ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಶಿಶು ಸಾಹಿತ್ಯ ?

September 14, 2005 - 2:09pm — ismail

ಶಿಶು ಸಾಹಿತ್ಯ ?

ismail's picture

ಕನ್ನಡದಲ್ಲಿ ತಂತ್ರಜ್ಞಾನ ಸಂಬಂಧೀ ಬರೆಹಗಳನ್ನು ಓದಲು ಸಾಧ್ಯವಾಗುವಂತೆ ಬರೆಯುವ ವಿಧಾನವನ್ನು ಪರಿಚಯಿಸಿದ ಪವನಜ ಕತೆ ಬರೆದಿರುವುದು ಆಶ್ಚರ್ಯ ಹುಟ್ಟಿಸಲಿಲ್ಲ. ಆದರೆ ಅದನ್ನು ಶಿಶು ಸಾಹಿತ್ಯ ಎನ್ನುವ ಮೂಲಕ ನಮ್ಮನ್ನೆಲ್ಲಾ ದೊಡ್ಡವರನ್ನಾಗಿಸಿದ್ದು ಮಾತ್ರ ಅಧಿಕ ಪ್ರಸಂಗ. ಯಾಕೇ...ನಮ್ಮನ್ನು ಮಕ್ಕಳು ಅಂದ್ಕೊಂಡಿದೀರಾ...?

ಈ ಜಗಳವನ್ನು ಬದಿಗಿರಿಸುತ್ತೇನೆ. ಪವನಜರ ಈ ಪ್ರಯತ್ನ ಇಷ್ಟವಾಯಿತು. ಮಕ್ಕಳಿಗಾಗಿ ಈಗ ಯಾರೂ ಬರೆಯುತ್ತಿಲ್ಲ. ನವೋದಯ ಕಾಲದ ಅತಿರಥ ಮಹಾರಥರೆಲ್ಲರೂ ಮಕ್ಕಳಿಗಾಗಿ ಒಂದಷ್ಟು ಬರೆದರು. ನವ್ಯದ ಹೊತ್ತಿಗೆ ಈ ಗುಣ ಮಾಯವಾಯಿತು. ಸುಮತೀಂದ್ರ ನಾಡಿಗ್, ಎಚ್.ಎಸ್. ವೆಂಕಟೇಶಮೂರ್ತಿಯವರಂಥ ಕೆಲವು ಅಪವಾದಗಳನ್ನು ಹೊರತು ಪಡಿಸಿದರೆ ನವ್ಯ ಯುಗದ ಪ್ರಮುಖರು ಮಕ್ಕಳಿಗೆ ಬೇಕಾದ ಸಾಹಿತ್ಯದ ಬಗ್ಗೆ ಚಿಂತಿಸಲೇ ಇಲ್ಲ. ಇದರ ಪರಿಣಾಮಗಳನ್ನು ನಾವು ಈಗ ಅನುಭವಿಸುತ್ತಾ ಇದ್ದೇವೆ. ಕನ್ನಡ ಉಳಿಸಲು ಹೋರಾಟ ನಡೆಸಬೇಕಾಗಿದೆ!

