್ನು ಓದುವ ಕುರಿತು By: Shyam Kishore (Jan 13 2007 - 2:51am)
- Re: ಅನಿಸಿಕೆ: ಪರ್ವದ್ದು ಹೀಗಾದರೆ ಸಾರ್ಥದ್ದು ಹಾಗೆ By: manju mysooru (Jan 12 2007 - 10:13pm)
- ದನಿಗೂಡು : ಸಾರ್ಥದ ಪರಕಾಯ ಪ್ರವೇಶ By: Sunil Jayaprakash (Jan 12 2007 - 6:53pm)
- Re: ಅನಿಸಿಕೆ: ಪರ್ವದ್ದು ಹೀಗಾದರೆ ಸಾರ್ಥದ್ದು ಹಾಗೆ By: ವೈಭವ (Jan 12 2007 - 8:02pm)
- ಅನಿಸಿಕೆ: ಪರ್ವದ್ದು ಹೀಗಾದರೆ ಸಾರ್ಥದ್ದು ಹಾಗೆ By: Shyam Kishore (Jan 12 2007 - 6:41pm)
- ಪರ್ವದ್ದು ಹೀಗಾದರೆ ಸಾರ್ಥದ್ದು ಹಾಗೆ By: Sunil Jayaprakash (Jan 12 2007 - 5:34pm)
- Re: ಮಂದಹಾಸ: ಪರ್ವ - Getting Startedಎ By: ವೈಭವ (Jan 11 2007 - 2:54pm)
- Re: ಇಂಡಿಯಾವಾರ್ತಾ ಕೊಂಡಿ - ಈಗ ಕನ್ನಡ ಪುಸ್ತಕಗಳಿಲ್ಲ By: shreekant.mishrikoti (Jan 12 2007 - 6:37pm)
- Re: ಇಂಡಿಯಾವಾರ್ತಾ ಕೊಂಡಿ - ಈಗ ಕನ್ನಡ ಪುಸ್ತಕಗಳಿಲ್ಲ By: ವೈಭವ (Jan 12 2007 - 7:46pm)
- Re: ಇಂಡಿಯಾವಾರ್ತಾ ಕೊಂಡಿ - ಈಗ ಕನ್ನಡ ಪುಸ್ತಕಗಳಿಲ್ಲ By: shreekant.mishrikoti (Jan 12 2007 - 6:37pm)
- Re: ಮಂದಹಾಸ: ಪರ್ವ - Getting Started By: manju mysooru (Jan 12 2007 - 4:40pm)
- ಪ್ರ: ಕನ್ನಡ ಪುಸ್ತಕಗಳು - Getting Started By: Sunil Jayaprakash (Jan 11 2007 - 10:47am)
- ಅನಿಸಿಕೆ: ಕನ್ನಡ ಪುಸ್ತಕಗಳು - ಮೊದಲ ಓದಿಗಾಗಿ By: Shyam Kishore (Jan 11 2007 - 2:20am)
- Re: ಕನ್ನಡ ಪುಸ್ತಕಗಳು - Getting Started By: hpn (Jan 11 2007 - 1:38am)

RSS:
ದನಿಗೂಡು : ಸಾರ್ಥದ ಪರಕಾಯ ಪ್ರವೇಶ
ಈ ಸನ್ನಿವೇಶ ನಿಜಕ್ಕೂ ರೋಮಾಂಚನಕಾರಿ. ಅದೂ ಅಲ್ಲಿ, ಯಾಕೆ ಪರಕಾಯ ಪ್ರವೇಶ ಮಾಡಬೇಕಾಯಿತು ಎಂಬುದೂ ಕೂಡ ಅಷ್ಟೇ ರೋಚಕ.
ಗಂಡನನ್ನು ಬಿಟ್ಟುಕೊಡಲಾರದವಳೊಂದು ಕಡೆ. ವಾದದಲ್ಲಿ ಗೆಲ್ಲಲೇ ಬೇಕೆಂಬ ಹಠ ಮತ್ತೊಂದೆಡೆ, ಈ ವಾದಗಳು ಅತ್ಯಂತ ರೋಚಕವಾಗಿವೆ. ಇಂಥ ಕೃತಿಗಳನ್ನು ಓದುವಾಗ ನಿಜಕ್ಕೂ ಊಟ, ತಿಂಡಿ, ಫೋರಂ, ಸಿನಿಮಾ, ನಾಟಕ, ಹಾಡು ಇವುಗಳಾವುದೂ ಬೇಡ ಅನ್ನಿಸಿಬಿಡತ್ತೆ.
ಹಾಗೆಯೇ ಅಲ್ಲಿ ಶೃಂಗಾರ ರಸಕ್ಕೂ ಏನು ಮೋಸ ಆಗಿಲ್ಲ ಬಿಡಿ. ಹೇಳರವಾಗಿವೆ.