Re: ದೋಷ ನಿಯಂತ್ರಣ ಸಾಂಕೇತತ್ವ ( Error control coding) - Short essay in Kannada
- Re: ದೋಷ ನಿಯಂತ್ರಣ ಸಾಂಕೇತತ್ವ ( Error control coding) - Short essay in Kannada By: ವೈಭವ (Jan 16 2007 - 9:52am)
- Re: ದೋಷ ನಿಯಂತ್ರಣ ಸಾಂಕೇತತ್ವ ( Error control coding) - Short essay in Kannada By: Prabhu Murthy (Jan 14 2007 - 3:32am)
- Re: ದೋಷ ನಿಯಂತ್ರಣ ಸಾಂಕೇತತ್ವ ( Error control coding) - Short essay in Kannada By: ವೈಭವ (Jan 16 2007 - 9:42am)
- Re: ದೋಷ ನಿಯಂತ್ರಣ ಸಾಂಕೇತತ್ವ -ಅದ್ಭುತ ಬರವಣಿಗೆ By: shreekant.mishrikoti (Jan 13 2007 - 2:14pm)

RSS:
Re: ದೋಷ ನಿಯಂತ್ರಣ ಸಾಂಕೇತತ್ವ ( Error control coding) - Short essay in Kannada
ಧನ್ಯವಾದಗಳು,
ಇಲ್ಲ, ನಾನು ಡಿಜಿಟಲ್ ಸಿಗ್ನಲ್ ಪ್ರಾಸಸರ್ಸ್ ಕುರಿತು ಒಂದು ಪ್ರಬಂಧವನ್ನು ಬರೆದಿಲ್ಲ. ಅದನ್ನು ಬರೆದಿರುವವರು ಕಿರಣ್ ಬಿ, ಆರ್ ಇರಬಹುದು.
ಅಲ್ಲದೆ ಇಲ್ಲಿರುವ ವೈಙ್ನಾನಿಕ ಪದಗಳಿಗೆ ಇಂಗ್ಲಿಷ್ ನ ಸಮನಾಂತರ ಪದಗಳನ್ನು ತಿಳಿಸಬೇಕಿತ್ತು.
ವಾಹಿನಿ ಸಾಮರ್ಥ್ಯ - channel capacity
ಸಂಕೇತ - code
ಮೂಲಮಾನ - unit
ಗರಿಷ್ಠ ಸಂಭಾವ್ಯತೆ - maximum likelihood
ಸಾಂಕೇತಿಕರಣ - encoding
ನಿಸ್ಸಾಂಕೇತಿಕರಣ - decoding
ಮಾರ್ಪಡಿಸು - modulate
ಚಿಹ್ನೆ - symbol
- ಜೈ ಕರ್ನಾಟಕ