ಕನ್ನಡ ಸಾಹಿತ್ಯದ ಜತೆಗೆ ನಮ್ಮ ತಲೆಮಾರಿನವರಿಗೆ ಸಂಬಂಧ ಕಲ್ಪಿಸಿದ್ದು ನವೋದಯ ಕಾಲದ ಬರೆಹಗಳು. ಆಮೇಲಿನ ಬರೆಹಗಾರರು ತಮ್ಮ ಓರಗೆಯವರಿಗಾಗಿ ಬರೆದರೇ ಹೊರತು ತಮಗಿಂತ ಕಿರಿಯರಿಗಲ್ಲ. ಇದು ಈಗಲೂ ಮುಂದುವರಿಯುತ್ತಿದೆ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ನಿಮ್ಮಿ (ಕಥೆ) By: pavanaja (25 replies) September 11, 2005 - 2:40pm
  • ಕಥೆ ಚೆನ್ನಾಗಿದೆ. ಶಿಶುಸಾಹಿತ್ಯದ ಬಗ್ಗ್ಗೆ ನನ್ನ ಟಿಪ್ಪಣಿ By: nilagriva (Sep 15 2005 - 7:07pm)
    • ಜಾನಪದ ಶಿಶು ಪ್ರಾಸಗಳಿಲ್ಲವೇ? By: Yamini (Sep 19 2005 - 4:09pm)
      • ಜಾನಪದ ಮತ್ತು ಶಿಶುಪ್ರಾಸ By: olnswamy (Sep 19 2005 - 7:51pm)
    • ನಾನೂ ಪುಸ್ತಕ ಕೊಡುವವನು By: pavanaja (Sep 19 2005 - 10:53am)
  • ಶಿಶು ಸಾಹಿತ್ಯ ? By: ismail (Sep 14 2005 - 2:09pm)
    • ಶಿಶು ಸಾಹಿತ್ಯ ಎಂಬ ತಪ್ಪು ಕಲ್ಪನೆ By: olnswamy (Sep 14 2005 - 10:16pm)
      • ಇನ್ನಷ್ಟು ವಿವರ By: ಪ್ರಶಾಂತ.ಪಂಡಿತ (Sep 15 2005 - 12:38pm)
        • ಶಿಶು ಸಾಹಿತ್ಯ: ಇನ್ನು ಕೆಲವು ಆಲೋಚನೆಗಳು By: olnswamy (Sep 16 2005 - 8:34am)
    • ನಿಜ, ಆದರೆ ... By: ಪ್ರಶಾಂತ.ಪಂಡಿತ (Sep 14 2005 - 5:02pm)
      • ಐಡಿಯಾಲಜಿ ಮತ್ತು By: ismail (Sep 14 2005 - 5:26pm)
    • ಅನುಪಮಾ ನಿರಂಜನ By: hpn (Sep 14 2005 - 3:55pm)
      • definition By: modmani (Sep 15 2005 - 1:19pm)
        • ಏನಿದು? By: hpn (Sep 15 2005 - 2:21pm)
  • ಒಳ್ಳೆಯ By: modmani (Sep 13 2005 - 7:09pm)
    • ಇದಕ್ಕೆ ಪ್ರಶಸ್ತಿಯೂ ಬಂದಿತ್ತು! By: pavanaja (Sep 13 2005 - 7:33pm)
      • ಒಳ್ಳೆಯದೇ ಆಯಿತು.;) By: modmani (Sep 13 2005 - 7:39pm)
        • ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ By: pavanaja (Sep 13 2005 - 8:23pm)
          • ವಾಹ್! ವಾಹ್! By: tvsrinivas41 (Sep 13 2005 - 11:01pm)
            • ಕನಸ್ಸಿನಲ್ಲಿ ಬರುವುದು ಏನು? By: pavanaja (Sep 19 2005 - 4:21pm)
              • ಸುಂದರವದನ By: tvsrinivas41 (Sep 19 2005 - 8:34pm)
            • ಖಡ್ಗಕ್ಕಿಂತ ಹರಿತ By: modmani (Sep 15 2005 - 1:07pm)
  • ಬಹುಮುಖಿ By: tvsrinivas41 (Sep 12 2005 - 9:05am)
    • ಧನ್ಯವಾದಗಳು By: pavanaja (Sep 13 2005 - 6:57pm)
    • ಭುಜಂಗಯ್ಯನ ದಶಾವತಾರ By: hpn (Sep 12 2005 - 3:35pm)
  • ಹೊ ಹೋ ನಂಬ್ತೀವಿ By: olnswamy (Sep 11 2005 - 5:01pm)

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 11:09am
  • Sunil Jayaprakash
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 10:48am
  • Chamaraj
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 10:46am
  • Chamaraj
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 10:44am
  • Chamaraj
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 10:40am
  • Chamaraj
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 10:38am
  • spruhi
    ಉ: ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
    July 9, 2008 - 9:50am
  • raviprakash
    ಉ: ಮೊಬೈಲ್ ಕಥೆ
    July 9, 2008 - 9:41am
  • pachhu2002
    ಉ: ಅನಿರೀಕ್ಷಿತ ಅತಿಥಿ...
    July 9, 2008 - 9:35am
  • pachhu2002
    ಉ: ಅನಿರೀಕ್ಷಿತ ಅತಿಥಿ...
    July 9, 2008 - 9:32am
ಇನ್ನಷ್ಟು


ಹೊಗೆ-ಎಂಜಿನ್ ಪೋಪೊಪೆಡೆ,
ಹಿಟ್ಲರ್ ಪಡೆ ಹಾಕಿದರೂ ಮಟ್ಟ.
ಧೃತಿಗೆಡದೆ ಹೊಗೆಯುಗುಳುತಿದೆ
ಚರ್ಚಿಲನ ಚುಟ್ಟ.

— ಬಿಳಿಗಿರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator