ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಸಂಗೀತಶಾಸ್ತ್ರದ ಮೇಲಿನ ಸಾಹಿತ್ಯ ಬೇಕಿದೆ

September 14, 2005 - 2:16pm — beluru

ಸಂಗೀತಶಾಸ್ತ್ರದ ಮೇಲಿನ ಸಾಹಿತ್ಯ ಬೇಕಿದೆ

beluru's picture

ಪ್ರಿಯ ಪ್ರಶಾಂತರವರೆ,
ನನ್ನ ವಿಚಾರಕ್ಕೆ ನೀವು ಕೂಡಲೇ ಸ್ಪಂದಿಸಿದ್ದು ಒಳ್ಳೆಯದಾಯಿತು. ನನ್ನ ಚರ್ಚೆಯ ಉದ್ದೇಶ ಇದು: ಹಿಂದುಸ್ತಾನಿ ಪದ್ಧತಿಯಲ್ಲಿ ಸಂಗೀತವನ್ನು ಹಾಡುವುದಲ್ಲ; ಹಿಂದುಸ್ತಾನಿ ಸಂಗೀತದ ಕಲಿಕೆಯ ಬಗ್ಗೆ ಇರಬೇಕಾದ ಕನ್ನಡದ ಪುಸ್ತಕಗಳು. ಉದಾಹರಣೆಗೆ : ಸ್ವರ ಮಾತಾ ಲಯ ಪಿತಾ ಎಂಬ ಪುಸ್ತಕವು ಹಾರ್ಮೋನಿಯಂ ಮತ್ತು ತಬಲಾ ಕಲಿಯಲು ಆನುಕೂಲಕರ. ಹೀಗೆ ಇನ್ನೂ ಉತ್ಕೃಷ್ಟವಾದ,ಶಾಸ್ತ್ರೀಯವಾದ ಪುಸ್ತಕಗಳು ಬಂದಿಲ್ಲ ಎಂಬುದು ನನ್ನ ಆಭಿಮತ.
ನೀವು ಈ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಿದರೆ ತುಂಬಾ ಸಂತೋಷ.

  • Login or register to post comments
  • ಈ ಪುಟವನ್ನು ಇ-ಮೇಯ್ಲ್ ಮಾಡಿ
ಕನ್ನಡದಲ್ಲಿ ಹಿಂದುಸ್ತಾನಿ ಸಂಗೀತ ಸಾಹಿತ್ಯದ ಕೊರತೆ By: beluru (19 replies) September 14, 2005 - 12:02pm
  • ಮಾಹಿತಿ -ಅನನ್ಯ By: muralihr (Sep 14 2005 - 10:53pm)
    • ನನಗೆ ರಾಘವೇಂದ್ರರಾವ್‌ ಪರಿಚಯವಿದೆ By: beluru (Sep 15 2005 - 9:08am)
  • ಸಂಗೀತಕ್ಕಾಗಿ ಸಾಹಿತ್ಯ ಎಂದರೇನು? By: ಪ್ರಶಾಂತ.ಪಂಡಿತ (Sep 14 2005 - 2:04pm)
    • ಸಂಗೀತ - ಸಾಹಿತ್ಯ By: Vinay (Sep 14 2005 - 2:17pm)
    • ಸಂಗೀತಶಾಸ್ತ್ರದ ಮೇಲಿನ ಸಾಹಿತ್ಯ ಬೇಕಿದೆ By: beluru (Sep 14 2005 - 2:16pm)
      • ಪ್ರಯತ್ನಿಸುತ್ತೇನೆ By: ಪ್ರಶಾಂತ.ಪಂಡಿತ (Sep 16 2005 - 3:27pm)
        • ಹುಡುಕಾಟ ನಡೆಸೋಣ By: beluru (Sep 16 2005 - 9:06pm)
      • ಹಿಂದುಸ್ತಾನಿ ಸಂಗೀತ By: (Sep 14 2005 - 3:24pm)
        • ನಾನೂ ಪ್ರಯತ್ನಿಸುತ್ತಿದ್ದೇನೆ By: beluru (Sep 14 2005 - 3:32pm)
          • Re: ನಾನು ಹಿಂದುಸ್ತಾನಿ ಸಂಗೀತದ ಬಗ್ಗೆ ಹೆಚ್ಚು ಓದಲು ಆರಂಭಿಸಿದ್ದೇನೆ ! By: venkatesh (Feb 14 2007 - 9:11am)
          • ಹಾಗೇನಿಲ್ಲ By: (Sep 14 2005 - 3:58pm)
            • ಹಾಗೇನಿಲ್ಲವೆ? By: beluru (Sep 18 2005 - 9:55pm)
              • ಬರೆಯುವಾಗ ಹೊಣೆಗಾರಿಕೆ ಹೆಚ್ಚು By: pavanaja (Sep 19 2005 - 11:09am)
                • ಕಾರ್ಟೂನ್‌! By: beluru (Sep 19 2005 - 12:11pm)
                  • ಕನ್ನಡಿಯಲ್ಲಿ ಕಂಡಾತ By: pavanaja (Sep 19 2005 - 1:08pm)
                    • ನಿಜ By: beluru (Sep 19 2005 - 2:30pm)
                    • ಇದು ಪ್ರಕಾಶ್ ಶೆಟ್ಟಿ ಅವರ ಕಾರ್ಟೂನಲ್ಲವೇ? By: ಪ್ರಕಾಶ್ ಶೆಟ್ಟಿ (Sep 19 2005 - 2:24pm)
                      • ಹೌದು By: pavanaja (Sep 19 2005 - 4:01pm)
                        • ಬೇಲೂರರೆ By: ಶ್ರೀಶಕಾರಂತ (Mar 28 2006 - 6:29pm)

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • roshan_netla
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 25, 2008 - 3:08pm
  • kannadakanda
    ಉ: ಕನಸು, ಕಣಸು
    July 25, 2008 - 2:57pm
  • vikashegde
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:41pm
  • ಸಂಗನಗೌಡ
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 2:33pm
  • ಶ್ರೀನಿವಾಸ ವೀ. ಬ೦ಗೋಡಿ
    ಉ: ನಾನಿರುವುದೆ ನಿಮಗಾಗಿ :REMIX
    July 25, 2008 - 2:22pm
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 2:22pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:19pm
  • ಸಂಗನಗೌಡ
    ಉ: ಕನ್ನಡ ಮೀಡಿಯಮ್ ವರ್ಸಸ್ ಇಂಗ್ಲೀಶ್ ಮೀಡಿಯಮ್
    July 25, 2008 - 2:17pm
  • kannadakanda
    ಉ: ಅಬ್ಬಿ, ಅರ್ಬಿ
    July 25, 2008 - 2:09pm
  • ASHMYA
    ಉ: ಅವಳು ಕಥೆಯಾಗಿಯೇ ಉಳಿದಳು!
    July 25, 2008 - 2:08pm
ಇನ್ನಷ್ಟು


ಹೊಗೆ-ಎಂಜಿನ್ ಪೋಪೊಪೆಡೆ,
ಹಿಟ್ಲರ್ ಪಡೆ ಹಾಕಿದರೂ ಮಟ್ಟ.
ಧೃತಿಗೆಡದೆ ಹೊಗೆಯುಗುಳುತಿದೆ
ಚರ್ಚಿಲನ ಚುಟ್ಟ.

— ಬಿಳಿಗಿರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator