ದಯವಿಟ್ಟು ಗಮನಿಸಿ: ಲೇಖನದಲ್ಲಿ formatting ತೊಂದರೆಗಳು
- ದಯವಿಟ್ಟು ಗಮನಿಸಿ: ಲೇಖನದಲ್ಲಿ formatting ತೊಂದರೆಗಳು By: Shyam Kishore (Jan 14 2007 - 10:24am)
- Re: ಕಿಟ್ಟೆಲ್ ನಿಘಂಟು ಮತ್ತು ಭಾಷೆಯ ಹೊಸತನದ ಬಗ್ಗೆ ಒಂದಷ್ಟು By: venkatesh (Jan 14 2007 - 7:50am)
- ಉತ್ತರ: ಕಿಟ್ಟೆಲ್ ನಿಘಂಟು ಮತ್ತು ಭಾಷೆಯ ಹೊಸತನದ ಬಗ್ಗೆ ಒಂದಷ್ಟು By: Shyam Kishore (Jan 14 2007 - 10:18am)


RSS:
ದಯವಿಟ್ಟು ಗಮನಿಸಿ: ಲೇಖನದಲ್ಲಿ formatting ತೊಂದರೆಗಳು
ನಾಡಿಗರೇ,
ನಮಸ್ಕಾರ. ನನ್ನೀ ಮೇಲಿನ ಲೇಖನದಲ್ಲಿ ಬಣ್ಣಗಳನ್ನು ತೆಗೆಯುವಾಗ ಅನ್ನಿಸುತ್ತೆ (ಬಹುಶಃ), ಕೆಲವು ಸಾಲುಗಳು line break ಇಲ್ಲದೇ ಇತರ ಸಾಲುಗಳ ಜತೆ ಕಲಸಿಕೊಂಡು ಹೋಗಿವೆ. ಗಮನಿಸಿ ನೋಡಿ: ಅಂಶ ೧, ೭ ಮತ್ತು ೮ ಗಳನ್ನು. ನಾನು ಇದನ್ನು ತಿದ್ದಲು ಸಾಧ್ಯವಿಲ್ಲ. ನೀವಿದನ್ನು ಸ್ವಲ್ಪ ಸರಿಪಡಿಸಿದಲ್ಲಿ ಓದುವಾಗ ತೊಂದರೆಯಾಗುವುದು ತಪ್ಪೀತು.
- ಶ್ಯಾಮ್ ಕಿಶೋರ್