ಸಂಗೀತಕ್ಕಾಗಿ ಸಾಹಿತ್ಯ ಎಂದರೇನು?
- ಮಾಹಿತಿ -ಅನನ್ಯ By: muralihr (Sep 14 2005 - 10:53pm)
- ನನಗೆ ರಾಘವೇಂದ್ರರಾವ್ ಪರಿಚಯವಿದೆ By: beluru (Sep 15 2005 - 9:08am)
- ಸಂಗೀತಕ್ಕಾಗಿ ಸಾಹಿತ್ಯ ಎಂದರೇನು? By: ಪ್ರಶಾಂತ.ಪಂಡಿತ (Sep 14 2005 - 2:04pm)
- ಸಂಗೀತ - ಸಾಹಿತ್ಯ By: Vinay (Sep 14 2005 - 2:17pm)
- ಸಂಗೀತಶಾಸ್ತ್ರದ ಮೇಲಿನ ಸಾಹಿತ್ಯ ಬೇಕಿದೆ By: beluru (Sep 14 2005 - 2:16pm)
- ಪ್ರಯತ್ನಿಸುತ್ತೇನೆ By: ಪ್ರಶಾಂತ.ಪಂಡಿತ (Sep 16 2005 - 3:27pm)
- ಹುಡುಕಾಟ ನಡೆಸೋಣ By: beluru (Sep 16 2005 - 9:06pm)
- ಹಿಂದುಸ್ತಾನಿ ಸಂಗೀತ By: (Sep 14 2005 - 3:24pm)
- ನಾನೂ ಪ್ರಯತ್ನಿಸುತ್ತಿದ್ದೇನೆ By: beluru (Sep 14 2005 - 3:32pm)
- Re: ನಾನು ಹಿಂದುಸ್ತಾನಿ ಸಂಗೀತದ ಬಗ್ಗೆ ಹೆಚ್ಚು ಓದಲು ಆರಂಭಿಸಿದ್ದೇನೆ ! By: venkatesh (Feb 14 2007 - 9:11am)
- ಹಾಗೇನಿಲ್ಲ By: (Sep 14 2005 - 3:58pm)
- ಹಾಗೇನಿಲ್ಲವೆ? By: beluru (Sep 18 2005 - 9:55pm)
- ಬರೆಯುವಾಗ ಹೊಣೆಗಾರಿಕೆ ಹೆಚ್ಚು By: pavanaja (Sep 19 2005 - 11:09am)
- ಕಾರ್ಟೂನ್! By: beluru (Sep 19 2005 - 12:11pm)
- ಕನ್ನಡಿಯಲ್ಲಿ ಕಂಡಾತ By: pavanaja (Sep 19 2005 - 1:08pm)
- ನಿಜ By: beluru (Sep 19 2005 - 2:30pm)
- ಇದು ಪ್ರಕಾಶ್ ಶೆಟ್ಟಿ ಅವರ ಕಾರ್ಟೂನಲ್ಲವೇ? By: ಪ್ರಕಾಶ್ ಶೆಟ್ಟಿ (Sep 19 2005 - 2:24pm)
- ಹೌದು By: pavanaja (Sep 19 2005 - 4:01pm)
- ಬೇಲೂರರೆ By: ಶ್ರೀಶಕಾರಂತ (Mar 28 2006 - 6:29pm)
- ಹೌದು By: pavanaja (Sep 19 2005 - 4:01pm)
- ಕನ್ನಡಿಯಲ್ಲಿ ಕಂಡಾತ By: pavanaja (Sep 19 2005 - 1:08pm)
- ಕಾರ್ಟೂನ್! By: beluru (Sep 19 2005 - 12:11pm)
- ಬರೆಯುವಾಗ ಹೊಣೆಗಾರಿಕೆ ಹೆಚ್ಚು By: pavanaja (Sep 19 2005 - 11:09am)
- ಹಾಗೇನಿಲ್ಲವೆ? By: beluru (Sep 18 2005 - 9:55pm)
- ನಾನೂ ಪ್ರಯತ್ನಿಸುತ್ತಿದ್ದೇನೆ By: beluru (Sep 14 2005 - 3:32pm)
- ಪ್ರಯತ್ನಿಸುತ್ತೇನೆ By: ಪ್ರಶಾಂತ.ಪಂಡಿತ (Sep 16 2005 - 3:27pm)

RSS:
ಸಂಗೀತಕ್ಕಾಗಿ ಸಾಹಿತ್ಯ ಎಂದರೇನು?
ಬೇಲೂರು ಸುದರ್ಶನರೇ,
ಹಿಂದೂಸ್ತಾನಿ (ಹಿಂದೂಸ್ಥಾನಿ?) ಸಂಗೀತಕ್ಕಾಗಿ ಸಾಹಿತ್ಯ ಎಂದರೇನೆಂದು ತಿಳಿಯಲಿಲ್ಲ. ಕ್ಷಮಿಸಿ, ನನಗೆ ಈ ವಿಷಯದಲ್ಲಿ ಹೆಚ್ಚಿಗೆ ತಿಳಿಯದು. ನನ್ನ ಅಭಿಪ್ರಾಯದಲ್ಲಿ ಯಾವುದೇ ಛಂದಸ್ಸಿನ ಚೌಕಟ್ಟಿನೊಳಗೆ ಬರೆಯಲ್ಪಟ್ಟ ಕವಿತೆ ಅಥವಾ ಕಿರುಗವಿತೆಯನ್ನು ಸಂಗೀತಕ್ಕೆ ಅಳವಡಿಸಬಹುದೆಂದುಕೊಂಡಿದ್ದೇನೆ. ಉದಾಹರಣೆಗೆ ಪಂ.ಭೀಮಸೇನ ಜೋಶಿಯವರು ಪುರಂದರದಾಸರ ಕೀರ್ತನೆಗಳನ್ನು ಹಾಡಿದ್ದಾರೆ. ಹಾಗೆಯೇ ಕೆಲ ವಚನಗಳನ್ನು ಬೇರೆ ಗಾಯಕರು ಹಾಡಿದ್ದನ್ನು ಕೇಳಿದ್ದೇನೆ.